State Goverment Announce For All Goverment Employes Conducting For Survey: ರಾಜ್ಯ ಸರ್ಕಾರದಿಂದ ಈಗ ಜಾತಿ ಗಣತಿ ಮಾಡುತ್ತಿರುವ ಎಲ್ಲಾ ಸರ್ಕಾರಿ ನೌಕರರಿಗೆ ಗೌರವಧನ ಘೋಷಣೆ! ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ಜಾತಿ ಗಣತಿ ಸಮೀಕ್ಷೆಯಲ್ಲಿ ತೊಡಗಿರುವಂತಹ ಸಮೀಕ್ಷಾದಾರರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಮ್ಮ ರಾಜ್ಯದ ಜಾತಿ ಗಣತಿಯ ಕಾರ್ಯಕ್ಕೆ ತೊಡಗಿರುವ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಪ್ರತಿಯೊಬ್ಬರಿಗೂ ಕೂಡ 20 ಸಾವಿರ ಗೌರವಧನವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈಗ ಈ ಒಂದು ಸಮೀಕ್ಷೆಯು ರಾಜ್ಯದ ಜನರ ಆರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ದಾಖಲಿಸುವ ಗುರಿಯನ್ನು ಹೊಂದಿದೆ. ಈ ಒಂದು ಕಾರ್ಯಕ್ರಮವನ್ನು ಈಗ ಸಪ್ಟೆಂಬರ್ 22 2025 ರಿಂದ ಪ್ರಾರಂಭ ಮಾಡಲಾಗಿದ್ದು. ಕೆಲವೊಂದು ಜಿಲ್ಲೆಗಳಲ್ಲಿ ಈಗಾಗಲೇ ಗಣನೀಯ ಪ್ರಗತಿಯನ್ನು ಕಂಡಿದೆ. ಹಾಗೆ ಈಗ ಬೆಂಗಳೂರು ಸೇರಿದಂತೆ ಕೆಲವೊಂದು ಪ್ರದೇಶಗಳಲ್ಲಿ ಸಮೀಕ್ಷೆಯ ಕಾರ್ಯವು ತಡವಾಗಿ ಪ್ರಾರಂಭವಾಗಿದೆ.
ಜಿಲ್ಲಾವಾರು ಮಾಹಿತಿ
ಈಗ ನಮ್ಮ ರಾಜ್ಯದ ವಿರ ಜಿಲ್ಲೆಗಳಲ್ಲಿ ಸಮೀಕ್ಷೆ ಪ್ರಗತಿ ಈಗ ಭಿನ್ನವಾಗಿದ್ದು. ಈಗ ಉದಾಹರಣೆಗೆ ಕೊಪ್ಪಳ ಜಿಲ್ಲೆಯಲ್ಲಿ ಸಮೀಕ್ಷೆಯು ಕಾರ್ಯ ಶೇಕಡ 97 ರಷ್ಟು ಪೂರ್ಣಗೊಂಡಿದ್ದು. ಅದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 67% ರಷ್ಟು ಪೂರ್ಣಗೊಂಡಿದೆ. ಈಗ ಸರ್ಕಾರ ಈ ಒಂದು ವ್ಯತ್ಯಾಸಗಳನ್ನು ಗಮನಿಸಿ ಈಗ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಈ ಒಂದು ಕುರಿತು ಚರ್ಚೆಯನ್ನು ನಡೆಸಿ.
ಈಗ ಈ ಒಂದು ಸಮೀಕ್ಷೆಯನ್ನು ತ್ವರಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಮುಗಿಸದ ಕಾರಣ ಸರ್ಕಾರ ಹೆಚ್ಚುವರಿ ಕ್ರಮವನ್ನು ತೆಗೆದುಕೊಂಡಿದ್ದು.ಒಟ್ಟಾರೆಯಾಗಿ 1,60,000ಸಿಬ್ಬಂದಿ ಇದರಲ್ಲಿ 1.20 ಲಕ್ಷ ಶಿಕ್ಷಕರು ಸೇರಿದಂತೆ ಈ ಒಂದು ಕಾರ್ಯಕ್ರಮಗಳಲ್ಲಿ ಈಗಾಗಲೇ ತೊಡಗಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಮಾತ್ರ 6,700 ಶಿಕ್ಷಕರು ಈ ಒಂದು ಸಮೀಕ್ಷೆಯ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಹಾಗೆ ಅವರಿಗೆ ಈಗ ದಿನಕ್ಕೆ 10 ರಿಂದ 15 ಮನೆಗಳನ್ನು ಭೇಟಿಯಾಗಿ ಸಮೀಕ್ಷೆ ನಡೆಸುವ ಗುರಿಯನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಸಮೀಕ್ಷೆಯ ದುರಂತ ಘಟನೆಗಳು ಮತ್ತು ಸವಾಲುಗಳು ಏನು?
ಈ ಒಂದು ಸಮೀಕ್ಷೆಯ ಸಂದರ್ಭದಲ್ಲಿ ಕೆಲವೊಂದಷ್ಟು ದುರಂತ ಘಟನೆಗಳು ಸಂಭವಿಸುವ ದುರಾದೃಷ್ಟ ವರ್ಷ ಸಮೀಕ್ಷೆಯ ಕಾರ್ಯದಲ್ಲಿ ತೊಡಗಿರುವಂತಹ3 ಶಿಕ್ಷಕರು ಈಗಾಗಲೇ ಮೃತಪಟ್ಟಿದ್ದಾರೆ. ಅದೇ ರೀತಿಯಾಗಿ ಈಗ ಆ ಒಂದು ಕುಟುಂಬಗಳಿಗೆ ಈಗ ರಾಜ್ಯ ಸರ್ಕಾರವು ತಲಾ 20 ಲಕ್ಷ ಪರಿಹಾರವನ್ನು ನೀಡಲು ಘೋಷಣೆ ಮಾಡಿದೆ. ಈ ಒಂದು ಕ್ರಮದಿಂದಾಗಿಗೆ ಕಷ್ಟಕರ ಕೆಲಸಕ್ಕೆ ಸರಕಾರದ ಬೆಂಬಲವನ್ನು ನೀಡುತ್ತಾ ಇದೆ. ಕೆಲವು ಶಿಕ್ಷಕರು ಮತ್ತು ಸಿಬ್ಬಂದಿಗಳು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಒಪ್ಪದಿರುವುದರಿಂದ ಅಥವಾ ಹಿಂದೇಟು ಹಾಕುವುದರಿಂದ ಸರ್ಕಾರವು ಅವರ ಮೇಲೆ ಶಿಸ್ತನ ಕ್ರಮವನ್ನು ತೆಗೆದುಕೊಳ್ಳುವಂತೆ ಎಚ್ಚರಿಕೆಯನ್ನು ನೀಡಿದೆ.
ಸಮಯ ವಿಸ್ತರಣೆ ಮಾಹಿತಿ
ಈಗ ಸ್ನೇಹಿತರೆ ಈ ಒಂದು ಸಮೀಕ್ಷೆಯನ್ನು ಸಪ್ಟೆಂಬರ್ 30 2025 ರ ಒಳಗಾಗಿ ಮುಗಿಸಬೇಕಾಗಿತ್ತು. ಆದರೆ ಈಗ ಕೆಲವೊಂದು ಜಿಲ್ಲೆಗಳ ಕಾರ್ಯವು ಪೂರ್ಣಗೊಳ್ಳದೆ ಇರುವುದರಿಂದ ಸರ್ಕಾರ ಈಗ ಹೆಚ್ಚುವರಿ ಸಮಯವನ್ನು ನೀಡಿದೆ. ಅದೇ ರೀತಿಯಾಗಿ ಈಗ ಸರ್ಕಾರವು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘದ 10 ದಿನಗಳು ಹೆಚ್ಚುವರಿ ಕಾಲಾವಕಾಶಕ್ಕೆ ಮನವಿಯನ್ನು ಸಲ್ಲಿಸಿದ್ದು. ಸರ್ಕಾರ ಅವರ ಮನವಿಯನ್ನು ಈಗ ಪರಿಗಣಿಗೆ ತೆಗೆದುಕೊಂಡು ಅಕ್ಟೋಬರ್ 18 2025ರ ವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈಗ ರಜೆಯನ್ನು ಘೋಷಣೆ ನೀಡಿದೆ. ಹಾಗೆ ಈ ಒಂದು ರಜೆ ಈಗ ಒಟ್ಟು 8 ದಿನಗಳ ಕಾಲ ಕೆಲಸದ ದಿನಗಳನ್ನು ಒಳಗೊಂಡಿದೆ.
ಬೆಂಗಳೂರಿನ ಸಮೀಕ್ಷೆ ವಿಶೇಷತೆಗಳು
ಈಗ ಬೆಂಗಳೂರಿ ನಗರದಲ್ಲಿ ಸುಮಾರು 46,00,000 ಮನೆಗಳಿದ್ದು ಈಗ ಈ ಒಂದು ಸಮೀಕ್ಷೆ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಾ ಇದ್ದೆ. ಈಗ ಬೆಂಗಳೂರು ಪ್ರಾಧಿಕಾರದಲ್ಲಿ ಸಮೀಕ್ಷೆ ಉತ್ತರವಾಗಿ ಪ್ರಾರಂಭವಾಗಿದ್ದರಿಂದ ಈಗ ಮತ್ತೆ ಕೆಲವು ದಿನಗಳ ಕಾಲ ಸಮೀಕ್ಷೆಯನ್ನು ಮಾಡಲು ಈಗ ಸರ್ಕಾರವು ಕಾಲಾವಕಾಶವನ್ನು ನೀಡಿದೆ.
ಈಗ ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಸಮೀಕ್ಷಾದಾರರಿಗೆ ದಿನಕ್ಕೆ 10 ರಿಂದ 15 ಮನೆಗಳನ್ನು ಭೇಟಿ ನೀಡಿ, ಡೇಟಾವನ್ನು ಸಂಗ್ರಹಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ. ಅದೇ ರೀತಿಯಾಗಿ ಈ ಒಂದು ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಈಗ ಸರಕಾರ ಎಲ್ಲಾ ರೀತಿಯ ಬೆಂಬಲವನ್ನು ನೀಡಲು ಭರವಸೆಯನ್ನು ನೀಡಿದೆ.