Weather Alert In Karnataka: ಕರ್ನಾಟಕದ ಈ 23 ಜಿಲ್ಲೆಗಳಿಗೆ ಭಾರಿ ಮಳೆ ಆಗುವ ಸಾಧ್ಯತೆ! ಹವಾಮಾನ ಇಲಾಖೆಯಿಂದ ಎಚ್ಚರಿಕೆ? ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕದಲ್ಲಿ ಈ ವರ್ಷ ಮುಂಗಾರಿಗೆ ಮುಂಚೆಯೇ ಮಳೆಗಾಲದ ಪ್ರಭಾವ ಹೆಚ್ಚಾಗುತ್ತಿರುವ ಕಾರಣ ಮೇ 17 ರಿಂದ ಪ್ರಾರಂಭವಾಗಿ ಮುಂದಿನ ನಾಲ್ಕು ದಿನಗಳವರೆಗೆ ರಾಜ್ಯದ ಹಲವಾರು ಕಡೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಈಗ ಹವಾಮಾನ ಇಲಾಖೆ 23 ಜಿಲ್ಲೆಗಳಿಗೆ ಈಗ ಎಲ್ಲೋ ಅಲರ್ಟನ್ನು ಘೋಷಣೆ ಮಾಡಿದೆ. ಅದೇ ರೀತಿಯಾಗಿ ಕಳೆದ ಕೆಲವೊಂದಷ್ಟು ದಿನಗಳಿಂದಲೂ ಕೂಡ ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಈಗ ಮಳೆ ಸುರಿಯುತ್ತಾ ಇದೆ.
ಅದೇ ರೀತಿಯಾಗಿ ಕಳೆದ 24 ಗಂಟೆಗಳಲ್ಲಿ ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ವಿಜಯನಗರ, ಹಾಸನ, ದಾವಣಗೆರೆ ಈ ಒಂದು ಜಿಲ್ಲೆಗಳಲ್ಲಿ ಈಗ ಭಾರಿ ಮಳೆ ಆಗುತ್ತಾ ಇದೆ. ಅಷ್ಟೇ ಅಲ್ಲದೆ ಈಗ ಗದಗ, ಚಿಕ್ಕಮಂಗಳೂರು, ಬೀದರ್, ಕೊಡಗು, ಉತ್ತರ ಕನ್ನಡ ಈ ಒಂದು ಜಿಲ್ಲೆಗಳಲ್ಲಿ ಸಾಧಾರಣವಾದ ಅಂತಹ ಮಳೆ ಆಗುತ್ತದೆ.
ಭಾರಿ ಮಳೆ ಆಗುವ ಜಿಲ್ಲೆಗಳು ಯಾವುವು?
ಈಗ ಸ್ನೇಹಿತರೆ ಹವಾಮಾನ ಇಲಾಖೆಯು ನೀಡಿರುವಂತಹ ಮಾಹಿತಿ ಪ್ರಕಾರ ಈಗ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ 23 ಜಿಲ್ಲೆಗಳಲ್ಲಿ ಈಗ ಬಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಲಾಗಿದೆ. ಹಾಗಿದ್ದರೆ ಬನ್ನಿ ಆ ಒಂದು ಜಿಲ್ಲೆಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ.
- ಬೆಂಗಳೂರು ನಗರ
- ಕೋಲಾರ
- ಚಿಕ್ಕಬಳ್ಳಾಪುರ
- ಬೆಂಗಳೂರು ಗ್ರಾಮಾಂತರ
- ಬಾಗಲಕೋಟೆ
- ಕೊಡಗು
- ಹಾಸನ
- ಹಾವೇರಿ
- ಬೀದರ್
- ಧಾರವಾಡ
- ಗದಗ
- ಕಲ್ಬುರ್ಗಿ
- ರಾಯಚೂರು
- ಕೊಪ್ಪಳ
- ವಿಜಯಪುರ
- ಮಂಡ್ಯ
- ಯಾದಗಿರಿ
- ಚಿತ್ರದುರ್ಗ
- ದಾವಣಗೆರೆ
- ತುಮಕೂರು
- ಮೈಸೂರು
ಈಗ ನಾವು ಈ ಮೇಲೆ ತಿಳಿಸಿರುವಂತಹ ಈ ಒಂದು ಜಿಲ್ಲೆಗಳಲ್ಲಿ ಈಗ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮಾಹಿತಿಯನ್ನು ನೀಡಿದೆ.
ಇನ್ನುಳಿದ ಜಿಲ್ಲೆಗಳಲ್ಲಿ ಮಳೆಯ ಸ್ಥಿತಿ ಏನು?
ಈಗ ಇನ್ನುಳಿದಂತಹ ಉತ್ತರ ಕನ್ನಡ. ಉಡುಪಿ ಮತ್ತು ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಗ ಸಾಧರಣವಾದಂತ ಮಳೆಯಾಗುವ ನಿರೀಕ್ಷೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈಗ ಪ್ರತಿ ವರ್ಷವೂ ಜೂನ್ 1 ರಿಂದ ಸೆಪ್ಟೆಂಬರ್ 30ರವರೆಗೆ ಮುಂಗಾರು ಮಳೆ ಆಗುವ ಸಾಧ್ಯತೆ ಇರುತ್ತದೆ. ಹಾಗೆ ಆ ಒಂದು ಅವಧಿಯಲ್ಲಿ ಈಗ ರಾಜ್ಯದಲ್ಲಿ ಸರಿಸಮಾರು 852mm ಮಳೆಯಾಗುವ ಸಾಧ್ಯತೆ ಇರುತ್ತದೆ,
ಆದರೆ ಈ ಬಾರಿ ಮುಂಗಾರು ಚುರುಕಾಗಿರುವ ಕಾರಣ ರಾಜ್ಯಾದ್ಯಂತ 1000mm ಹೆಚ್ಚಿಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಇಂತಹ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮಕ್ಕೆ ಹಾಗೂ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ.