Gruhalakshmi Pending Payment: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಹಣ ಬಾರದೆ ಇದ್ದರೆ ಈ ಕೆಲಸಗಳನ್ನು ಮಾಡಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಯೋಜನೆ ಆದಂತಹ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಈಗ ಮಾಸಿಕವಾಗಿ 200 ಹಣವನ್ನು ಸರ್ಕಾರವು ಮಹಿಳೆಯರ ಖಾತೆಗಳಿಗೆ ನೇರವಾಗಿ ಜಮಾ ಮಾಡುತ್ತ ಇತ್ತು. ಅದೇ ರೀತಿಯಾಗಿ ಈಗ ಮೇ 19 ನೇ ತಾರೀಕು ಈ ಒಂದು ಕಂತಿನ ಹಣವನ್ನು ಈಗ ರಾಜ್ಯ ಸರ್ಕಾರ ಮಹಿಳೆಯರ ಖಾತೆಗಳಿಗೆ ಜಮಾ ಮಾಡಿದ್ದು. ಇನ್ನೂ ಎರಡು ತಿಂಗಳ ಹಣವನ್ನು ಈಗ ಬಿಡುಗಡೆ ಮಾಡಿಲ್ಲ. ಅಷ್ಟೇ ಅಲ್ಲದೆ ಈಗ ಇದು ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಈಗ ತೊಂದರೆಯನ್ನು ಉಂಟು ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅದೇ ರೀತಿಯಾಗಿ ಈಗ ಕಳೆದ ಮೇ 2025 ರ ರಾಜ್ಯದಲ್ಲಿ 1.25 ಕೋಟಿ ಮಹಿಳೆಯರಿಗೆ ಈ ಒಂದು ಯೋಜನೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಇದುವರೆಗೆ ಸರ್ಕಾರವು 50,000 ಕೋಟಿ ಹಣವನ್ನು ವಿತರಣೆ ಮಾಡಿದೆ ಎಂದು ಈಗ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಆದರೆ ಈಗ ಈ ಒಂದು ಹಣದ ಪಾವತಿಯಲ್ಲಿ ನಿಯಮಿತ ಕೊರತೆ ಮಹಿಳೆಯರಿಗೆ ಉಂಟು ಮಾಡಿದೆ.
ಈ ಯೋಜನೆ ಅಡಿಯಲ್ಲಿ 50,000 ಕೋಟಿ ವಿತರಣೆ
ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ಬಾಕಿ ಇರುವಂತ ಮೂರು ತಿಂಗಳ ಹಣವನ್ನು ಒಂದೇ ಸಾರಿಗೆ ಜಮಾ ಮಾಡಲು ಮುಖ್ಯಮಂತ್ರಿಗಳಿಂದ ಅನುಮತಿಯನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದರು. ಹಾಗೆ ಈಗ ಮೇ ತಿಂಗಳಿನಲ್ಲಿ ಮೂರು ಕಂತಿನ ಹಣವನ್ನು ಒಂದೇ ಬಾರಿಗೆ ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ ಈಗ ಸರ್ಕಾರ ಒಂದು ಕಂತಿನ ಹಣವನ್ನು ಮಾತ್ರ ಈಗ ಫಲಾನುಭವಿಗಳ ಖಾತೆಗಳಿಗೆ ಈಗ ಬಿಡುಗಡೆ ಮಾಡಿದೆ.
ಈಗ ಸ್ನೇಹಿತರೆ ಕರ್ನಾಟಕ ಸರ್ಕಾರವು ಮೇ 2025 ರಿಂದ ರಾಜ್ಯದ ಸುಮಾರು 1.25 ಕೋಟಿ ಮಹಿಳೆಯರಿಗೆ ಈಗ ಈ ಒಂದು 2000 ಹಣವನ್ನು ನೀಡುತ್ತಾ ಇದೆ. ಅಷ್ಟೇ ಅಲ್ಲದೆ ಈ ಒಂದು ಯೋಜನೆ ಅಡಿಯಲ್ಲಿ 50,000 ಕೋಟಿ ರೂಪಾಯಿಗಳನ್ನು ಈಗಾಗಲೇ ಸರ್ಕಾರ ವಿತರಣೆ ಮಾಡಿದೆ.
ಹಾಗೆ ಈಗ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಈಗ ಈ ಒಂದು ಹಣದ ವಿತರಣೆಯಲ್ಲಿ ಈಗ ಉಂಟಾಗುವಂತಹ ವಿಳಂಬಗಳಿಗೆ ತಾಂತ್ರಿಕ ಸಮಸ್ಯೆಗಳು ಮತ್ತು ಆರ್ಥಿಕ ನಿರ್ವಹಣೆಗಳು ಕಾರಣವಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಈ ಒಂದು ಹಣವನ್ನು ಈಗ ತ್ವರಿತವಾಗಿ ಬಿಡುಗಡೆ ಮಾಡಲು ಸಂಬಂಧಿಸಿದಂತೆ ಇಲಾಖೆಗಳಿಗೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಹಣ ಬಾರದೆ ಇರಲು ಕಾರಣಗಳು ಏನು?
- ಆರ್ಥಿಕ ನಿರ್ಬಂಧಗಳು
- ಈ ವ್ಯವಸ್ಥೆಯ ಆಧಾರ್ ಲಿಂಕ್ ಅಪೂರ್ಣ
- ಬ್ಯಾಂಕ್ ಖಾತೆ ವಿವರಗಳು
- ತಪ್ಪು ತಾಂತ್ರಿಕ ಸಮಸ್ಯೆಗಳು
ಹಣ ಬರದಿದ್ದರೆ ಈ ಕೆಲಸಗಳನ್ನು ಮಾಡಿ
ಈಗ ನಿಮಗೆ ಏನಾದರೂ ಒಂದು ವೇಳೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಆಗದೆ ಇದ್ದರೆ ನೀವು ಕಡ್ಡಾಯವಾಗಿ EKYC ಮತ್ತು ನಿಮ್ಮ ಆಧಾರ್ ಕಾರ್ಡ್ಗೆ ಬ್ಯಾಂಕ್ ಲಿಂಕ್ ಆಗಿದೆ ಇಲ್ಲವೇ ಎಂದು ಒಂದು ಬಾರಿ ಚೆಕ್ ಮಾಡಿಕೊಳ್ಳಿ.
ಆನಂತರ ಸ್ನೇಹಿತರೇ ನೀವು ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡಿಗೆ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ನೀವು ಒಂದು ಬಾರಿ ಚೆಕ್ ಮಾಡಿಕೊಳ್ಳಬೇಕು ಒಂದು ವೇಳೆ ಆಗದಿದ್ದರೆ ಅದನ್ನು ಕೂಡ ನೀವು ಮಾಡಿಸಬೇಕಾಗುತ್ತದೆ.
ಆನಂತರ ಸ್ನೇಹಿತರು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗಿದೆ ಇಲ್ಲವೆ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ. ಅದು ಆಗದೆ ಇದ್ದರೆ ಅದನ್ನು ಕೂಡ ನೀವು ಈ ಕೂಡಲೇ ಮಾಡಿಸಿಕೊಳ್ಳುವುದು ಉತ್ತಮ.
ಈಗ ಸ್ನೇಹಿತರೆ ನಿಮ್ಮ ಖಾತೆಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಬಾರದೆ ಇದ್ದರೆ ಈಗ ನೀವು ನಿಮ್ಮ ಹತ್ತಿರ ಇರುವಂತಹ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಥವಾ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಈ ಒಂದು ಎಲ್ಲಾ ಕೆಲಸಗಳನ್ನು ನೀವು ಮಾಡಿಕೊಂಡು ನಿಮಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುವಂತೆ ನೀವು ಮಾಡಿಕೊಳ್ಳಬಹುದು.