Kotak Scholarship 2025–26 : MMR ಪ್ರದೇಶದ ವಿದ್ಯಾರ್ಥಿಗಳಿಗೆ ₹73,500ರ ವಿದ್ಯಾರ್ಥಿವೇತನ ಅವಕಾಶ!
Kotak Scholarship 2025–26 : MMR ಪ್ರದೇಶದ ವಿದ್ಯಾರ್ಥಿಗಳಿಗೆ ₹73,500ರ ವಿದ್ಯಾರ್ಥಿವೇತನ ಅವಕಾಶ! 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (MMR) ಭಾಗದಲ್ಲಿ ವಾಸಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಈಗ “ಕೋಟಕ್ ಜೂನಿಯರ್ ಸ್ಕಾಲರ್‌ಶಿಪ್ 2025–26” ಯೋಜನೆಯಡಿ ವರ್ಷಕ್ಕೆ ₹73,500ರ ವಿದ್ಯಾರ್ಥಿವೇತನ ಪಡೆಯುವ ಅವಕಾಶ ಹೊಂದಿದ್ದಾರೆ. ಈ ವಿದ್ಯಾರ್ಥಿವೇತನದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವೃತ್ತಿ ಮಾರ್ಗದರ್ಶನ ಹಾಗೂ ಮೌಲ್ಯಾಧಾರಿತ ತರಬೇತಿ ಲಭಿಸಲಿದೆ. WhatsApp Float Button WhatsApp Float Button ವಿದ್ಯಾರ್ಥಿವೇತನದ ಮುಖ್ಯಾಂಶಗಳು: WhatsApp Float … Read more