Heavy Rain Alert In Karnataka: ಕರ್ನಾಟಕದಲ್ಲಿ ಇನ್ನೂ 4 ದಿನಗಳ ಕಾಲ ಭಾರಿ ಮಳೆ ಎಚ್ಚರಿಕೆ! ಇಲ್ಲಿದೆ ನೋಡಿ ಮಾಹಿತಿ.

Heavy Rain Alert In Karnataka: ಕರ್ನಾಟಕದಲ್ಲಿ ಇನ್ನೂ 4 ದಿನಗಳ ಕಾಲ ಭಾರಿ ಮಳೆ ಎಚ್ಚರಿಕೆ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಕರ್ನಾಟಕದ ಹವಾಮಾನದಲ್ಲಿ ಈಗ ಬಾರಿ ಬದಲಾವಣೆಗಳು ಕಾಣಿಸಿದ್ದು. ಈಗ ಪೂರ್ವ ಮುಂಗಾರು ಮಳೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗ ಬಾರಿ ಪ್ರಮಾಣದಲ್ಲಿ ಮಳೆ ಆಗುತ್ತಾ ಇದೆ. ಅದೇ ರೀತಿಯಾಗಿ ಇನ್ನು ಮುಂದಿನ ನಾಲ್ಕು ದಿನಗಳ ಕಾಲ ಗುಡುಗ ಮಿಂಚು ಸಹಿತ ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

WhatsApp Float Button

Heavy Rain Alert In Karnataka

WhatsApp Float Button

ಮಳೆಗೆ ಕಾರಣವಾದಂತಹ ಹವಾಮಾನದ ಸ್ಥಿತಿ

ಈಗ ಬಂಗಾಳ ಉಪ ಸಾಗರದ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಈಗ ವಾತಾವರಣದಲ್ಲಿ ಚುರುಕು ಉಂಟಾಗಿದೆ. ಈಗ ಸುಮಾರು 1.5 ಕಿಲೋಮೀಟರ್ನಿಂದ ಮತ್ತು 5.8 ಕಿಲೋಮೀಟರ್ ಎತ್ತರದ ಮಟ್ಟದಲ್ಲಿ ಈಗ ವಾಯುಭಾರ ಕುಸಿತವು ಉಂಟಾಗಿದೆ.

WhatsApp Float Button

ಇದನ್ನು ಓದಿ : Gruhalakshmi Yojana New Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಮಹಿಳೆಯರಿಗೆ 50,000 ಕೋಟಿ ನೆರವು ನೀಡಿದ ಸರ್ಕಾರ.

WhatsApp Float Button

ಹಾಗೆ ಈಗ ಇದರ ಜೊತೆಗೆ ಅರಬಿ ಸಮುದ್ರದಲ್ಲಿ ಈಗ ಕರಾವಳಿ ಭಾಗದಲ್ಲಿಯೂ ಮೇ 22 ರಂದು ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಈ ಒಂದು ಎಲ್ಲಾ ಪರಿಸ್ಥಿತಿಗಳ ಪರಿಣಾಮವಾಗಿ ಈಗ ನಮ್ಮ ರಾಜ್ಯದಲ್ಲಿ ಈ ರೀತಿಯಾದಂತಹ ಧಾರಾಕಾರವಾದ ಮಳೆಯಾಗುತ್ತ ಇದೆ.

WhatsApp Float Button

ರೆಡ್ ಅಲರ್ಟ್ ಇರುವ ಜಿಲ್ಲೆಗಳು

ಈಗ ಸ್ನೇಹಿತರೆ ಹವಾಮಾನ ಇಲಾಖೆಯು ನೀಡಿರುವಂತಹ ರೆಡ್ ಅಲರ್ಟ್ ಅಂದರೆ ಈಗ ಆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಆಗುವಂತಹ ಜಿಲ್ಲೆಗಳನ್ನು ಈಗ ಘೋಷಣೆ ಮಾಡಿದೆ. ಆ ಒಂದು ಜಿಲ್ಲೆಗಳು ಈ ಕೆಳಗೆ ಇವೆ.

WhatsApp Float Button
  • ಉತ್ತರ ಕನ್ನಡ
  • ಶಿವಮೊಗ್ಗ
  • ಹಾಸನ
  • ಕೊಡಗು
  • ದಕ್ಷಿಣ ಕನ್ನಡ
  • ಉಡುಪಿ
  • ಹಾಸನ
  • ಚಿಕ್ಕಮಂಗಳೂರು
  • ಬೆಳಗಾವಿ

ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಜಿಲ್ಲೆಗಳಲ್ಲಿ ಈಗ ಅತಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಈ ಒಂದು ಮಳೆಯಿಂದ ಈಗ ಸಹಜವಾಗಿ ನದಿ ಮತ್ತು ನಾಲೆಗಳನ್ನು ಕೂಡ ನೀರಿನ ಮಟ್ಟ ಏರಿಕೆ ಆಗುವ ಸ್ಥಿತಿಯಲ್ಲಿ ಇರುತ್ತದೆ.

WhatsApp Float Button

ಆರೆಂಜ್ ಅಲರ್ಟ್ ಇರುವಂತಹ ಜಿಲ್ಲೆಗಳು

ಈಗ ಈ ಒಂದು ಈ ಕೆಳಗಿನ ಜಿಲ್ಲೆಗಳಲ್ಲಿ ಕೂಡ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಈ ಒಂದು ಜಿಲ್ಲೆಗಳಿಗೆ ಈಗ ಆರೆಂಜ್ ಅಲರ್ಟ್ ನೀಡಿದೆ.

WhatsApp Float Button
  • ಹಾವೇರಿ
  • ಗದಗ
  • ಮೈಸೂರು
  • ದಾವಣಗೆರೆ
  • ಧಾರವಾಡ

ಹಳದಿ ಅಲರ್ಟ್ ನಲ್ಲಿ ಇರುವ ಜಿಲ್ಲೆಗಳು ಯಾವುವು?

ಈಗ ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಜಿಲ್ಲೆಗಳಲ್ಲಿ ಈಗ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಗೆ ಮಾಹಿತಿಯನ್ನು ನೀಡಿದೆ.

WhatsApp Float Button
  • ತುಮಕೂರು
  • ಕೋಲಾರ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಚಿಕ್ಕಬಳ್ಳಾಪುರ
  • ಕೋಲಾರ
  • ಬಾಗಲಕೋಟೆ
  • ಕೊಪ್ಪಳ
  • ಚಿತ್ರದುರ್ಗ

ಜೂನ್ 5 ರಿಂದ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ

ಈಗ ಈ ಒಂದು ಪೂರ್ವ ಮುಂಗಾರು ಮಳೆಯ ಅಬ್ಬರದ ನಂತರ ಅಧಿಕೃತ ಮುಂಗಾರು ಪ್ರವೇಶ ಆಗಲಿದೆ ಎಂದು ಈಗ ಹವಾಮಾನ ಇಲಾಖೆ ಈ ಮಾಹಿತಿಯನ್ನು ನೀಡಿದೆ. ಕಳೆದ ವರ್ಷದ ಮಳೆಗೆ ಹೋಲಿಕೆಯನ್ನು ಮಾಡಿದರೆ ಈ ಬಾರಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!