NIACL Requerment 2025: ಭಾರತದಲ್ಲಿ 500 ಹುದ್ದೆಗಳಿಗೆ ಅವಕಾಶ! ಅರ್ಜಿ ಪ್ರಕ್ರಿಯೆ ಆರಂಭ
NIACL Requerment 2025: ಭಾರತದಲ್ಲಿ 500 ಹುದ್ದೆಗಳಿಗೆ ಅವಕಾಶ! ಅರ್ಜಿ ಪ್ರಕ್ರಿಯೆ ಆರಂಭ ಭಾರತದ ಪ್ರಮುಖ ಸಾರ್ವಜನಿಕ ವಿಮಾ ಸಂಸ್ಥೆಗಳಲ್ಲಿ ಒಂದಾದ The New India Assurance Company Ltd (NIACL) ತನ್ನ 2025ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಭಾರೀ ನೇಮಕಾತಿಯನ್ನು ಪ್ರಕಟಿಸಿದೆ. ದೇಶದಾದ್ಯಾಂತ ವಿವಿಧ ಶಾಖೆಗಳಲ್ಲಿ ಒಟ್ಟು 500 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಕುರಿತಂತೆ ಅಧಿಸೂಚನೆ ಹೊರಬಿದ್ದಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. WhatsApp Float Button WhatsApp … Read more