Farm Pond Subsidy: ಕೃಷಿ ಹೊಂಡ ನಿರ್ಮಾಣಕ್ಕೆ ಈಗ ಕೃಷಿ ಇಲಾಖೆಯಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

Farm Pond Subsidy: ಕೃಷಿ ಹೊಂಡ ನಿರ್ಮಾಣಕ್ಕೆ ಈಗ ಕೃಷಿ ಇಲಾಖೆಯಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಈಗ ಕರ್ನಾಟಕ ಸರ್ಕಾರವು ಈಗ ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆ ಯ ಮೂಲಕ ಈಗ ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು 90% ಸಹಾಯಧನ  ನೀಡುತ್ತಾ ಇದೆ. ಈ ಒಂದು ಯೋಜನೆ ಮೂಲಕ ರೈತರ ತಮ್ಮ ಜಮೀನಿನಲ್ಲಿ ಈಗ ನೀರನ್ನು ಸಂಗ್ರಹಣೆ ಮಾಡಿ. ಬೇಸಿಗೆ ಕಾಲದಲ್ಲಿ ಅವರು ಬೆಳೆಗಳಿಗೆ ನೀರನ್ನು ಒದಗಿಸಿಕೊಳ್ಳಬಹುದು. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಹಾಗೂ ಅರ್ಜಿ ಪ್ರಕ್ರಿಯೆಯನ್ನು ಮತ್ತು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಲೇಖನದಲ್ಲಿ ಇದೆ.

WhatsApp Float Button

Farm Pond Subsidy

WhatsApp Float Button

ಕೃಷಿ ಭಾಗ್ಯ ಯೋಜನೆಯ ಮಾಹಿತಿ

ಈಗ ನೀವು ಕೂಡ ಈ ಒಂದು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ನೀವು ಕೂಡ ಮಳೆಯ ನೀರನ್ನು ಸಂಗ್ರಹಣೆ ಮಾಡಿ. ಬೇಸಿಗೆ ಕಾಲದಲ್ಲಿ ಈಗ ನೀವು ಬೆಳೆಗಳಿಗೆ ನೀರನ್ನು ಒದಗಿಸಲು ಸಹಾಯವಾಗುತ್ತದೆ. ಅದೇ ರೀತಿಯಾಗಿ ನೀರಿನ ಕೊರತೆಯನ್ನು ಕಡಿಮೆ ಮಾಡಿ. ರೈತರು ಉತ್ಪಾದನೆಯನ್ನು ಹೆಚ್ಚಿಗೆ ಮಾಡುವುದು ಕೂಡ ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿರುತ್ತದೆ. ಅಷ್ಟೇ ಅಲ್ಲದೆ ಜನ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಗೆ ಪ್ರೋತ್ಸಾಹವನ್ನು ನೀಡಲು ಇದು ಒಳ್ಳೆಯ ಯೋಜನೆ ಆಗಿದೆ.

WhatsApp Float Button

ಸಹಾಯಧನದ ಮಾಹಿತಿ

ಈಗ ಒಟ್ಟಾರೆಯಾಗಿ ಈ ಒಂದು ಯೋಜನೆಯಲ್ಲಿ ಆರು ಘಟಕಗಳಿಗೆ ಸಹಾಯಧನವನ್ನು ಈಗ ಸರ್ಕಾರವು ನೀಡುತ್ತಾ ಇದೆ.

WhatsApp Float Button

ಈಗ ಮೊದಲಿಗೆ ಕ್ಷೇತ್ರ ಬದು ನಿರ್ಮಾಣವನ್ನು ಮಾಡಿಕೊಳ್ಳಲು ಸರಕಾರವು ಈಗ ಸಹಾಯಧನವನ್ನು ನೀಡುತ್ತದೆ. ಹಾಗೆಯೇ ಕೃಷಿ ಹೊಂಡ ನಿರ್ಮಾಣ ಮಾಡಲು ಮತ್ತೆ ಪಾಲಿಥಿನ್ ಹೊದಿಕೆ ಹಾಗೂ ಡೀಸೆಲ್ ಪಂಪ್ಸೆಟ್ ಮತ್ತು ಸ್ಟೆಂಕ್ಲರ್ ಸಿಸ್ಟಮ್ ಹಾಗೆ ತಂತಿ ಬೇಲಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Float Button

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಜಮೀನಿನ ದಾಖಲೆಗಳು
  • NOC ಪ್ರಮಾಣ ಪತ್ರ
  • ಬಾಂಡ್ ಪೇಪರ್

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ಸ್ನೇಹಿತರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅವರು ಕೇಳುವಂತಹ ಅಗತ್ಯ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ. ಆನಂತರ ಅನುಮೋದನೆಯಾದ ನಂತರ ವರ್ಕ್ ಆರ್ಡರ್ ನಿಮಗೆ ನೀಡುತ್ತಾರೆ. ಆನಂತರ ನಿರ್ಮಾಣ ಮಾಡಿಕೊಂಡು ಹಂತ ಹಂತವಾಗಿ ನೀವು ಜಿಪಿಎಸ್ ಫೋಟೋಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ನಾವು ನಿಮಗೆ ಈ ಮೇಲೆ ತಿಳಿದಿರುವ ಪ್ರಕಾರವಾಗಿ ನೀವು ಕೂಡ ಈ ಒಂದು ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಕೃಷಿ ಹೊಂಡದ ಲಾಭವನ್ನು ಪಡೆದುಕೊಳ್ಳಬಹುದು.

WhatsApp Float Button

ಇದನ್ನು ಓದಿ : Morarji Free PUC Admission: ಮೊರಾರ್ಜಿ ವಸತಿ ಪಿಯು ಕಾಲೇಜುಗಳಿಗೆ ಈಗ ಉಚಿತ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಮಾಹಿತಿ ತಿಳಿಯಿರಿ.

WhatsApp Float Button

Leave a Comment

error: Content is protected !!