Solar Power Scheme: ಮನೆಗೂ ಉಚಿತ ಸೌರ ಶಕ್ತಿ! ಉಚಿತ ವಿದ್ಯುತ್ ಪಡೆಯುವುದು ಹೇಗೆ?

Solar Power Scheme

Solar Power Scheme: ಮನೆಗೂ ಉಚಿತ ಸೌರ ಶಕ್ತಿ! ಉಚಿತ ವಿದ್ಯುತ್ ಪಡೆಯುವುದು ಹೇಗೆ? ಭಾರತದ ಮನೆಯೊಂದೊಂದು ಸೂರ್ಯ ಶಕ್ತಿಯನ್ನು ಬಳಸಿ ಆತ್ಮನಿರ್ಭರವಾಗಬೇಕೆಂಬ ಗುರಿಯೊಂದಿಗೆ ಕೇಂದ್ರ ಸರ್ಕಾರ “ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ” (PM Surya Ghar: Muft Bijli Yojana) ಅನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ, ನಿಮ್ಮ ಮನೆಯ ಮೇಲ್ಛಾವಣಿಗೆ ಸೌರ ಪ್ಯಾನಲ್ ಅಳವಡಿಸಿಕೊಂಡು ಉಚಿತ ವಿದ್ಯುತ್‌ ಬಳಸುವ ಅವಕಾಶವನ್ನು ಪಡೆಯಬಹುದು! WhatsApp Float Button WhatsApp Float Button ಈ ಯೋಜನೆಯ ಮುಖ್ಯ … Read more

Cow subsidy Scheme: ಹಸು ಖರೀದಿ ಸಬ್ಸಿಡಿ ಯೋಜನೆ: ರೈತರ ಆರ್ಥಿಕ ಸುಧಾರಣೆಗೆ ಸರ್ಕಾರದ ಹೊಸ ಹೆಜ್ಜೆ

Cow subsidy Scheme

Cow subsidy Scheme: ಹಸು ಖರೀದಿ ಸಬ್ಸಿಡಿ ಯೋಜನೆ: ರೈತರ ಆರ್ಥಿಕ ಸುಧಾರಣೆಗೆ ಸರ್ಕಾರದ ಹೊಸ ಹೆಜ್ಜೆ ಕೃಷಿ ಆಧಾರಿತ ಜೀವನ ನಡೆಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಹಸುಗಳನ್ನು ಖರೀದಿಸಲು ಬೆಂಬಲವಾಗಿ ₹2 ಲಕ್ಷವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಹಾಲು ಉತ್ಪಾದನೆ ಹೆಚ್ಚಿಸಲು ರೈತರಿಗೆ ಹೆಚ್ಚಿನ ಅವಕಾಶ ಒದಗಲಿದೆ. WhatsApp Float Button WhatsApp Float Button ಯೋಜನೆಯ ಮುಖ್ಯ ಅಂಶಗಳು ಸಾಲದ ಮೊತ್ತ: … Read more

New RD Scheme: ಈಗ ತಿಂಗಳಿಗೆ ₹10,000 ಉಳಿತಾಯ ಮಾಡಿದರೆ 5 ವರ್ಷದಲ್ಲಿ ಎಷ್ಟು ಲಾಭ ಸಿಗುತ್ತೆ?

New RD Scheme: ಈಗ ತಿಂಗಳಿಗೆ ₹10,000 ಉಳಿತಾಯ ಮಾಡಿದರೆ 5 ವರ್ಷದಲ್ಲಿ ಎಷ್ಟು ಲಾಭ ಸಿಗುತ್ತೆ? ಭದ್ರ ಮತ್ತು ನಂಬಿಕಸ್ತ ಉಳಿತಾಯ ಮಾರ್ಗಗಳನ್ನು ಹುಡುಕುತ್ತಿರುವವರಿಗಾಗಿ ಭಾರತೀಯ ಪೋಸ್ಟ್ ಆಫೀಸ್‌ ಈಡೇ ಆದ ಆಯ್ಕೆಯೊಂದನ್ನು ನೀಡುತ್ತಿದೆ — ಅಂದರೆ Recurring Deposit (RD) ಯೋಜನೆ. ಕಡಿಮೆ ಮೊತ್ತದಿಂದ ಆರಂಭಿಸಿ ಭವಿಷ್ಯಕ್ಕಾಗಿ ಬೃಹತ್ ನಿಧಿಯನ್ನು ರೂಪಿಸಬಹುದು. ವಿಶೇಷವಾಗಿ ಸರಾಸರಿ ಆದಾಯದ ಕುಟುಂಬಗಳಿಗೆ ಇದು ಗಟ್ಟಿಯಾದ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. WhatsApp Float Button WhatsApp Float Button ಪೋಸ್ಟ್ … Read more

Post Office Scheme: ಹೊಸ ಉದ್ಯಮಕ್ಕಾಗಿ ದೊಡ್ಡ ಹೂಡಿಕೆ ಬೇಡ – ಅಂಚೆ ಇಲಾಖೆ ಫ್ರಾಂಚೈಸಿ ಕೊಡುಗೆ!

Post Office Scheme

Post Office Scheme: ಹೊಸ ಉದ್ಯಮಕ್ಕಾಗಿ ದೊಡ್ಡ ಹೂಡಿಕೆ ಬೇಡ – ಅಂಚೆ ಇಲಾಖೆ ಫ್ರಾಂಚೈಸಿ ಕೊಡುಗೆ! ನೀವು ಉದ್ಯಮ ಪ್ರಾರಂಭಿಸುವ ಕನಸು ಬಯಸುತ್ತಿದ್ದೀರಾ ಆದರೆ ಹೆಚ್ಚಿನ ಹೂಡಿಕೆ, ಭಾರೀ ಅನುಭವ ಅಥವಾ ಬಿಸಿನೆಸ್ ಪದವಿ ಇಲ್ಲವೇ ಎಂಬ ಕಾರಣದಿಂದ ಹಿಂದೆ ಬಿದ್ದಿದ್ದೀರಾ? ಇನ್ನು ಮುಂದೆ ತಡೆಯೇನು ಇಲ್ಲ! ಭಾರತೀಯ ಅಂಚೆ ಇಲಾಖೆ (India Post) ಈಗ “Post Office Franchise” ಯೋಜನೆಯ ಮೂಲಕ ಸಾಮಾನ್ಯ ಜನತೆಗೆಲೂ ಉದ್ಯಮದ ಅವಕಾಶ ನೀಡುತ್ತಿದೆ. WhatsApp Float Button WhatsApp … Read more

Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ!

Asha Kiran Scheme

Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ! Asha Kiran scheme  :- ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ, ಬೆಂಗಳೂರಿನ ನಾಗರಿಕರಿಗೆ ಏನಾದರೂ ಕಣ್ಣಿನ ಸಮಸ್ಯೆ ಕಂಡು ಬಂದರೆ , Asha Kiran scheme  ಆಶಾಕಿರನ್ ದೃಷ್ಟಿ ಸ್ಕೀಮ್ ಅಡಿಯಲ್ಲಿ ಉಚಿತ ಚಿಕಿತ್ಸೆವೆಯನ್ನು ಪಡೆಯಬಹುದು. ಈ ಉಚಿತ ಸೇವೆ ಪಡೆಯಲು ಬೆಂಗಳೂರಿನ 11 ಆಸ್ಪತ್ರೆಗಳು ಒಳಗೊಂಡಿದೆ. ಆಶಾಕಿರಣ ಯೋಜನೆ ಬಗ್ಗೆ ಹೆಚ್ಚು ಮಾಹಿತಿ … Read more

Chaff Cutter Scheme: ಉಚಿತ ಮೇವು ಕತ್ತರಿಸುವ ಯಂತ್ರ ವಿತರಣಾ ಯೋಜನೆ!

Chaff Cutter Scheme

Chaff Cutter Scheme: ಉಚಿತ ಮೇವು ಕತ್ತರಿಸುವ ಯಂತ್ರ ವಿತರಣಾ ಯೋಜನೆ! ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಶ್ರೇಷ್ಠ ಅವಕಾಶ. ರಾಜ್ಯದ ಗಣಿಗಾರಿಕೆ ಪ್ರದೇಶದ ಸಂತ್ರಸ್ತರಿಗೆ ಉಚಿತ ಮೇವು ಕತ್ತರಿಸುವ ಯಂತ್ರ (Chaff Cutter) ವಿತರಣೆ ಮಾಡುವ ಯೋಜನೆ ಆರಂಭವಾಗಿದೆ. ಇದರಡಿ ಸಹಾಯಧನದ ಮೂಲಕ ಹಸು-ಎಮ್ಮೆ ಪೋಷಣೆಗೆ ಅವಶ್ಯವಿರುವ ಸಾಧನಗಳನ್ನು ರೈತರು ಪಡೆದುಕೊಳ್ಳಬಹುದಾಗಿದೆ. WhatsApp Float Button WhatsApp Float Button ಯೋಜನೆಯ ಉದ್ದೇಶವೇನು? ಗ್ರಾಮೀಣ ಭಾಗದ ರೈತರು ಕೃಷಿಯ … Read more

Self-Employment Scheme: ಪರಿಶಿಷ್ಟ ಪಂಗಡದ ಯುವಕರಿಗೆ ಉದ್ಯಮ ಆರಂಭಿಸಲು ₹1 ಲಕ್ಷದ ಸಹಾಯಧನ!

Self-Employment Scheme

Self-Employment Scheme: ಪರಿಶಿಷ್ಟ ಪಂಗಡದ ಯುವಕರಿಗೆ ಉದ್ಯಮ ಆರಂಭಿಸಲು ₹1 ಲಕ್ಷದ ಸಹಾಯಧನ! “ಸ್ವ ಉದ್ಯೋಗ ಆರಂಭಿಸಿ – ಬದುಕಿನಲ್ಲಿ ಮುಂದಾಗಿರಿ” ಎಂಬ ಧ್ಯೇಯದೊಂದಿಗೆ ರಾಜ್ಯ ಸರ್ಕಾರದಿಂದ ನೇರ ಹಣ ಸಹಾಯ ಯೋಜನೆ WhatsApp Float Button WhatsApp Float Button ಸ್ವತಂತ್ರ ಉದ್ಯಮ ಆರಂಭಿಸಿ ಸ್ವಾವಲಂಬಿಯಾಗಿ ಬದುಕಲು ಇಚ್ಛಿಸುವ ಪರಿಶಿಷ್ಟ ಪಂಗಡದ (SC) ಯುವಕ-ಯುವತಿಯರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಆಕರ್ಷಕ ₹1 ಲಕ್ಷ ಸಹಾಯಧನ ಯೋಜನೆ ಜಾರಿಗೆ ಬಂದಿದೆ. ಇದರಲ್ಲಿ ಅರ್ಧ ಮೊತ್ತವನ್ನು (₹50,000) ಸರ್ಕಾರವೇ … Read more

PM-SYM Scheme: ಬೀದಿ ಬದಿ ವ್ಯಾಪಾರಿಗಳಿಗೆ ₹36,000 ಪಿಂಚಣಿ! ಶ್ರಮ ಯೋಗಿ ಮಾಂಧನ್ ಯೋಜನೆಗೆ ಅರ್ಜಿ ಹಾಕಿ!

PM-SYM Scheme

PM-SYM Scheme: ಬೀದಿ ಬದಿ ವ್ಯಾಪಾರಿಗಳಿಗೆ ₹36,000 ಪಿಂಚಣಿ! ಶ್ರಮ ಯೋಗಿ ಮಾಂಧನ್ ಯೋಜನೆಗೆ ಅರ್ಜಿ ಹಾಕಿ! “ಪ್ರಧಾನಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (PM-SYM)” ಎಂಬ ಯೋಜನೆಯ ಮೂಲಕ, ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಚಹಾ ಅಂಗಡಿ ನೌಕರರು, ದಿನಗೂಲಿ ಕಾರ್ಮಿಕರು, ಮನೆ ಕೆಲಸಗಾರರು ಮತ್ತಿತರ ಅಸಂಘಟಿತ ವಲಯದ ದುಡಿಮೆದಾರರಿಗೆ ವೃದ್ಧಾಪ್ಯದ ಸಂದರ್ಭದಲ್ಲಿ ಮಾಸಿಕ ಪಿಂಚಣಿ ದೊರಕುವ ವ್ಯವಸ್ಥೆ ಮಾಡಲಾಗಿದೆ. WhatsApp Float Button WhatsApp Float Button ಯೋಜನೆಯ ಮುಖ್ಯ ಉದ್ದೇಶ ಹೆಚ್ಚು … Read more

Free Train Scheme: ರೈಲ್ವೆ ಪ್ರಯಾಣದಲ್ಲಿ ಬಂಪರ್ ಸವಾಲತ್ತು! ಇನ್ಮುಂದೆ ಈ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣ ಅವಕಾಶ

Free Train Scheme

Free Train Scheme: ರೈಲ್ವೆ ಪ್ರಯಾಣದಲ್ಲಿ ಬಂಪರ್ ಸವಾಲತ್ತು! ಇನ್ಮುಂದೆ ಈ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣ ಅವಕಾಶ ಪೋಷಕರಿಗೆ ಖುಷಿಯ ಸುದ್ದಿ! ಭಾರತೀಯ ರೈಲ್ವೆ ಮಕ್ಕಳ ಪ್ರಯಾಣದ ಸಂಬಂಧದ ನಿಯಮಗಳಲ್ಲಿ ಸ್ಪಷ್ಟತೆ ನೀಡಿದ್ದು, ನಿಮ್ಮ ಮಕ್ಕಳು ಯಾವ ವಯಸ್ಸಿನಲ್ಲಿ ಯಾವ ರೀತಿಯ ಟಿಕೆಟ್‌ಅವಶ್ಯಕ ಎಂಬುದರ ಬಗ್ಗೆ ಇತ್ತೀಚೆಗೆ ಸ್ಪಷ್ಟವಾದ ಮಾರ್ಗಸೂಚಿ ನೀಡಲಾಗಿದೆ. ಎಲ್ಲ ಪೋಷಕರೂ ಈ ಮಾಹಿತಿಯನ್ನು ತಿಳಿದುಕೊಂಡರೆ, ಟಿಕೆಟ್ ಬುಕಿಂಗ್ ಸಮಯದಲ್ಲಿ ಅಥವಾ ಪ್ರಯಾಣ ವೇಳೆ ಅನಗತ್ಯ ತೊಂದರೆಗಳನ್ನು ತಪ್ಪಿಸಬಹುದು. WhatsApp Float Button … Read more

Health Scheme: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಲ್ಲಿ 5 ಪ್ರಮುಖ ಬದಲಾವಣೆ!

Health Scheme

Health Scheme: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಲ್ಲಿ 5 ಪ್ರಮುಖ ಬದಲಾವಣೆ! ಭಾರತ ಸರ್ಕಾರದ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಇದೀಗ ಹೊಸ ಹಂತಕ್ಕೆ ಪ್ರವೇಶಿಸಿದೆ. ಆರೋಗ್ಯ ಸೇವೆಗಳ ಡಿಜಿಟಲೀಕರಣದ ಮೂಲಕ ಫಲಾನುಭವಿಗಳಿಗೆ ಮತ್ತಷ್ಟು ಪಾರದರ್ಶಕ, ಸುಲಭ ಮತ್ತು ವೇಗದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಹಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದೆ. WhatsApp Float Button WhatsApp Float Button ಇತ್ತೀಚೆಗಷ್ಟೇ ಬಿಡುಗಡೆಗೊಂಡ ಹೊಸ HMIS ಪೋರ್ಟಲ್ ಹಾಗೂ ಮೊಬೈಲ್ ಅಪ್ಲಿಕೇಶನ್ ಈ … Read more

error: Content is protected !!