Gruha Lakshmi Scheme: ಈಗ ಗೃಹಲಕ್ಷ್ಮಿ ಯೋಜನೆಯ ಬಾಕಿಯಿರುವ ₹4000 ಹಣ ಶೀಘ್ರದಲ್ಲೇ ಖಾತೆಗೆ ಜಮಾ!
Gruha Lakshmi Scheme: ಈಗ ಗೃಹಲಕ್ಷ್ಮಿ ಯೋಜನೆಯ ಬಾಕಿಯಿರುವ ₹4000 ಹಣ ಶೀಘ್ರದಲ್ಲೇ ಖಾತೆಗೆ ಜಮಾ! ಗೃಹಲಕ್ಷ್ಮಿ ಯೋಜನೆಯಡಿ ಕಳೆದ ಕೆಲ ತಿಂಗಳಿಂದ ಹಣ ಜಮೆಯಾಗದೆ ಬಾಕಿಯಿರುವ ಮಹಿಳಾ ಫಲಾನುಭವಿಗಳಿಗೆ ಸಂತೋಷದ ಸುದ್ದಿ ಬಂದಿದೆ. ಜೂನ್ ತಿಂಗಳ ₹2000 ಕಂತು ಮತ್ತು ಹಿಂದಿನ ಕೆಲವು ಬಾಕಿ ಉಳಿದಿರುವ ಮೊತ್ತಗಳನ್ನು (ಒಟ್ಟು ₹4000ವರೆಗೆ) ತಕ್ಷಣವೇ ಖಾತೆಗೆ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖುದ್ದಾಗಿ ಘೋಷಿಸಿದ್ದಾರೆ. WhatsApp Float Button WhatsApp … Read more