Ganga Kalyana Scheme: ಬೋರ್ವೆಲ್ಗೆ ₹2.75 ಲಕ್ಷದ ಸಹಾಯಧನ – ಅರ್ಜಿ ಹೇಗೆ ಸಲ್ಲಿಸಬೇಕು?
Ganga Kalyana Scheme: ಬೋರ್ವೆಲ್ಗೆ ₹2.75 ಲಕ್ಷದ ಸಹಾಯಧನ – ಅರ್ಜಿ ಹೇಗೆ ಸಲ್ಲಿಸಬೇಕು? ಕೃಷಿಯಲ್ಲಿ ನೀರಾವರಿ ಒಂದು ಪ್ರಮುಖ ಅಂಶ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ಮೂಲಕ 2025-26ನೇ ಸಾಲಿಗೆ “ವಾಸವಿ ಗಂಗಾ ಕಲ್ಯಾಣ ಜಲಶಕ್ತಿ ಯೋಜನೆ” ಜಾರಿಗೆ ತರಲಾಗಿದ್ದು, eligible ರೈತರಿಗೆ ಬೋರ್ವೆಲ್ ಮತ್ತು ಪಂಪ್ಸೆಟ್ ಅಳವಡಿಸಲು ₹2.75 ಲಕ್ಷದವರೆಗೆ ಸಾಲ ಹಾಗೂ ಸಹಾಯಧನ ನೀಡಲಾಗುತ್ತಿದೆ. WhatsApp Float Button WhatsApp Float Button ಈ ಯೋಜನೆಯ … Read more