Today Gold Rate Hiked: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ? ಇಲ್ಲಿದೆ ಇವತ್ತಿನ ಬೆಲೆ.

Today Gold Rate Hiked: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ? ಇಲ್ಲಿದೆ ಇವತ್ತಿನ ಬೆಲೆ.

WhatsApp Float Button

ಈಗ ನೀವೇನಾದರೂ ಬಂಗಾರವನ್ನು ಖರೀದಿ ಮಾಡಬೇಕೆಂದರೆ ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಇಂದು ನಮ್ಮ ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆಯನ್ನು ಕಂಡಿದೆ. ಹಾಗೆ ಈ ಒಂದು ಬಂಗಾರದ ಬೆಲೆ ಯಾವತ್ತಿಗೂ ಸ್ಥಿರವಾಗಿರುವುದಿಲ್ಲ. ಆದ ಕಾರಣ ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡಿಕೊಳ್ಳಿ.

WhatsApp Float Button

Today Gold Rate Hiked

WhatsApp Float Button

ಅಷ್ಟೇ ಅಲ್ಲದೆ ಕೆಲವೊಂದು ಶುಭ ಸಂದರ್ಭದಲ್ಲಿದಂತಹ ಮದುವೆಯಾಗಿರಬಹುದು ಅಥವಾ ಇನ್ನು ಹಲವಾರು ರೀತಿಯ ಶುಭ ಸಮಾರಂಭಗಳಲ್ಲಿ ಈ ಒಂದು ಬಂಗಾರವ ಅತಿ ಪ್ರಾಮುಖ್ಯತೆ ಅನ್ವಯಿಸುತ್ತದೆ. ಏಕೆಂದರೆ ಆ ಒಂದು ಸಂದರ್ಭದಲ್ಲಿಯೇ ಬಂಗಾರದ ಅವಶ್ಯಕತೆ ತುಂಬಾ ಇರುತ್ತದೆ.

WhatsApp Float Button

ಆದಕಾರಣ ಆದಷ್ಟು ಜನರು ಆ ಸಮಯದಲ್ಲಿ ಬಂಗಾರವನ್ನು ಖರೀದಿ ಮಾಡಲು ಓಡಾಡುತ್ತಾರೆ. ಆದರೆ ಬಂಗಾರದ ಬೆಲೆಯನ್ನು ತಿಳಿದುಕೊಳ್ಳದೆ ನೀವು ಬಂಗಾರವನ್ನು ಖರೀದಿ ಮಾಡುವುದು ತಪ್ಪಾಗಬಹುದು. ಆದಕಾರಣ ನೀವು ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡುವುದು ಉತ್ತಮ.

WhatsApp Float Button

ಕರ್ನಾಟಕದಲ್ಲಿ ಬಂಗಾರದ ಬೆಲೆ ಏರಿಕೆ

18 ಕ್ಯಾರೆಟ್ ಬಂಗಾರದ ಬೆಲೆ

WhatsApp Float Button
  • 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 9,422
  • 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 94,220
  • 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 9,42,200

ಈಗ ಸ್ನೇಹಿತರೆ ಇವತ್ತು ನಮ್ಮ ರಾಜ್ಯದಲ್ಲಿ 18 ಕ್ಯಾರೆಟ್ ಬಂಗಾರದ ಬೆಲೆಯನ್ನು ಪ್ರತಿ ಗ್ರಾಂ ಗೆ ಈಗ 94 ರೂಪಾಯಿಗಳವರೆಗೆ ಭರ್ಜರಿ ಏರಿಕೆಯನ್ನು ಕಂಡಿದೆ.

WhatsApp Float Button

22 ಕ್ಯಾರೆಟ್ ಬಂಗಾರದ ಬೆಲೆ

WhatsApp Float Button
  • 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 11,515
  • 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,15,150
  • 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 11,51,500

ಈಗ ಸ್ನೇಹಿತರೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಇಂದು ನಮ್ಮ ರಾಜ್ಯದಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ ಒಂದು ಗ್ರಾಂ ಗೆ ಒಂದು 115 ರೂಪಾಯಿಗಳವರೆಗೆ ಭರ್ಜರಿ ಏರಿಕೆ ಕಂಡಿದೆ.

WhatsApp Float Button

24 ಕ್ಯಾರೆಟ್ ಬಂಗಾರದ ಬೆಲೆ

WhatsApp Float Button
  • 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 12,562
  • 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,25,620
  • 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 12,56,200

ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಇಂದು  ನಮ್ಮ ರಾಜ್ಯದಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆಯು 125 ರೂಪಾಯಿಗಳವರೆಗೆ ಭರ್ಜರಿಯಾಗಿ ಕಂಡಿದೆ.

WhatsApp Float Button

ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸುವಂತ ಮಾಹಿತಿ ಪ್ರಕಾರ ನಮ್ಮ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆಯು ಇದೆ. ಈಗ ನೀವು ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡುವುದು ಉತ್ತಮವಾಗಿರುತ್ತದೆ. ನೀವು ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡಿಲ್ಲವೆ ಒಂದು ಬಾರಿ ಹೆಚ್ಚಿನ ಹಣವನ್ನು ನೀಡಿ. ನೀವು ಬಂಗಾರವನ್ನು ಖರೀದಿ ಮಾಡುವಂತ ಸಂದರ್ಭ ಬರಬಹುದು. ಆದ ಕಾರಣ ದಿನನಿತ್ಯ ಬಂಗಾರದ ಬೆಲೆಯನ್ನು ತಿಳಿದುಕೊಳ್ಳಿ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!