E-KATHA Scheme: ಜುಲೈ 1ರಿಂದ ಮನೆ ಬಾಗಿಲಿಗೆ ‘ಇ-ಖಾತಾ’ ಸೇವೆ
E-KATHA Scheme: ಜುಲೈ 1ರಿಂದ ಮನೆ ಬಾಗಿಲಿಗೆ ‘ಇ-ಖಾತಾ’ ಸೇವೆ ಬೆಂಗಳೂರು ನಗರದಲ್ಲಿ ಆಸ್ತಿ ಹೊಂದಿರುವ ನಿಮಗೆ ಒಂದು ಸಿಹಿ ಸುದ್ದಿ ಇದೆ! ಜುಲೈ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿ ಮಾಲೀಕರಿಗೆ ‘ಇ-ಖಾತಾ’ (e-Khata) ಸೇವೆಯನ್ನು ನೇರವಾಗಿ ಮನೆ ಬಾಗಿಲಿಗೇ ತಲುಪಿಸುವ ಹೊಸ ವ್ಯವಸ್ಥೆಯನ್ನು ಸರ್ಕಾರ ಪ್ರಾರಂಭಿಸುತ್ತಿದೆ. WhatsApp Float Button WhatsApp Float Button ಇ-ಖಾತಾ ಎಂದರೇನು? ಇ-ಖಾತಾ ಎಂಬುದು ನಿಮ್ಮ ಆಸ್ತಿಗೆ ಸಂಬಂಧಪಟ್ಟ ಕಾನೂನು ಮಾನ್ಯತೆ ಪಡೆದ ಡಿಜಿಟಲ್ ದಾಖಲೆ. ಇದನ್ನು ಆನ್‌ಲೈನ್ … Read more