PM Kisan Yojane Update: ಈ ಯೋಜನೆ ಮೂಲಕ ರೈತರಿಗೆ ಸಿಹಿ ಸುದ್ದಿ? ಜೂನ್ ತಿಂಗಳಿನಿಂದ ಸಿಗಲಿದೆ 2000 ಹಣ ಈಗಲೇ ಅರ್ಜಿ ಸಲ್ಲಿಸಿ.

PM Kisan Yojane Update

PM Kisan Yojane Update: ಈ ಯೋಜನೆ ಮೂಲಕ ರೈತರಿಗೆ ಸಿಹಿ ಸುದ್ದಿ? ಜೂನ್ ತಿಂಗಳಿನಿಂದ ಸಿಗಲಿದೆ 2000 ಹಣ ಈಗಲೇ ಅರ್ಜಿ ಸಲ್ಲಿಸಿ. ಈಗ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ 20ನೇ ಕಂತಿನ ಹಣವನ್ನು ಈಗ  ರೈತರಿಗೆ ಜೂನ್ ತಿಂಗಳಿನಲ್ಲಿ ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದರೆ ಈಗ ನೀವು ಕೂಡ ಈ ಒಂದು ಹಣವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಮೇ 31ನೇ ದಿನಾಂಕದ ಒಳಗಾಗಿ ತಮ್ಮ KYC ಹಾಗೂ ಆಧಾರ್ ಕಾರ್ಡ್ … Read more

error: Content is protected !!