Senior Pension Scheme:  ಇನ್ನು ಮುಂದೆ ರಾಜ್ಯದಲ್ಲಿರುವ 60 ವರ್ಷದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20,000! ಇಲ್ಲಿದೆ ನೋಡಿ ಮಾಹಿತಿ.

Senior Pension Scheme:  ಇನ್ನು ಮುಂದೆ ರಾಜ್ಯದಲ್ಲಿರುವ 60 ವರ್ಷದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20,000! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಯಾರೆಲ್ಲ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಹೊಂದಿರುವ ನಾಗರಿಕರು ಇದ್ದಾರೆ ಅಂತವರಿಗೆ ಆದಾಯದ ಅವಕಾಶ ನೀಡುವ ಉದ್ದೇಶದಿಂದ ಈಗ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಅನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಒಂದು ಯೋಜನೆಯಲ್ಲಿ ಪ್ರಸ್ತುತವಾಗಿ 8.2% ವಾರ್ಷಿಕ ಬಡ್ಡಿ ದರವನ್ನು ನೀಡುವ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಹೂಡಿಕೆ ಮಾಡಿರುವಂತಹ ಹಣಕ್ಕೆ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿ ಮಾಡಲಾಗುತ್ತದೆ. ಇದರಿಂದ ವೃದ್ಧರು ಈಗ ಮಾಸಿಕವಾಗಿ ಸುಮಾರು 20 ಸಾವಿರದವರೆಗೆ ಆದಾಯವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ.

WhatsApp Float Button

Senior Pension Scheme

WhatsApp Float Button

ಈ ಯೋಜನೆಗೆ ಯಾರೆಲ್ಲ ಅರ್ಹರು

  • ಈಗ ಸ್ನೇಹಿತರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಆನಂತರ 55 ರಿಂದ 60 ವರ್ಷ ನಿವೃತ್ತಿ ಪಡೆದ ಸರ್ಕಾರದ ಖಾಸಗಿ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು.
  • ಆನಂತರ ನೀವು ಈಗ ಕನಿಷ್ಠ 1 ಸಾವಿರದಿಂದ ಗರಿಷ್ಠ 30 ಲಕ್ಷದವರೆಗೆ ಹೂಡಿಕೆಯನ್ನು ಮಾಡಬಹುದು.

 ಈ ಯೋಜನೆಯ ಮಾಹಿತಿ

ಈಗ ಸ್ನೇಹಿತರೆ ಈ ಒಂದು ಹಣದ ಮೇಲೆ ಈಗ ಸಂಪೂರ್ಣವಾಗಿ ಸರ್ಕಾರದ ಗ್ಯಾರಂಟಿ ಅಂದರೆ ಸುರಕ್ಷತೆ ಇರುತ್ತದೆ.ಅಷ್ಟೇ ಅಲ್ಲದೆ ನಿಮ್ಮ ಬಡ್ಡಿಯನ್ನು ತ್ರೈಮಾಸಿಕವಾಗಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ. ಅದೇ ರೀತಿಯಾಗಿ 1.5 ಲಕ್ಷದವರೆಗೆ ಶೈಕ್ಷಣಿ 80% ನಿಮಗೆ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ.

WhatsApp Float Button

ಇದನ್ನು ಓದಿ : BSNL New Recharge Plan: BSNL ನ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಹಣ ಹಿಂದೆ ತೆಗೆದುಕೊಳ್ಳಲು ನಿಯಮಗಳು ಏನು?

ಈಗ ನೀವು ಹೂಡಿಕೆ ಮಾಡಿರುವ ಹಣವನ್ನು ಒಂದು ವರ್ಷದೊಳಗೆ ತೆಗೆದುಕೊಳ್ಳುತ್ತಾ ಇದ್ದರೆ ಬಡ್ಡಿ ನಿಮಗೆ ನೀಡುವುದಿಲ್ಲ. ಆನಂತರ ಒಂದು ಎರಡು ವರ್ಷಗಳ ನಡುವೆ ನೀವೇನಾದರೂ ಹಣವನ್ನು ಹಿಂತೆಗೆದುಕೊಂಡರೆ ಒಂದು ಗಂಟೆ 5% ದಂಡವನ್ನು ನೀಡಬೇಕಾಗುತ್ತದೆ. ಆನಂತರ ಎರಡು ಅಥವಾ ಐದು ವರ್ಷಗಳ ನಡುವೆ 1% ದಂಡವನ್ನು ನೀಡಬೇಕಾಗುತ್ತದೆ.

WhatsApp Float Button

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ವಯಸ್ಸಿನ ಪುರಾವೆಗಳು
  • ಪ್ಯಾನ್ ಕಾರ್ಡ್
  • ನಿವೃತ್ತಿ ದಾಖಲೆಗಳು
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಪೋಸ್ಟ್ ಆಫೀಸ್ ಅಥವಾ ಅನುಮೋದಿತ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆದು ಈ ಲಾಭವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪ್ರತಿ ತಿಂಗಳು 20 ಸಾವಿರ ಹಣವನ್ನು ಪಡೆದುಕೊಳ್ಳಬಹುದು.

WhatsApp Float Button

ನಾಮಿನಿಗೆ  ಆಗುವ ಲಾಭಗಳು ಏನು?

ಈಗ ನೀವು  ನಿಮ್ಮ ಕುಟುಂಬದ ಸದಸ್ಯರನ್ನು ನೀವು ನಾಮಿನೇ ಆಗಿ ನಿಗದಿ ಮಾಡಿಕೊಳ್ಳಬಹುದು. ಒಂದು ವೇಳೆ ಏನಾದರೂ ಅನಾಹುತ ಸಂಬಂಧಿಸಿದಂತೆ ಆ ಒಂದು ಹಣವನ್ನು  ನಿಮ್ಮ ನಾಮಿನಿ ಹಿಂತಿರುಗಿಸಲ್ಪಡಲಾಗುತ್ತದೆ. ಆದಕಾರಣ ನೀವು ಈಗ ನಾಮಿನಿ ಮಾಡುವುದು ಕಡ್ಡಾಯವಾಗಿರುತ್ತದೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!