Chaff Cutter Scheme: ಉಚಿತ ಮೇವು ಕತ್ತರಿಸುವ ಯಂತ್ರ ವಿತರಣಾ ಯೋಜನೆ!

Chaff Cutter Scheme

Chaff Cutter Scheme: ಉಚಿತ ಮೇವು ಕತ್ತರಿಸುವ ಯಂತ್ರ ವಿತರಣಾ ಯೋಜನೆ! ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಶ್ರೇಷ್ಠ ಅವಕಾಶ. ರಾಜ್ಯದ ಗಣಿಗಾರಿಕೆ ಪ್ರದೇಶದ ಸಂತ್ರಸ್ತರಿಗೆ ಉಚಿತ ಮೇವು ಕತ್ತರಿಸುವ ಯಂತ್ರ (Chaff Cutter) ವಿತರಣೆ ಮಾಡುವ ಯೋಜನೆ ಆರಂಭವಾಗಿದೆ. ಇದರಡಿ ಸಹಾಯಧನದ ಮೂಲಕ ಹಸು-ಎಮ್ಮೆ ಪೋಷಣೆಗೆ ಅವಶ್ಯವಿರುವ ಸಾಧನಗಳನ್ನು ರೈತರು ಪಡೆದುಕೊಳ್ಳಬಹುದಾಗಿದೆ. WhatsApp Float Button WhatsApp Float Button ಯೋಜನೆಯ ಉದ್ದೇಶವೇನು? ಗ್ರಾಮೀಣ ಭಾಗದ ರೈತರು ಕೃಷಿಯ … Read more

error: Content is protected !!