IDFC FIRST Scholarship: IDFC ಬ್ಯಾಂಕ್ ನಿಂದ ₹2 ಲಕ್ಷವರೆಗೆ MBA ವಿದ್ಯಾರ್ಥಿವೇತನ – ಜುಲೈ 20 ಕೊನೆ ದಿನ!
IDFC FIRST Scholarship: IDFC ಬ್ಯಾಂಕ್ ನಿಂದ ₹2 ಲಕ್ಷವರೆಗೆ MBA ವಿದ್ಯಾರ್ಥಿವೇತನ – ಜುಲೈ 20 ಕೊನೆ ದಿನ! ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಲು ಬಹುದೊಡ್ಡ ಅವಕಾಶ! IDFC FIRST ಬ್ಯಾಂಕ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ವಿದ್ಯಾರ್ಥಿವೇತನ ಯೋಜನೆಗೆ 2025ನೇ ಸಾಲಿನ ಅರ್ಜಿ ಪ್ರಕ್ರಿಯೆ ಈಗ ಆರಂಭವಾಗಿದೆ. ಆಯ್ದ MBA ಕಾಲೇಜುಗಳಲ್ಲಿ ಫುಲ್-ಟೈಮ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₹1 ಲಕ್ಷವಂತೆ, ಒಟ್ಟು ₹2 ಲಕ್ಷದವರೆಗೆ ನೆರವು ಲಭಿಸಲಿದೆ. WhatsApp … Read more