SS Janakalyan Trust: ವಿದ್ಯಾರ್ಥಿವೇತನ 2025: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಳಕಿನ ದಾರಿ!
SS Janakalyan Trust: ವಿದ್ಯಾರ್ಥಿವೇತನ 2025: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಳಕಿನ ದಾರಿ! ಕರ್ನಾಟಕದ ಪ್ರತಿಭಾಶಾಲಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೊಸ ಆಶಾಕಿರಣ! ಡಾ. ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದ SS Janakalyan Trust ಈ ವರ್ಷವೂ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನದ ಉದ್ದೇಶ ಬಡ ಮನೆಮಕ್ಕಳಿಗೂ ಉನ್ನತ ಶಿಕ್ಷಣದ ಅವಕಾಶವನ್ನು ಸಮಾನವಾಗಿ ಒದಗಿಸುವುದು. WhatsApp Float Button WhatsApp Float Button ಈವರೆಗೆ ಸಾವಿರಾರು ವಿದ್ಯಾರ್ಥಿಗಳ ಜೀವನದಲ್ಲಿ ಶೈಕ್ಷಣಿಕ ಬೆಳಕು ಹಚ್ಚಿದ ಈ … Read more