Ration Card New Rule: ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಿಕೆಯಲ್ಲಿ ಮತ್ತೊಂದು ಹೊಸ ನಿಯಮ! 25 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡಿದ ಸರ್ಕಾರ!
ಈಗ ಸರಕಾರವು ಬಿಪಿಎಲ್ ರೇಷನ್ ಕಾರ್ಡ್ ಈಗ ಸರಿಯಾದ ರೀತಿಯಲ್ಲಿ ಮಾಡುವ ಸಲುವಾಗಿ ಈಗ ಕರ್ನಾಟಕ ಸರ್ಕಾರವು ಗಂಭೀರ ನಿಯಮ ಈಗ ಜಾರಿಗೆ ಮಾಡಿದೆ. ಅಷ್ಟೇ ಅಲ್ಲದೆ ಈಗ ಯಾರೆಲ್ಲ ಸುಳ್ಳು ದಾಖಲೆಗಳನ್ನು ನೀಡಿ ಮತ್ತು ಅರ್ಹರ ಇಲ್ಲದೆ ಇದ್ದರು ಕೂಡ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂತ ಅವರ ರೇಷನ್ ಕಾರ್ಡ್ ರದ್ದು ಮಾಡಲು ಈಗ ಸರ್ಕಾರವು ಮುಂದಾಗಿದೆ.
ಈಗ ಈ ಒಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ 2 ಈ ಒಂದು ರಾಜ್ಯ ಸರ್ಕಾರಕ್ಕೆ ಮಹತ್ವದ ಮಾಹಿತಿಗಳನ್ನು ಸಲ್ಲಿಕೆ ಮಾಡಿದ್ದು. ಅವುಗಳನ್ನು ಆಧರಿಸಿ ಈಗ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ಮಾಡುವ ಸಾಧ್ಯತೆ ಈಗ ಹೆಚ್ಚಿಗೆ ಆಗಿದೆ.
ಆಡಳಿತ ಆಯೋಗವು ನೀಡಿರುವ ಶಿಫಾರಸ್ಸುಗಳು ಏನು?
ಈಗ ಮೇ 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದಂತಹ ಎಂಟನೇ ವರದಿಯಲ್ಲಿ ಈಗ ಆಯೋಗದ ಅಧ್ಯಕ್ಷರಾದಂತಹ ಶಾಸಕ ಆರ್ ವಿ ದೇಶಪಾಂಡೆ ಅವರು ಈಗ ಈ ಕೆಳಗೆ ನೀಡಿರುವ ಶಿಫಾರಸುಗಳನ್ನು ಈಗ ಬಿಡುಗಡೆ ಮಾಡಿದ್ದಾರೆ.
ಭೂಮಿ ಮತ್ತು ಆಸ್ತಿ ವಂಶದ ಆಧಾರದ ಮೇಲೆ ಈಗ ಹೆಚ್ಚು ಹೊತ್ತು ನೀಡಲು ಸರ್ಕಾರವು ಮಾಹಿತಿ ನೀಡಿದೆ, ಅಂದರೆ ಮೂರು ಹೆಕ್ಟರ್ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿದ್ದರೆ ಆ ಒಂದು ಬಿಪಿಎಲ್ ಕಾರ್ಡು ಪಡೆಯಲು ಅರ್ಹರಿರುವುದಿಲ್ಲ. ಅಷ್ಟೇ ಅಲ್ಲದೆ1000 ಚದರ ಅಡಿ ಇರುವ ಪಕ್ಕಾ ಮನೆ ಇರುವವರನ್ನು ಕೂಡ ಈ ಒಂದು ಪಡಿತರ ಲಾಭವನ್ನು ಪಡೆಯಲು ಇರುವುದಿಲ್ಲ.
ಇದನ್ನು ಓದಿ : Gruhalakshmi Yojana New Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಮಹಿಳೆಯರಿಗೆ 50,000 ಕೋಟಿ ನೆರವು ನೀಡಿದ ಸರ್ಕಾರ.
ಹಾಗೆ ಈಗ ಆರ್ಥಿಕ ಆಧಾರದ ಮೇಲೆ ಅಂದರೆ ಅವರಿಗೆ ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೆ ಅವರಿಗೂ ಕೂಡ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಇರುವುದಿಲ್ಲ.
ಅಷ್ಟೇ ಅಲ್ಲದೆ ಡಿಜಿಟಲ್ ಡೇಟಾ ಜೋಡಣೆ ಅಂದರೆ ಪಹಣಿ ಜಮೀನಿನ ದಾಖಲೆಗಳು ಹಾಗೂ ವಾಹನ ನೊಂದಣಿ ವಿವರಗಳು ಮತ್ತು ಇನ್ನಿತರ ಆದಾಯ ತೆರಿಗೆ ದಾಖಲೆಗಳು ಇವೆಲ್ಲವನ್ನು ಹೊಂದಿರುವವರು ಕೂಡ ಪಡಿತರ ಚೀಟಿ ಮಾಹಿತಿಗೆ ಜೋಡಣೆ ಮಾಡಿದ್ದರೆ ಅವುಗಳನ್ನು ತಪಾಸನೆ ನಡೆಸಿ ಅವುಗಳ ಮೂಲಕ ಆರಂಭದಲ್ಲಿ ಅರ್ಹರ ಎಂದು ಈಗ ನೀವು ಪತ್ತೆ ಹಚ್ಚಬಹುದಾಗಿದೆ.
ಇದನ್ನು ಓದಿ : PM Avasa Yojana Application Start: ಈಗ ಸ್ವಂತ ಮನೆ ನಿರ್ಮಾಣಕ್ಕೆ ಸರಕಾರದಿಂದ ಸಬ್ಸಿಡಿ! ಈ ಕೂಡಲೇ ಅರ್ಜಿ ಸಲ್ಲಿಸಿ.
ಅದೇ ರೀತಿಯಾಗಿ ಈಗ ನೀವು ಬಳಕೆ ಮಾಡುವಂತಹ ವಿದ್ಯುತ್ ತಿಂಗಳಿಗೆ 200 ಯೂನಿಟ್ ಹೆಚ್ಚಿಗೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಅರ್ಹರಿರುವುದಿಲ್ಲ.
ರೇಷನ್ ಕಾರ್ಡ್ ದುರ್ಬಳಕೆ ಮಾಹಿತಿ
ಈಗಾಗಲೇ ಸ್ನೇಹಿತರೆ ರಾಜ್ಯದಲ್ಲಿ ಪ್ರಸ್ತುತ 4.46 ಕೋಟಿ ರೇಷನ್ ಕಾರ್ಡ್ ಗಳು ಈಗಾಗಲೇ ಚಾಲ್ತಿಯಲ್ಲಿ ಇವೆ. ಅದೇ ರೀತಿಯಾಗಿ ಈಗ ಸರ್ಕಾರ ಅಂದಾಜು 25 ಲಕ್ಷ ಕಾರ್ಡುಗಳನ್ನು ಅನರ್ಹರು ಬಳಕೆ ಮಾಡುತ್ತಾ ಇದ್ದಾರೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಹಾಗೆಯೇ ಸುಮಾರು 46 ಲಕ್ಷ ಕಾರ್ಡ್ ಗಳು ಹೆಚ್ಚುರಿಯಾಗಿವೆ.
ಹೊಸ ಅರ್ಜಿ ಪ್ರಕ್ರಿಯೆ ಏನು?
ಈಗ ನೀವೇನಾದ್ರೂ ಇನ್ನು ಮುಂದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತ ಹಂತದಲ್ಲಿ ಅರ್ಹ ಮತ್ತು ಅನರ್ಹರು ಪತ್ತೆ ಮಾಡಲು ಈಗ ಆನ್ಲೈನ್ ಮೂಲಕ ಅನರ್ಹರನ್ನು ಚೆಕ್ ಮಾಡುವಂತ ವ್ಯವಸ್ಥೆಯನ್ನು ಈಗ ಜಾರಿಗೆ ಮಾಡಲಾಗಿದೆ. ಈ ಒಂದು ವ್ಯವಸ್ಥೆ ಮೂಲಕ ಯಾರೆಲ್ಲಾ ಅನರ್ಹರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಕೂಡಲೇ ಅವುಗಳನ್ನು ರಿಜೆಕ್ಟ್ ಮಾಡುವಂತಹ ಅಂಶವನ್ನು ನೀಡಲಾಗಿದೆ.
ನೀವೇನಾದರೂ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನೀವು ಸರಿಯಾದ ದಾಖಲೆಗಳನ್ನು ನೀಡಿ. ಒಂದು ವೇಳೆ ನೀವೇನಾದರೂ ಸರಿಯಾದ ದಾಖಲೆಗಳನ್ನು ನೀಡದೆ ಹೋದರೆ ನಿಮ್ಮ ರೇಷನ್ ಕಾರ್ಡ್ ಮತ್ತೆ ರದ್ದಾಗುವ ಸ್ಥಿತಿಯಲ್ಲಿ ಇರುತ್ತದೆ. ಆದಕಾರಣ ನೀವು ರೇಷನ್ ಕಾರ್ಡ್ ಮಾಡಿಸುವಂತ ಸಮಯದಲ್ಲಿ ಒಂದು ಬಾರಿ ಯೋಚನೆ ಮಾಡಿಕೊಂಡು ನೀವು ಕೂಡ ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು.