Jeevajala Scheme:- ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್‌ವೆಲ್ ಸಬ್ಸಿಡಿ!
Jeevajala Scheme:- ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್‌ವೆಲ್ ಸಬ್ಸಿಡಿ! ಜೀವಜಲ ಯೋಜನೆ 2025–26: ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್‌ವೆಲ್ ಸಬ್ಸಿಡಿ! ಕರ್ನಾಟಕ ಸರ್ಕಾರದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ರೈತರಿಗೆ ಬೋರ್‌ವೆಲ್ ಕೊರೆಯಲು ಆರ್ಥಿಕ ಸಹಾಯ ನೀಡುವ ಜೀವಜಲ ಯೋಜನೆ ಘೋಷಿಸಿದೆ. ಈ ಯೋಜನೆಯಡಿ ವೀರಶೈವ-ಲಿಂಗಾಯತ (3B ವರ್ಗ) ಸಮುದಾಯದ ಸಣ್ಣ ರೈತರಿಗೆ ಉಚಿತ ಬೋರ್‌ವೆಲ್ ಕೊರೆಯಲು ₹4,75,000 ವರೆಗೆ ನೆರವು ಒದಗಿಸಲಾಗುತ್ತದೆ. WhatsApp Float Button WhatsApp Float … Read more