Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಸಚಿವರು ನೀಡಿರುವ ಮಾಹಿತಿ ಏನು? ಇಲ್ಲಿದೆ ನೋಡಿ ಮಾಹಿತಿ.

WhatsApp Group Join Now
Telegram Group Join Now

Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಸಚಿವರು ನೀಡಿರುವ ಮಾಹಿತಿ ಏನು? ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಈಗ ಗೃಹಲಕ್ಷ್ಮಿ ಯೋಜನೆ ಒಂದು. ಈಗ ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಚಲಿತದಲ್ಲಿರುವಂತಹ ಜನಪ್ರಿಯ ಯೋಜನೆ ಎಂದರೆ ತಪ್ಪಾಗುವುದಿಲ್ಲ.ಈಗ ಗೃಹಲಕ್ಷ್ಮಿ ಯೋಜನೆ ಈಗ ಪ್ರತಿ ತಿಂಗಳು ಮಹಿಳೆಯರಿಗೆ ಈ ಒಂದು ಯೋಜನೆ ಮೂಲಕ ನೀಡುವ 2000 ಹಣ ಈಗ ಪ್ರತಿ ಕುಟುಂಬಗಳಿಗೆ  ಆರ್ಥಿಕವಾಗಿ ಸಹಾಯವಾಗುತ್ತದೆ.

WhatsApp Float Button

Gruhalakshmi Scheme Update

WhatsApp Float Button

ಅಷ್ಟೇ ಅಲ್ಲದೆ ಈಗ ಇತ್ತೀಚಿಗೆ ಈ ಯೋಜನೆ ಅಡಿಯಲ್ಲಿ ಈಗ ಕೆಲವೊಂದು ಅಷ್ಟು ಕಂತಿನ ಹಣವು ಪಾವತಿ ಆಗಿಲ್ಲ. ಅದೇ ರೀತಿಯಾಗಿ ಈಗ ಎರಡು ಮೂರು ತಿಂಗಳ ಹಣ ಉಳಿಸಿ ಬೇಗ ಫಲಾನುಭವಿಗಳ ಮಹಿಳೆಯರಲ್ಲಿ ಆಕ್ರೋಶವನ್ನು ಹುಟ್ಟು ಹಾಕುತ್ತಾಯಿದೆ. ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಸಚಿವರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿ ಹಣವನ್ನು ಈಗ ಶೀಘ್ರದಲ್ಲಿ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ.

WhatsApp Float Button

ಬಾಕಿ ಹಣ ಪಾವತಿಗಳ ಬಗ್ಗೆ ಕಾರಣಗಳು ಏನು?

ಈಗ ಈ ಒಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಈಗ ಜೂನ್ ಒಂದರಂದು ಈ ಒಂದು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಈಗ ಪತ್ರಿಕೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಈಗ ಮಾರ್ಚ್ ನಲ್ಲಿ ಹಣಕಾಸು ವರ್ಷಾದ್ಯಂತ ಗೊಂದಲ ಮತ್ತು ಲೆಕ್ಕಪತ್ರಗಳ ತಡೆ ಕಾರಣವಾಗಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಬಿಡುಗಡೆ ಮಾಡುವುದು ತಡವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

ಅದೇ ರೀತಿಯಾಗಿ ಈಗ ಮಾರ್ಚ್ ತಿಂಗಳ ಹಣವನ್ನು ಬಹುಮಟ್ಟಿಗೆ ಜಮಾ  ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈಗ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಇನ್ನು ಜಮಾ ಮಾಡಿಲ್ಲ. ಆದರೆ ಅವುಗಳನ್ನು ಕೂಡ ಏನು ಕೆಲವೇ ದಿನಗಳಲ್ಲಿ ಈ ಎರಡು ಕಂತುಗಳನ್ನು ಸೇರಿ 4000ವನ್ನು ಪಾವತಿ ಮಾಡಲಾಗುತ್ತದೆ ಎಂದು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

ಬಾಕಿ ಕಂತಿ ಹಣ ಬಿಡುಗಡೆ ಯಾವಾಗ!

ಈಗ ಕಳೆದ ಮೇ ತಿಂಗಳು ಮೊದಲ ವಾರದಲ್ಲಿ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರು ಈ ಯೋಜನೆಯ ಹಣವನ್ನು ಒಂದೇ ಬಾರಿಗೆ ಜಮ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದರು. ಅಷ್ಟೇ ಅಲ್ಲದೆ ಮೇ ತಿಂಗಳಲ್ಲಿ ಮೂರು ಕಂತುಗಳನ್ನು 6000 ಬಾಕಿ ಹಣವನ್ನು ಒಂದೊಂದು ವಾರದಲ್ಲಿ ಹಿಂದೆ ಮುಂದೆ ಮಾಡಿ ಜಮಾ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದರು.

WhatsApp Float Button

ಆದರೆ ಈಗ ಮೇ 20ರಂದು ನಡೆದಂತ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈಗ ಸಾಧನ ಸಮಾವೇಶದ ಹಿಂದಿನ ದಿನ ಅಂದರೆ ಮೇ 19 ನೇ ತಾರೀಖಿನಂದು ಕೇವಲ ಒಂದು ಕಂತಿನ ಹಣವು  ಬಿಡುಗಡೆಯಾಗಿದ್ದು. ಅವುಗಳಲ್ಲಿ ಇನ್ನೂ ಕೆಲವೊಂದು ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರಲಿಲ್ಲ. ಆದರೆ ಈಗ ಶೀಘ್ರದಲ್ಲಿ ಎರಡು ಕಂತಿನ ಹಣವನ್ನು ಪಾವತಿ ಮಾಡಲಾಗುತ್ತದೆ ಎಂದು ಈಗ ಸಚಿವರು ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

ಈಗ ಸ್ನೇಹಿತರೆ ಸಚಿವರು ನೀಡಿರುವಂತಹ ಮಾಹಿತಿಗಳನ್ನು ಕೇಳುವುದಾದರೆ ಈ ತಿಂಗಳಿನಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಯಾವಾಗ ಜಮಾ ಆಗುತ್ತದೆ ಎಂದು ಯಾರಿಗೂ ಕೂಡ ತಿಳಿದಿಲ್ಲ. ಆದರೆ ಈಗ ಈ ಒಂದು ಯೋಜನೆಯ ಹಣವು ಜಮಾ ಆಗುವವರೆಗೂ ಎಲ್ಲರೂ ಕಾದು ಕುಳಿತುಕೊಳ್ಳುವುದು ಉತ್ತಮ.

WhatsApp Float Button

Leave a Comment

error: Content is protected !!