Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ? ಬಂಗಾರದ ಬೆಲೆಯನ್ನು ತಿಳಿಯಿರಿ.
ಈಗ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದಲಾಗಲಿ ಅಥವಾ ಬೇರೊಂದು ರಾಜ್ಯಗಳಾಗಲಿ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಮತ್ತು ದಿನದಿಂದ ದಿನಕ್ಕೆ ಕೆಲವೊಂದು ಅಷ್ಟು ಬಾರಿ ಏರಿಕೆಗಳನ್ನು ಕಾಣುತ್ತದೆ. ಆದ ಕಾರಣ ಈಗ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಳಿತಗಳನ್ನು ಕಾಣುತ್ತಾ ಇರುತ್ತದೆ. ಹಾಗಿದ್ದರೆ ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಂಗಾರದ ಬೆಲೆ ಏನು ಇದೆ ಎಂಬುದರ ಬಗ್ಗೆ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಹಾಗೆ ಈಗ ಕೆಲವೊಂದಷ್ಟು ದೊಡ್ಡ ದೊಡ್ಡ ಜನರು ಈಗ ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಏಕೆಂದರೆ ಅವರು ಹೂಡಿಕೆ ಮಾಡಿರುವಂತಹ ಹಣವು ಈಗ ಬಂಗಾರ ಏರಿಕೆ ಕಂಡ ನಂತರ ಆ ಒಂದು ಬಂಗಾರದ ಮೇಲೆ ಅವರು ಹೂಡಿಕೆ ಮಾಡಿರುವ ಹಣವು ಕೂಡ ಏರಿಕೆ ಆಗುತ್ತದೆ. ಆದ ಕಾರಣ ದೊಡ್ಡ ದೊಡ್ಡ ಜನರು ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡಿ ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ.
ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ?
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ): 7,307
- 18 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ): 73,070
- 18 ಕ್ಯಾರಟ್ ಚಿನ್ನದ ಬೆಲೆ (100 ಗ್ರಾಂಗೆ): 7,30,700
ಈಗ ಈ ಮೇಲೆ ತಿಳಿಸಿರುವ ಮಾಹಿತಿಯ ಪ್ರಕಾರ ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಈಗ 10 ಗ್ರಾಂಗೆ ಸರಿ ಸುಮಾರು 1800 ರೂಪಾಯಿಗಳವರೆಗೆ ಭರ್ಜರಿ ಏರಿಕೆ ಕಂಡಿದೆ.
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ ಗೆ): 8,930
- 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ಗೆ): 89,300
- 22 ಕ್ಯಾರೆಟ್ ಚಿನ್ನದ ಬೆಲೆ (100 ಗ್ರಾಂ ಗೆ): 8,93,000
ಈಗ ಈ ಒಂದು ಬಂಗಾರದ ಬೆಲೆ ಅಂದರೆ 22 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ 10 ಗ್ರಾಂ ಗೆ ಈಗ 2200 ರೂಪಾಯಿಗಳವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ.
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ ಗೆ): 9,742
- 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ಗೆ): 97,420
- 24 ಕ್ಯಾರೆಟ್ ಚಿನ್ನದ ಬೆಲೆ (100 ಗ್ರಾಂ ಗೆ): 9,74,200
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸುವಂತಹ ಮಾಹಿತಿ ಪ್ರಕಾರ ಈಗ 24 ಕ್ಯಾರೆಟ್ ಬಂಗಾರದ ಬೆಲೆಯು 10 ಗ್ರಾಂ ಗೆ ಸರಿ ಸುಮಾರು 2400 ವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ.
ಇದೇ ರೀತಿಯಾಗಿ ನೀವು ದಿನನಿತ್ಯವು ಬಂಗಾರದ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್, ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ. ಅವುಗಳಲ್ಲಿ ನಾವು ದಿನನಿತ್ಯ ಇಂತಹ ಮಾಹಿತಿಗಳನ್ನು ನಿಮಗೆ ಲೇಖನದ ಮೂಲಕ ಮಾಹಿತಿ ನೀಡುತ್ತಾ ಇರುತ್ತೇವೆ.