MECL Requerment 2025: 108 ಹುದ್ದೆಗಳ ಭರ್ತಿ – ಈಗಲೇ ಅರ್ಜಿ ಹಾಕಿ!

MECL Requerment 2025

MECL Requerment 2025: 108 ಹುದ್ದೆಗಳ ಭರ್ತಿ – ಈಗಲೇ ಅರ್ಜಿ ಹಾಕಿ! ಖನಿಜ ಅನ್ವೇಷಣಾ ಮತ್ತು ಸಲಹಾ ನಿಗಮ ಲಿಮಿಟೆಡ್ (MECL) ತನ್ನ 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಅಧಿಸೂಚನೆಯಡಿ ವಿವಿಧ ವಿಭಾಗಗಳ 108 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ www.mecl.co.in ಮೂಲಕ ಜುಲೈ 5, 2025ರೊಳಗೆ ಅರ್ಜಿ ಸಲ್ಲಿಸಬಹುದು. ಇವು ಕೇಂದ್ರ ಸರ್ಕಾರಿ ನಿಗಮದ ಹುದ್ದೆಗಳಾಗಿದ್ದು, ಭದ್ರತೆ ಮತ್ತು ಆಕರ್ಷಕ ವೇತನ ಸೌಲಭ್ಯಗಳೊಂದಿಗೆ ಉತ್ತಮ ಉದ್ಯೋಗಾವಕಾಶಗಳಾಗಿ … Read more

error: Content is protected !!