Labour Card Update: ಕಾರ್ಮಿಕ ಕಾರ್ಡ್ ಫಲಾನುಭವಿಗಳಿಗೆ ಮಾಸಿಕ ₹2000 ಪಿಂಚಣಿ ಸೌಲಭ್ಯ!
Labour Card Update: ಕಾರ್ಮಿಕ ಕಾರ್ಡ್ ಫಲಾನುಭವಿಗಳಿಗೆ ಮಾಸಿಕ ₹2000 ಪಿಂಚಣಿ ಸೌಲಭ್ಯ! ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ(Karmika Ilake) ಅಡಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಈಗ/month ₹2000 ಪಿಂಚಣಿ, ವೈವಾಹಿಕ ಸಹಾಯಧನ, ಹೆರಿಗೆ ವೆಚ್ಚ, ಶೈಕ್ಷಣಿಕ ನೆರವು, ವೈದ್ಯಕೀಯ ಸಹಾಯಧನ ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳ ಸೌಲಭ್ಯವನ್ನು ಪಡೆಯಬಹುದು. ಈ ಎಲ್ಲವನ್ನು ಪಡೆಯಲು ಅವಶ್ಯವಿರುವುದು ಏನು ಗೊತ್ತಾ? ಒಂದು “ಕಾರ್ಮಿಕ ಕಾರ್ಡ್” ಮಾತ್ರ! WhatsApp Float Button WhatsApp Float Button … Read more