Rain News :- ಜೂನ್ 9 ರಿಂದ 13 ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ: ರೈತರಿಗೆ ಸಿಹಿ ಸುದ್ದಿ!
Rain News:- ಜೂನ್ 9 ರಿಂದ 13 ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ: ರೈತರಿಗೆ ಸಿಹಿ ಸುದ್ದಿ! ಬೆಂಗಳೂರು: ಮುಂಗಾರು ಮಳೆಯ ಚಟುವಟಿಕೆ ರಾಜ್ಯದಾದ್ಯಂತ ಮತ್ತೆ ಚುರುಕಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜೂನ್ 9ರಿಂದ 13ರವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಈ ಹಿನ್ನೆಲೆ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೂಡ ಜಾರಿಗೊಳಿಸಲಾಗಿದೆ. WhatsApp Float Button WhatsApp Float Button ಈ ಭಾಗಗಳಲ್ಲಿ ಭಾರೀ ಮಳೆಯ … Read more