Phone Pe Personal Loan: ಫೋನ್ ಪೇ ಮೂಲಕ ಈಗ ಅತಿ ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ  ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Phone Pe Personal Loan: ಫೋನ್ ಪೇ ಮೂಲಕ ಈಗ ಅತಿ ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ  ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ನೀವೇನಾದರೂ ಈಗ ನೀವು ತುಂಬಾ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ ಫೋನ್ ಪೆ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಇನ್ನು ಹಲವಾರು ರೀತಿಯ ಅಪ್ಲಿಕೇಶನ್ಗಳ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬಹುದು. ಆದರೆ ಈಗ ಈ ಒಂದು ಲೇಖನದಲ್ಲಿ ಫೋನ್ ಪೆ ಅಪ್ಲಿಕೇಶನ ಮೂಲಕ ಯಾವ ರೀತಿ ಸಾಲ ಪಡೆಯಬೇಕು.

WhatsApp Float Button

Phone Pe Personal Loan

ಅದೇ ರೀತಿಯಾಗಿ ಸ್ನೇಹಿತರೆ ಈಗ ಕೇವಲ ನೀವು ಈ ಒಂದು ಅಪ್ಲಿಕೇಶನ್ ಅನ್ನು ಹಣವನ್ನು ವರ್ಗಾವಣೆ ಮಾಡಲು ಮತ್ತು ರಿಚಾರ್ಜ್ ಗಳನ್ನು ಮಾಡಲು ಮಾತ್ರ ಬಳಕೆ ಮಾಡುತ್ತಾ ಇದ್ದರು. ಆದರೆ ಈಗ ನೀವು ಈ ಒಂದು ಅಪ್ಲಿಕೇಶನ್ ನ ಮೂಲಕ ಈಗ ಸಾಲವನ್ನು ಕೂಡ ಪಡೆದುಕೊಳ್ಳಬಹುದು. ಈಗ ಈ ಒಂದು ಸಾಲವನ್ನು ಪಡೆಯಲು ನಿಮಗೆ ಬೇಕಾಗುವ ದಾಖಲೆಗಳು ಏನು? ಅರ್ಹತೆಗಳು ಏನು ಎಂಬ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಇದನ್ನು ಓದಿ : Ration Card Cancelation Update: ಇಂಥವರ ರೇಷನ್ ಕಾರ್ಡ್ ಇನ್ನು ಮುಂದೆ ರದ್ದು! ಸಿಎಂ ಖಡಕ್ ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

ಪರ್ಸನಲ್ ಲೋನ್ ನ ಒಂದು ಮಾಹಿತಿ

ಈಗ ಇತ್ತೀಚಿನ ದಿನಗಳಲ್ಲಿ ಫೋನ್ ಪೇ ಅಪ್ಲಿಕೇಶನನ್ನು ಕೇವಲ ಹಣವನ್ನು ವರ್ಗಾವಣೆ ಮಾಡಲು ಬಳಕೆ ಮಾಡುತ್ತಿದ್ದರು. ಆದರೆ ಈಗ ಅಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಕಡಿಮೆ ಸಮಯದಲ್ಲಿ ಅಂದರೆ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈಗ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ಈ ಹಿಂದೆ ಯಾವುದೇ ರೀತಿಯಾದಂತಹ ಸಾಲವನ್ನು ತೆಗೆದುಕೊಂಡಿರಬಾರದು.
  • ಆನಂತರ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ಕ್ರೆಡಿಟ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕು.
  • ಅಷ್ಟೇ ಅಲ್ಲದೆ ಆ ಒಂದು ಅಭ್ಯರ್ಥಿಯು ಪ್ರತಿ ತಿಂಗಳು 15,000 ಹಣವನ್ನು ತರುವಂತ ಕೆಲಸದಲ್ಲಿ ಇರಬೇಕು.
  •  ಹಾಗೆ ಈಗ ವಾಹನಗಳ ಸಾಲ, ಗೃಹ ಸಾಲಗಳನ್ನು ಪಡೆದುಕೊಳ್ಳಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಜಾತಿ ಮತ್ತು ಪ್ರಮಾಣ ಪತ್ರ
  • ವೋಟರ್ ಐಡಿ
  • ಮೊಬೈಲ್ ನಂಬರ್
  • ಆದಾಯದ ಪುರಾವೆಗಳು
  • ಇತ್ತೀಚಿನ ಭಾವಚಿತ್ರ

ಸಾಲವನ್ನು ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ಸ್ನೇಹಿತರೆ ನೀವು ಈ ಒಂದು ಫೋನ್ ಪೆ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಮೊದಲ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಒಂದು ಅಪ್ಲಿಕೇಶನ್ ಅಲ್ಲಿ ಈಗ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ, ನಂತರ ಅದರಲ್ಲಿ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಅದರಲ್ಲಿ ಹಲವಾರು ರೀತಿಯ ಲೋನ್ ಗಳು ಇರುತ್ತವೆ, ಅದರಲ್ಲಿ ನಿಮಗೆ ಬೇಕಾದಲ್ಲಿ ಲೋನ್ ಮೇಲೆ ಕ್ಲಿಕ್ ಮಾಡಿಕೊಂಡು ಗೋ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಆನಂತರ ನಿಮಗೆ ಬೇಕಾದಂತ ಹಣವನ್ನು ಅದರಲ್ಲಿ ಸೆಲೆಕ್ಟ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ಅದರಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ ಅಪ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
  • ತದನಂತರ ನಿಮ್ಮ ಕೆವೈಸಿ ಪೂರ್ಣಗೊಂಡ ನಂತರ ನೀವು ಎಷ್ಟು ಸಾಲವನ್ನು ಪಡೆಯಲು ಬಯಸಿದ್ದೀರಿ. ಅಷ್ಟು ಸಾಲವು 24 ಗಂಟೆ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ.
WhatsApp Group Join Now
Telegram Group Join Now

Leave a Comment

error: Content is protected !!