Yallammanagudda New Update: ಈಗ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಈಗ 2 ವರ್ಷಗಳಲ್ಲಿ ಹೊಸ ರೂಪ! ಇಲ್ಲಿದೆ ನೋಡಿ ಮಾಹಿತಿ.

Yallammanagudda New Update: ಈಗ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಈಗ 2 ವರ್ಷಗಳಲ್ಲಿ ಹೊಸ ರೂಪ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ಎರಡು ವರ್ಷದೊಳಗಾಗಿ ವಿಶ್ವಮಾನ್ಯ ಯಾತ್ರಾ ಕ್ಷೇತ್ರವನ್ನಾಗಿ ಮಾಡಲು ಈಗ ಸರ್ಕಾರವು 300 ಕೋಟಿಯ ಭವ್ಯ ಯೋಜನೆಯನ್ನು ಹಮ್ಮಿಕೊಂಡಿದೆ. ಈಗ ಜಿಲ್ಲಾಧಿಕಾರಿಗಳಾದಂತಹ ಮೊಹಮ್ಮದ್ ರಶನವರಿಗ ಪತ್ರಕರ್ತರೊಂದಿಗೆ ನಡೆಸಿದಂತಹ ಸಮಾಜಗಳಲ್ಲಿ ಈ ಒಂದು ಅಭಿವೃದ್ಧಿಯ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿ ನೀಡಿದ್ದಾರೆ. ಈ ಒಂದು ಅಭಿವೃದ್ಧಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

WhatsApp Float Button

Yallammanagudda New Update

ಸರ್ಕಾರ ಮಾಡಿರುವ ಮಾಸ್ಟರ್ ಪ್ಲಾನ್ ಏನು?

  • ಈಗ ದೇವಸ್ಥಾನದ ಸುತ್ತಮುತ್ತಲಿರುವಂತಹ ಸುಮಾರು 1೦98 ಎಕರೆ ಪ್ರದೇಶವನ್ನು ಈಗ ಅಭಿವೃದ್ಧಿಪಡಿಸಲು 3D ಮಾಸ್ಟರ್ ಪ್ಲಾನ್ ಅನ್ನು ಈಗ ಸರ್ಕಾರವು ರಚನೆ ಮಾಡಿದೆ.
  • ಅದೇ ರೀತಿಯಾಗಿ ಈಗ ಮೂಲ ದೇವಸ್ಥಾನದ 200 ಮೀಟರ್ ವ್ಯಾಪ್ತಿ ಪ್ರದೇಶವನ್ನೀಗ ಭಕ್ತರಿಗೆ ಮೀಸಲಿಡಲಾಗುತ್ತಿದೆ.
  • ಆನಂತರ ಸ್ನೇಹಿತರೆ ಈಗ ಈ ಸಲ ದಿಕ್ಕಿನಲ್ಲಿ ವಾಹನ ಭರ್ತಿಗಳು ಮತ್ತು ಮೇವು ದಾಸ್ತಾನು ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.
  • ಅದೇ ರೀತಿಯಾಗಿ ತಿರುಪತಿಯ ಮಾದರಿರುವಂತ ಬೃಹತ್ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದ್ದು ಹಾಗೂ 16 ಸಮಾನಗಳಲ್ಲಿ ಊಟ ವಿಶ್ರಾಂತಿ ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಪ್ರಮುಖ ಸೌಲಭ್ಯಗಳು ಏನು?

  • ಈಗ ಧರ್ಮಸ್ಥಳದ ಮಾದರಿಯಲ್ಲಿ ನಿರ್ಮಾಣವಾಗುವಂತಹ ಈ ಒಂದು ಭವನದಲ್ಲಿ ಏಕಕಾಲಕ್ಕೆ 5,000 ಭಕ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
  • ಆನಂತರ ಈಗ ಪ್ರವಾಸ ಉದ್ಯಮ ಮಂಡಳಿ ಮತ್ತು ಸಿಬ್ಬಂದಿ ಕಚೇರಿಗಳು ಹಾಗೂ ಸುರಕ್ಷತೆಗಳನ್ನು ಒಂದೇ ಕಡೆಯಲಿ ಈಗ ನಿರ್ವಹಣೆ ಮಾಡಲಾಗುತ್ತದೆ.
  • ಅದೇ ರೀತಿಯಾಗಿ ಮುಂದೆ ಜೋಗುಳ ಬಾವಿಯಿಂದ ದೇವಸ್ಥಾನದವರೆಗೆ ರೂಪ್ ವೆ  ಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸಾರಿಗೆ ವ್ಯವಸ್ಥೆಯ ಮಾಹಿತಿ

  • ಆನಂತರ ಈಗ ಈ ಒಂದು ರಸ್ತೆ ವಿತರಣೆಗೆ ಲೋಕಪಯೋಗ ಮಾಡಲಾಗಿದೆ.
  • ಆನಂತರ ದೇವಸ್ಥಾನದಿಂದ 300 m ದೂರದಲ್ಲಿ ವಾಣಿಜ್ಯ ಕೇಂದ್ರ ನಿರ್ಮಾಣ ಮಾಡಲಾಗುತ್ತದೆ.

ತಂತ್ರಜ್ಞಾನದ ಸಂಯೋಜನೆ ಏನು?

ಈಗ ಈ ಒಂದು ಈ ದರ್ಶನ, ಈ ಹುಂಡಿ ಮುಂತಾದ ಡಿಜಿಟಲ್ ಸೇವೆಗಳನ್ನು ಪ್ರಾರಂಭ ಮಾಡುವಂತ ಯೋಜನೆಗಳನ್ನು ಕೂಡ ಈಗ ಹಮ್ಮಿಕೊಳ್ಳಲಾಗಿದೆ. ಅದೇ ರೀತಿಯಾಗಿ ಹುಣ್ಣಿಮೆಯ ಸಂದರ್ಭದಲ್ಲಿ ಈಗ 10 ರಿಂದ 15 ಲಕ್ಷ ಜನರಿಗೆ ಈಗ ಸುಗಮವಾಗಿ ದರ್ಶನ ನೀಡುವಂತ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಇದನ್ನು ಓದಿ : Gruhalakshmi Pending Payment: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಹಣ ಬಾರದೆ ಇದ್ದರೆ ಈ ಕೆಲಸಗಳನ್ನು ಮಾಡಿ. ಇಲ್ಲಿದೆ ನೋಡಿ ಮಾಹಿತಿ.

ಈಗ ಈ ಒಂದು ಅಭಿವೃದ್ಧಿಯನ್ನು ಒಂದು ವಾರದೊಳಗೆ ಪ್ರಾರಂಭ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ ಅದೇ ರೀತಿಯಾಗಿ ಇನ್ನೂ ಕೇವಲ ಎರಡು ವರ್ಷಗಳಲ್ಲಿ ಈ ಒಂದು ಸಂಪೂರ್ಣ ಅಭಿವೃದ್ಧಿ ಪೂರ್ಣಗೊಳ್ಳುತ್ತದೆ ಎಂಬ ಮಾಹಿತಿಯನ್ನು ಈಗ ಸರ್ಕಾರವು ನೀಡಿದೆ.

WhatsApp Group Join Now
Telegram Group Join Now

Leave a Comment

error: Content is protected !!