Home Loan: ನಿಮ್ಮ ಹೊಸ ಮನೆಗೆ 7.5% ಕ್ಕಿಂತ ಕಡಿಮೆಗೆ ಗೃಹಸಾಲ! – ಈ ಸರ್ಕಾರಿ ಬ್ಯಾಂಕ್‌ಗಳ ಬಂಪರ್ ಆಫರ್!
Home Loan: ನಿಮ್ಮ ಹೊಸ ಮನೆಗೆ 7.5% ಕ್ಕಿಂತ ಕಡಿಮೆಗೆ ಗೃಹಸಾಲ! – ಈ ಸರ್ಕಾರಿ ಬ್ಯಾಂಕ್‌ಗಳ ಬಂಪರ್ ಆಫರ್! ಇಂದಿನ ಆಧುನಿಕ ಯುಗದಲ್ಲಿ “ಸ್ವಂತ ಮನೆ” ಎನ್ನುವುದು ಪ್ರತಿಯೊಬ್ಬರೂ ಕನಸು ಕಾಣುವ ದೊಡ್ಡ ಗುರಿಯಾಗಿದೆ. ಆದರೆ, ದಿನೇ ದಿನೆ ಹೆಚ್ಚುತ್ತಿರುವ ಆಸ್ತಿ ಬೆಲೆಗಳು ಈ ಕನಸನ್ನು ಸಾಕಾರಗೊಳಿಸುವಲ್ಲಿ ಅಡ್ಡಿಯಾಗಿವೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ನೀಡುತ್ತಿರುವ ಕಡಿಮೆ ಬಡ್ಡಿದರದ ಗೃಹಸಾಲ ಯೋಜನೆಗಳು ಸಹಾಯಕರವಾಗಿವೆ. WhatsApp Float Button WhatsApp Float Button ಈ ಲೇಖನದ … Read more