Farmer Machion subsidy Scheme: ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.50ರ ಸಬ್ಸಿಡಿ! ರೈತರು ಈಗಲೇ ಅರ್ಜಿ ಹಾಕಿ!
Farmer Machion subsidy Scheme: ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.50ರ ಸಬ್ಸಿಡಿ! ರೈತರು ಈಗಲೇ ಅರ್ಜಿ ಹಾಕಿ! ಸಹಾಯಕ ಕೃಷಿ ಯಂತ್ರೋಪಕರಣಗಳ ಕೊರತೆಯಿಂದಾಗಿ ಹೊಲದಲ್ಲಿ ಕೆಲಸ ಮಾಡಲು ಸಮಯ, ಶ್ರಮ ಹಾಗೂ ಹಣ ಹೆಚ್ಚಾಗಿ ಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ರೈತರಿಗೆ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುವಂತೆ ಪ್ರೋತ್ಸಾಹ ನೀಡಲು ಸರ್ಕಾರವು 2025-26ನೇ ಸಾಲಿಗೆ ಹೊಸ ಉತ್ಸಾಹದೊಂದಿಗೆ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆ ಅಡಿಯಲ್ಲಿ ಶೇ. 50ರ ಸಬ್ಸಿಡಿ ಸೌಲಭ್ಯವನ್ನು ಘೋಷಿಸಿದೆ. WhatsApp Float Button … Read more