NFST Scholarship: NFST 2025-26 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ: ₹36,000 ಸ್ಕಾಲರ್‌ಶಿಪ್ ನೇರವಾಗಿ ಖಾತೆಗೆ!
NFST Scholarship: NFST 2025-26 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ: ₹36,000 ಸ್ಕಾಲರ್‌ಶಿಪ್ ನೇರವಾಗಿ ಖಾತೆಗೆ! ಹೆಚ್ಚಿನ ಮಟ್ಟದ ಶಿಕ್ಷಣವನ್ನು ಮುಂದುವರೆಸಲು ಆಸಕ್ತಿ ಇರುವ ಪರಿಶಿಷ್ಟ ಪಂಗಡದ(ST) ವಿದ್ಯಾರ್ಥಿಗಳಿಗೆ ಶубವಾರ್ತೆ! ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ 2025-26ನೇ ಸಾಲಿನ ನ್ಯಾಷನಲ್ ಫೆಲೋಶಿಪ್ ಅಂಡ್ ಸ್ಕಾಲರ್‌ಶಿಪ್ ಫಾರ್ ಹೈಯರ್ ಎಜುಕೇಶನ್ ಆಫ್ ಎಸ್.ಟಿ ಸ್ಟೂಡೆಂಟ್ಸ್ (NFST) ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. WhatsApp Float Button WhatsApp Float Button ಈ ಯೋಜನೆಯು ಎಸ್.ಟಿ ವಿದ್ಯಾರ್ಥಿಗಳಿಗೆ … Read more