CBSE Result Update News: CBSE 10 ಮತ್ತು 12ನೇ ತರಗತಿಯ ಫಲಿತಾಂಶದ ಬಗ್ಗೆ ಮತ್ತಷ್ಟು ಹೊಸ ಅಪ್ಡೇಟ್! ಇಲ್ಲಿದೆ ಅಧಿಕೃತ ದಿನಾಂಕ ಮಾಹಿತಿ.
ಈಗ ಈ ಒಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶವನ್ನು ಇನ್ನೂ ಅಧಿಕೃತವಾಗಿ ಯಾವುದೇ ರೀತಿಯಾಗಿ ಘೋಷಣೆ ಮಾಡಿಲ್ಲ. ಆದರೆ ಈಗ ಈ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಈಗ ಕೆಲವು ನಕಲಿ ಸುತ್ತೋಲೆಗಳು ಮತ್ತು ಪೋಷ್ಗಳು ವೈರಲಾಗುತ್ತಿವೆ. ಆದರೆ ಅವುಗಳಲ್ಲಿ ಈಗ ಆ ಒಂದು ಫಲಿತಾಂಶದ ದಿನಾಂಕಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಸಿಬಿಎಸ್‌ಸಿ ಮಂಡಳಿಯು ಈ ಒಂದು ನಕಲಿ ಮಾಹಿತಿಗಳ ಬಗ್ಗೆ ಎಚ್ಚರವನ್ನು ನೀಡಿದೆ. ಹಾಗೆ ಈಗ ವಿದ್ಯಾರ್ಥಿಗಳು ಈ ಒಂದು ಅಧಿಕೃತ ಸೂಚನೆಗಳನ್ನು ಮಾತ್ರ ನಂಬುವಂತೆ ಈಗ ಸರ್ಕಾರವು ಸಲಹೆಯನ್ನು ನೀಡಿದೆ.
ನಕಲಿ ಸುತ್ತೋಲೆಯಲ್ಲಿರುವ ಮಾಹಿತಿ ಏನು?
ಈಗ ಈ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನಕಲಿ ಸುತ್ತೋಲೆಯ ಪ್ರಕಾರವಾಗಿ ಈಗ ಸಿಬಿಎಸ್ಸಿ ಫಲಿತಾಂಶಗಳನ್ನು ಮೇ 9 13 14 ಮತ್ತು 16ರಂದು ಹಂತ ಹಂತವಾಗಿ ಈಗ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಗಳನ್ನು ನೀಡಲಾಗಿದೆ. ಆದರೆ ಸ್ನೇಹಿತರೆ ಈಗ ವಿದ್ಯಾರ್ಥಿಗಳು ಈ ಒಂದು ಸಿಬಿಎಸ್ಸಿ ಫಲಿತಾಂಶದ ಪೋರ್ಟಲ್ ಅನ್ನು ಡಿಜಿ ಲಾಕರ್ ಮುಂತಾದ ವೆಬ್ಸೈಟ್ಗಳ ಮೂಲಕ ತಮ್ಮ ಮಾರ್ಕ್ಸ್ ಕಾರ್ಡ್ಗಳನ್ನು ಈಗ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿಯನ್ನು ನೀಡಿದೆ. ಆದರೆ ಈ ಒಂದು ಮಂಡಳಿ ಈಗ ಇದನ್ನು ಸುಳ್ಳು ಎಂದು ದೃಢವಾಗಿ ನಿರಾಕರಣೆ ಮಾಡಿದೆ.
ಇದನ್ನು ಓದಿ : Today Gold Rate Hike: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ!
ಈಗ ಕೆಲವೊಂದಷ್ಟು ನಕಲಿ ವರದಿಗಳು 46 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿವೆ. ಆದರೆ ಇದಕ್ಕೆ ಕಾರಣ ಸಿಬಿಎಸ್ಸಿ ಅಧಿಕೃತ ವೆಬ್ಸೈಟ್ನಲ್ಲಿ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡುವುದು ಎಂದು ಈಗ ಸುಳ್ಳು ಮಾಹಿತಿಯನ್ನು ನೀಡಲಾಗಿದೆ. ಆದರೆ ಈಗ ಈ ಒಂದು ಮಂಡಳಿ ನೀಡಿರುವಂತಹ ಮಾಹಿತಿ ಪ್ರಕಾರ ಯಾವುದೇ ಹೊಸ ವಿಧಾನವನ್ನು ಇನ್ನೂ ಪರಿಚಯಿಸಿಲ್ಲ ಮತ್ತು ಫಲಿತಾಂಶಗಳು ಸಾಮಾನ್ಯ ವಿಧಾನದಲ್ಲಿ ಬಿಡುಗಡೆಯಾಗುತ್ತವೆ ಎಂದು ಈಗ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.
ಅಧಿಕೃತ ಫಲಿತಾಂಶದ ದಿನಾಂಕ ಏನು ಮತ್ತು ಎಲ್ಲಿ ಪರಿಶೀಲನೆ ಮಾಡಬೇಕು
ಈಗ ಈ ಒಂದು ಸಿಬಿಎಸ್ಸಿ ಫಲಿತಾಂಶವು ಇನ್ನೂ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಿಲ್ಲ. ಆದರೆ ಹಿಂದಿನ ವರ್ಷಗಳ ಮಾದರಿಯನ್ನು ಅನುಸರಿಸಿಕೊಂಡು ಈಗ ಮೇ ಮಧ್ಯದಲ್ಲಿ ಈ ಒಂದು 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳು ಬಿಡುಗಡೆಯಾಗುವ ಸಾಧ್ಯತೆ ಇರುತ್ತದೆ. ಆ ಒಂದು ವಿದ್ಯಾರ್ಥಿಗಳು ಈಗ ಅಧಿಕೃತ ಸಿಬಿಎಸ್ಸಿ ವೆಬ್ಸೈಟ್ ಮೂಲಕ ಈಗ ತಮ್ಮ ಫಲಿತಾಂಶವನ್ನು ಅವರು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
ಇದನ್ನು ಓದಿ : Women Loan Subsidy: ಮಹಿಳೆಯರಿಗಾಗಿ ಇರುವಂತಹ ಸಬ್ಸಿಡಿ ಮತ್ತು ಸಾಲದ ಯೋಜನೆಗಳ ಮಾಹಿತಿ.
ವಿದ್ಯಾರ್ಥಿಗಳಿಗೆ ಸಲಹೆ ಏನು?
ಈಗ ವಿದ್ಯಾರ್ಥಿಗಳೇ ನೀವು ಕೂಡ ಈಗ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನಕಲಿ ಸುತ್ತೋಲೆಗಳ ಪೋಸ್ಟ್ಗಳನ್ನು ಈಗ ನೀವು ಯಾವುದೇ ಕಾರಣಕ್ಕೂ ನಂಬಬೇಡಿ. ನೀವು ಈ ಒಂದು ಫಲಿತಾಂಶ ತಿಳಿದುಕೊಳ್ಳಬೇಕಾದರೆ ಸಿಬಿಎಸ್ಸಿ ಅಧಿಕೃತ ವೆಬ್ಸೈಟ್ ಅಥವಾ ನ್ಯೂಸ್ ಚಾನೆಲ್ ಗಳನ್ನು ನೀವು ನೋಡುವುದರ ಮೂಲಕ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗೆಯೇ ರಿಸಲ್ಟ್ ಚೆಕ್ ಮಾಡಿಕೊಳ್ಳಲು ಮತ್ತು ರಿಜಿಸ್ಟ್ರೇಷನ್ ಸಂಖ್ಯೆ, ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ಇಟ್ಟುಕೊಳ್ಳಬೇಕಾಗುತ್ತದೆ. ನೀವು ಈ ಒಂದು ದಾಖಲೆಗಳನ್ನು ಅದರಲ್ಲಿ ಭರ್ತಿ ಮಾಡಿ. ನಿಮ್ಮ ಮಾರ್ಕ್ಸ್ ಕಾರ್ಡನ್ನು ನೀವು ಡೌನ್ಲೋಡ್ ಮಾಡಿಕೊಂಡು ನೀವು ಮುಂದಿನ ಶಿಕ್ಷಣವನ್ನು ಮುಂದುವರೆಸಿಕೊಂಡು ಹೋಗಲು ತಯಾರಿಯನ್ನು ನಡೆಸಿಕೊಳ್ಳಬಹುದು.