Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಸಚಿವರು ನೀಡಿರುವ ಮಾಹಿತಿ ಏನು? ಇಲ್ಲಿದೆ ನೋಡಿ ಮಾಹಿತಿ.
Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಸಚಿವರು ನೀಡಿರುವ ಮಾಹಿತಿ ಏನು? ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಈಗ ಗೃಹಲಕ್ಷ್ಮಿ ಯೋಜನೆ ಒಂದು. ಈಗ ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಚಲಿತದಲ್ಲಿರುವಂತಹ ಜನಪ್ರಿಯ ಯೋಜನೆ ಎಂದರೆ ತಪ್ಪಾಗುವುದಿಲ್ಲ.ಈಗ ಗೃಹಲಕ್ಷ್ಮಿ ಯೋಜನೆ ಈಗ ಪ್ರತಿ ತಿಂಗಳು ಮಹಿಳೆಯರಿಗೆ ಈ ಒಂದು ಯೋಜನೆ ಮೂಲಕ ನೀಡುವ 2000 ಹಣ ಈಗ ಪ್ರತಿ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ. … Read more