Home Loan: ಮನೆ ಕಟ್ಟಲು ಲೋನ್ ಬೇಕಾದ್ರೆ – ಹೋಮ್ ಲೋನ್ ಅಥವಾ ಪರ್ಸನಲ್ ಲೋನ್? ಯಾವುದು ಉತ್ತಮ?
Home Loan: ಮನೆ ಕಟ್ಟಲು ಲೋನ್ ಬೇಕಾದ್ರೆ – ಹೋಮ್ ಲೋನ್ ಅಥವಾ ಪರ್ಸನಲ್ ಲೋನ್? ಯಾವುದು ಉತ್ತಮ? ಸ್ವಂತ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಇಂತಹ ಕನಸನ್ನು ನಿಜವಾಗಿಸಲು ಹಣದ ವ್ಯವಸ್ಥೆ ಮುಖ್ಯ ಪಾತ್ರವಹಿಸುತ್ತದೆ. ಹೆಚ್ಚಿನವರು ಹೋಮ್ ಲೋನ್ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳುವುದರ ಬಗ್ಗೆ ಯೋಚಿಸುತ್ತಾರೆ. ಆದರೆ ಈ ಎರಡು ಸಾಲಗಳ ನಡುವೆ ಬಹುಮಟ್ಟಿಗೆ ವ್ಯತ್ಯಾಸವಿದೆ. ಖರ್ಚು, ಬಡ್ಡಿದರ, ಪಾವತಿ ಅವಧಿ, ಟ್ಯಾಕ್ಸ್ ಬಲಾಯಿತಿಗಳು ಈ ಎಲ್ಲ ಅಂಶಗಳಲ್ಲಿ ಸ್ಪಷ್ಟ ವ್ಯತ್ಯಾಸವಿದೆ. WhatsApp Float … Read more