Gruhalakshmi Pending Payment: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಹಣ ಬಾರದೆ ಇದ್ದರೆ ಈ ಕೆಲಸಗಳನ್ನು ಮಾಡಿ. ಇಲ್ಲಿದೆ ನೋಡಿ ಮಾಹಿತಿ.
Gruhalakshmi Pending Payment: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಹಣ ಬಾರದೆ ಇದ್ದರೆ ಈ ಕೆಲಸಗಳನ್ನು ಮಾಡಿ. ಇಲ್ಲಿದೆ ನೋಡಿ ಮಾಹಿತಿ. ಈಗ ಸ್ನೇಹಿತರೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಯೋಜನೆ ಆದಂತಹ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಈಗ ಮಾಸಿಕವಾಗಿ 200 ಹಣವನ್ನು ಸರ್ಕಾರವು ಮಹಿಳೆಯರ ಖಾತೆಗಳಿಗೆ ನೇರವಾಗಿ ಜಮಾ ಮಾಡುತ್ತ ಇತ್ತು. ಅದೇ ರೀತಿಯಾಗಿ ಈಗ ಮೇ 19 ನೇ ತಾರೀಕು ಈ ಒಂದು ಕಂತಿನ ಹಣವನ್ನು ಈಗ ರಾಜ್ಯ ಸರ್ಕಾರ … Read more