Mini Tractor Subsidy Scheme: ರೈತರಿಗೆ ಸಿಹಿ ಸುದ್ದಿ ಮಿನಿ ಟ್ಯಾಕ್ಟರ್ ಖರೀದಿ ಮಾಡಲು ಸರ್ಕಾರದಿಂದ ಸಬ್ಸಿಡಿ ಗೆ ಅರ್ಜಿ ಪುನರಾರಂಭ! ಈಗಲೇ ಅರ್ಜಿ ಸಲ್ಲಿಸಿ.
Mini Tractor Subsidy Scheme: ರೈತರಿಗೆ ಸಿಹಿ ಸುದ್ದಿ ಮಿನಿ ಟ್ಯಾಕ್ಟರ್ ಖರೀದಿ ಮಾಡಲು ಸರ್ಕಾರದಿಂದ ಸಬ್ಸಿಡಿ ಗೆ ಅರ್ಜಿ ಪುನರಾರಂಭ! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕ ತೋಟಗಾರಿಕೆ ಇಲಾಖೆ ವತಿಯಿಂದ ಈಗ ಈ ಒಂದು 2025 26 ನೇ ಸಾಲಿನಲ್ಲಿ ಈಗ ಮಿನಿ ಟ್ರ್ಯಾಕ್ಟರ್, ಹನಿ ನೀರಾವರಿ ಘಟಕಗಳು ಸೇರಿದಂತೆ ಈಗ ಹಲವಾರು ಘಟಕಗಳಿಗೆ ಈಗ ಸಬ್ಸಿಡಿಯನ್ನು ನೀಡಲು ರೈತರಿಂದ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಒಂದು ಯೋಜನೆಗಳಿಗೆ ನೀವು ಕೂಡ ಯಾವ ರೀತಿಯಾಗಿ … Read more