Cooperative Society Recruitment: ಈಗ ಸಹಕಾರಿ ಸಂಘಗಳಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿಯನ್ನು ಸಲ್ಲಿಸಿ.

Cooperative Society Recruitment: ಈಗ ಸಹಕಾರಿ ಸಂಘಗಳಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ಈ ಒಂದು ವರದಿಯ ಪ್ರಕಾರ ಮಂಡ್ಯ ಸಹಕಾರ ಸಂಘ ನೇಮಕಾತಿಗಳು ಪ್ರಾರಂಭವಾಗಿದ್ದು. ಈ ಒಂದು ಹುದ್ದೆಗಳ ನೇಮಕಾತಿಗಳ ಅಧಿಸೂಚನೆಯನ್ನು ಈಗ ಮಂಡ್ಯ ಸಹಕಾರ ಸಂಘ ನೇಮಕಾತಿ ಈಗ ಬಿಡುಗಡೆ ಮಾಡಿದೆ. ಈ ಒಂದು ಅಧಿಸೂಚನೆ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.

WhatsApp Float Button

Cooperative Society Recruitment

ಹಾಗೆ ಈಗ ಈ ಒಂದು ರೈತರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಮಂಡ್ಯ ಸಂಘದ ವತಿಯಿಂದ ಈಗ ಎರಡು ಪ್ರಮುಖ ಹುದ್ದೆಗಳ ನೇಮಕಾತಿಗಳಿಗೆ ಅರ್ಜಿ ಪ್ರಾರಂಭವಾಗಿದ್ದು. ಇದು ಈಗ ಸರ್ಕಾರಿ ಮಟ್ಟದಲ್ಲಿ ಭದ್ರ ಉದ್ಯೋಗಾವಕಾಶವನ್ನು ನೀಡಲಾಗಿದೆ. ಈಗ ವಿಶೇಷವಾಗಿ B com, M com, CA, BA, ಪದವೀಧರರಿಗೆ ಈ ಒಂದು ಸಂದರ್ಭದಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ ಎಂಬ ಮಾಹಿತಿ ನೀಡಲಾಗಿದೆ.

ಈಗ ಈ ಒಂದು ಹುದ್ದೆಗಳಿಗೆ ಯಾರೆಲ್ಲ ಅರ್ಹರು ಮತ್ತು ಅರ್ಜಿಯನ್ನು ಸಲ್ಲಿಕೆ ಸಲ್ಲಿಸಲು ಅರ್ಹತೆ ಅನ್ನು ಹೊಂದಿದ ಅಂತ ಅವರು ಈಗ ಈ ಒಂದು ರಾಜ್ಯದ ಸಹಕಾರಿ ಸಂಘ ವ್ಯವಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಂಡು ಸೇವೆಯನ್ನು ಸಲ್ಲಿಸುವಂತಹ ಆಸೆ ಹೊಂದಿರುವವರು ಈ ಒಂದು ಹುದ್ದೆಗೆ ಈಗ ಅರ್ಜಿ ಸಲ್ಲಿಕೆ ಮಾಡಬಹುದು.

ಹುದ್ದೆಯ ವಿವರ

ಈಗ ಈ ಒಂದು ಹುದ್ದೆಗಳನ್ನು ಕರೆದಿರುವ  ಇಲಾಖೆಯ ಹೆಸರು ಈಗ ಮಂಡ್ಯ ಸಹಕಾರ ಸಂಘ. ಈಗ ಈ ಒಂದು ಸಂಘದಲ್ಲಿ ಈಗ ಮ್ಯಾನೇಜರ್ ಜನರಲ್ ಮತ್ತು ಮುಖ್ಯ ಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಇದ್ದು. ಅರ್ಹರು ಈಗ ಈ ಕೂಡಲೇ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿಕೊಳ್ಳಬಹುದಾಗಿದೆ.

ಶೈಕ್ಷಣಿಕ ಅರ್ಹತೆ ಏನು?

ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಈಗ ಕನಿಷ್ಠ ಪದವಿಯನ್ನು ಪಾಸಾಗಿರಬೇಕು ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾರ್ಯಾನುಭವ ಹೊಂದಿರಬೇಕಾಗುತ್ತದೆ. ಅಂತ ಅಭ್ಯರ್ಥಿಗಳಿಗಾಗಿ ಮಾಡಲು ಅವಕಾಶವನ್ನು ನೀಡಲಾಗಿದೆ.

ವೇತನದ ಮಾಹಿತಿ

ಈಗ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಮಾಸಿಕವಾಗಿ 28,000 ದಿಂದ 50,000 ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಇದನ್ನು ಓದಿ : Morarji Free PUC Admission: ಮೊರಾರ್ಜಿ ವಸತಿ ಪಿಯು ಕಾಲೇಜುಗಳಿಗೆ ಈಗ ಉಚಿತ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಮಾಹಿತಿ ತಿಳಿಯಿರಿ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • SSLC  ಮಾರ್ಕ್ಸ್ ಕಾರ್ಡ್
  • ಪದವಿ ಮಾರ್ಕ್ಸ್ ಕಾರ್ಡ್
  • ಕಾರ್ಯಾನುಭವದ ಪ್ರಮಾಣ ಪತ್ರ
  • ಇಮೇಲ್ ಐಡಿ
  • ಮೊಬೈಲ್ ನಂಬರ್

ನೇಮಕಾತಿಯ ವಿಧಾನ ಏನು?

ಈಗ ಈ ಒಂದು ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳನ್ನು ಮೊದಲಿಗೆ ಶೈಕ್ಷಣಿಕ ಅರ್ಹತೆ ಮತ್ತು ಅವರ ಅಂಕಪಟ್ಟಿಗಳು ಮತ್ತು ಅನುಭವದ ಪ್ರಮಾಣ ಪತ್ರ ಪರಿಶೀಲನೆ ಮಾಡಿ. ಅವರನ್ನು ನೇರ ಸಂದರ್ಶನದ ಮೂಲಕ ಈ ಒಂದು ಹುದ್ದೆಗಳಿಗೆ ಈಗ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ.

ಇದನ್ನು ಓದಿ : Women Loan Subsidy: ಮಹಿಳೆಯರಿಗಾಗಿ ಇರುವಂತಹ ಸಬ್ಸಿಡಿ ಮತ್ತು ಸಾಲದ ಯೋಜನೆಗಳ ಮಾಹಿತಿ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈ ಒಂದು ಹುದ್ದೆಗೆ ನೀವೇನಾದರೂ ಈಗ ಅರ್ಜಿ ಸಲ್ಲಿಕೆ ಮಾಡಬೇಕು ಅಂದುಕೊಂಡಿದ್ದರೆ ಈಗ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ/ ಈ ಒಂದು ಅರ್ಜಿ ನಮೂನೆಯನ್ನು ಪಡೆದುಕೊಂಡು  ಇದಕ್ಕೆ ಸಂಬಂಧಿಸಿದಂತಹ ವಿವರಗಳನ್ನು ಸಂಗ್ರಹ ಕಚೇರಿಯಿಂದ ನೀವು ಪಡೆದುಕೊಂಡು ಈ ಒಂದು ಹುದ್ದೆಗೆ ಈಗ ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 3 ಮೇ 2025
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 31 ಮೇ 2025
WhatsApp Group Join Now
Telegram Group Join Now

Leave a Comment

error: Content is protected !!