PM-KISAN Update: ಈಗ ರೈತರಿಗೆ ಪಿಎಂ ಕಿಸಾನ್ ಹಣ ಸಿಗಬೇಕೆಂದರೆ ಮೊಬೈಲ್ ನಂಬರ್ ನವೀಕರಣೆ ಕಡ್ಡಾಯ!

PM-KISAN Update

PM-KISAN Update: ಈಗ ರೈತರಿಗೆ ಪಿಎಂ ಕಿಸಾನ್ ಹಣ ಸಿಗಬೇಕೆಂದರೆ ಮೊಬೈಲ್ ನಂಬರ್ ನವೀಕರಣೆ ಕಡ್ಡಾಯ! ಭಾರತ ಸರ್ಕಾರದ ಪ್ರಮುಖ ರೈತಪರ ಯೋಜನೆಯಾದ ಪಿಎಂ-ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತು ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ ₹6000 ನಗದಾಗಿ ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ ಈ ಬಾರಿ ಹಣ ಪಡೆಯಲು ಕೆಲವೊಂದು ನಿಬಂಧನೆಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದು, ಇದರಲ್ಲಿ ಮೊಬೈಲ್ ನಂಬರ್ ನವೀಕರಣೆ ಅತ್ಯಂತ ಮುಖ್ಯ … Read more

error: Content is protected !!