New RD Scheme: ಈಗ ತಿಂಗಳಿಗೆ ₹10,000 ಉಳಿತಾಯ ಮಾಡಿದರೆ 5 ವರ್ಷದಲ್ಲಿ ಎಷ್ಟು ಲಾಭ ಸಿಗುತ್ತೆ?
New RD Scheme: ಈಗ ತಿಂಗಳಿಗೆ ₹10,000 ಉಳಿತಾಯ ಮಾಡಿದರೆ 5 ವರ್ಷದಲ್ಲಿ ಎಷ್ಟು ಲಾಭ ಸಿಗುತ್ತೆ? ಭದ್ರ ಮತ್ತು ನಂಬಿಕಸ್ತ ಉಳಿತಾಯ ಮಾರ್ಗಗಳನ್ನು ಹುಡುಕುತ್ತಿರುವವರಿಗಾಗಿ ಭಾರತೀಯ ಪೋಸ್ಟ್ ಆಫೀಸ್ ಈಡೇ ಆದ ಆಯ್ಕೆಯೊಂದನ್ನು ನೀಡುತ್ತಿದೆ — ಅಂದರೆ Recurring Deposit (RD) ಯೋಜನೆ. ಕಡಿಮೆ ಮೊತ್ತದಿಂದ ಆರಂಭಿಸಿ ಭವಿಷ್ಯಕ್ಕಾಗಿ ಬೃಹತ್ ನಿಧಿಯನ್ನು ರೂಪಿಸಬಹುದು. ವಿಶೇಷವಾಗಿ ಸರಾಸರಿ ಆದಾಯದ ಕುಟುಂಬಗಳಿಗೆ ಇದು ಗಟ್ಟಿಯಾದ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. WhatsApp Float Button WhatsApp Float Button ಪೋಸ್ಟ್ … Read more