PM Kisan Yojane Update: ಈ ಯೋಜನೆ ಮೂಲಕ ರೈತರಿಗೆ ಸಿಹಿ ಸುದ್ದಿ? ಜೂನ್ ತಿಂಗಳಿನಿಂದ ಸಿಗಲಿದೆ 2000 ಹಣ ಈಗಲೇ ಅರ್ಜಿ ಸಲ್ಲಿಸಿ.
ಈಗ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ 20ನೇ ಕಂತಿನ ಹಣವನ್ನು ಈಗ ರೈತರಿಗೆ ಜೂನ್ ತಿಂಗಳಿನಲ್ಲಿ ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದರೆ ಈಗ ನೀವು ಕೂಡ ಈ ಒಂದು ಹಣವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಮೇ 31ನೇ ದಿನಾಂಕದ ಒಳಗಾಗಿ ತಮ್ಮ KYC ಹಾಗೂ ಆಧಾರ್ ಕಾರ್ಡ್ ಗೆ ಬ್ಯಾಂಕ್ ಲಿಂಕ್ ಮಾಡಿಸಿಕೊಳ್ಳುವುದು ಹಾಗೂ ಭೂಮಿಯ ದಾಖಲೆಗಳ ದೃಢೀಕರಣವನ್ನು ಪೂರ್ಣಗೊಳಿಸ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಸರ್ಕಾರ ಈ ಮೇಲಿನ ಪ್ರಕ್ರಿಯೆಗಳನ್ನು ಈಗ ನೀವು ಕಡ್ಡಾಯವಾಗಿ ಪಾಲಿಸಬೇಕು ಎಂಬ ಮಾಹಿತಿಯನ್ನು ನೀಡಿದೆ.
ಮಾಡಬೇಕಾದ ಕೆಲಸಗಳು ಏನು?
- ಈಗ ನೀವು ಕೂಡ ಈ ಒಂದು ಹಣವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನಿಮ್ಮ ಆಧಾರ್ ಕಾರ್ಡ್ ಗೆ ಅನ್ನು ಪಹಣಿಯನ್ನು ಲಿಂಕ್ ಮಾಡಬೇಕಾಗುತ್ತದೆ.
- ಆನಂತರ ಸ್ನೇಹಿತರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ನೀವು ಅದನ್ನು ಕಡ್ಡಾಯವಾಗಿ ಮಾಡಿಸಲೇಬೇಕಾಗುತ್ತದೆ.
- ಆನಂತರ ಸ್ನೇಹಿತರೆ ನೀವು ನಿಮ್ಮ ಜಮೀನಿನ ದಾಖಲೆಗಳು ಸರಿಯಾದ ರೀತಿಯಲ್ಲಿ ನೋಂದಾವಣೆಗೊಂಡಿವೆ ಇಲ್ಲವೇ ಎಂಬುದನ್ನು ಒಂದು ಬಾರಿ ಖಚಿತಪಡಿಸಿಕೊಳ್ಳಿ.
ಈಗ ಈ ಒಂದು ಎಲ್ಲಾ ಪ್ರಕ್ರಿಯೆಗಳನ್ನು ನೀವು ಈಗ ನಿಮ್ಮ ಮೊಬೈಲ್ ನಲ್ಲಿ ಕೂಡ ಮಾಡಿಕೊಳ್ಳಬಹುದು, ಇಲ್ಲವೇ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ಹೋಗಿ ನೀವು ಕೆಲವೇ ನಿಮಿಷಗಳಲ್ಲಿ ಈ ಮುಖ್ಯವಾಗಿ ಪೂರ್ಣಗೊಳಿಸಬಹುದಾಗಿರುತ್ತದೆ.
ಹೊಸ ರೈತರು ನೋಂದಾವಣೆ ಮಾಡಿಕೊಳ್ಳಬಹುದೇ
ಈಗ ಸ್ನೇಹಿತರೆ ಈ ಒಂದು ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸದಂತಹ ರೈತರು ಮೇ 31ರ ಒಳಗಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಈಗ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಅಧಿಕಾರಿಗಳು ಈಗ ರೈತರಿಗೆ ಸಹಾಯವನ್ನು ಮಾಡುವ ಉದ್ದೇಶದಿಂದಾಗಿ ಈ ಒಂದು ವಿಶೇಷ ಯೋಜನೆಯನ್ನು ಈಗ ನಡೆಸುತ್ತಾ ಇದ್ದಾರೆ.
ಹಾಗೆ ರೈತರ ಗುರುತಿನ ಚೀಟಿ ಇನ್ನು ಮುಂದೆ ಕಡ್ಡಾಯ
ಈಗ ಈ ಒಂದು ಗುರುತಿನ ಚೀಟಿ ಕಡ್ಡಾಯ ಏಕೆಂದರೆ ಸ್ನೇಹಿತರೆ ಕಳೆದ ಬಾರಿ ರೈತರು ಗುರುತಿನ ಚೀಟಿ ಇಲ್ಲದೆ ಹಣವನ್ನು ಪಡೆದುಕೊಂಡಿದ್ದರು. ಆದರೆ ಸರ್ಕಾರವು ಈಗ ಕಟು ನಿಟ್ಟಾದ ನಿಯಮಗಳನ್ನು ಈಗ ಪಾಲಿಸಬೇಕು ಎಂದು ಆಜ್ಞೆಯನ್ನು ಮಾಡಿದೆ. ಅದೇ ರೀತಿಯಾಗಿ ಈಗ ರೈತರ ಐಡಿ ಇಲ್ಲದವರಿಗೆ ಹಣವನ್ನು ನೀಡಲಾಗುವುದಿಲ್ಲ.
ಇದನ್ನು ಓದಿ : Gruhalakshmi Yojane New Update: ಇಂತಹ ಮಹಿಳೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.
ಅದೇ ರೀತಿಯಾಗಿ ಈಗ ರೈತರು ಪಿ ಎಂ ಕಿಸಾನ್ ಯೋಜನೆ ಅಧಿಕೃತ ವೆಬ್ಸೈಟ್ ಗೆ ಅಥವಾ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳ ಮೂಲಕ ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬಹುದು.
ಈಗ ಈ ಒಂದು ಪಿಎಂ ಕಿಸಾನ್ ಯೋಜನೆಯು ರೈತರ ಜೀವನವನ್ನು ಉತ್ತಮವಾಗಿಸಲು ಸರ್ಕಾರವು ನೀಡುತ್ತಿರುವಂತ ಪ್ರಮುಖ ನೆರವು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ರೈತರು ಈ ಕೂಡಲೇ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಈಗ ಮೇ 31ರ ಒಳಗಾಗಿ ನೀವು ಈ ಒಂದು ಎಲ್ಲ ಕೆಲಸಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕಾಗುತ್ತದೆ.