SBI Bank Requerment: SBI ನಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

SBI Bank Requerment: SBI ನಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ SBI ನಲ್ಲಿ ಖಾಲಿ ಇರುವಂಥ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಈ ಒಂದು ಹುದ್ದೆಗಳಿಗೆ ನೀವೇನಾದರೂ ಅರ್ಹರಿದ್ದರೆ, ಈ ಒಂದು ಹುದ್ದೆಗಳಿಗೆ ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಈ ಒಂದು SBI ಬ್ಯಾಂಕ್ ತನ್ನ ಬಳಿ ಇರುವಂತಹ ಹುದ್ದೆಗಳಿಗೆ ಭರ್ತಿ ಮಾಡಲು ಈಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

WhatsApp Float Button

SBI Bank Requerment

WhatsApp Float Button

ಈಗ ಈ ಒಂದು ಅಧಿಸೂಚನೆಯಲ್ಲಿ ಈಗ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಮತ್ತು ಸಹಾಯಕ ಜನರಲ್ಲಿ ಮ್ಯಾನೇಜರ್ ಹುದ್ದೆಗಳು ಈಗ ಖಾಲಿ ಇವೆ. ಈಗ ಈ ಒಂದು ಹುದ್ದೆಗಳಿಗೆ ಅರ್ಹ ಇರುವಂತ ಪ್ರತಿಯೊಬ್ಬ ಅಭ್ಯರ್ಥಿಗಳು ಈಗ ಈ ಒಂದು ಲೇಖನದಲ್ಲಿರುವಂತ ಸಂಪೂರ್ಣ ಮಾಹಿತಿ ಓದಿಕೊಂಡು ನೀವು ಕೂಡ ಈ ಒಂದು ಹುದ್ದೆಗೆ ಈಗ ಅರ್ಜಿ ಸಲ್ಲಿಕೆ ಮಾಡಬಹುದು.

WhatsApp Float Button

ಹುದ್ದೆಯ ವಿವರ

ಈಗ ಈ ಒಂದು ನೇಮಕಾತಿ ಅಡಿಯಲ್ಲಿ ಈಗ ಒಟ್ಟಾರೆಯಾಗಿ ಈ ಒಂದು SBI ಇಲಾಖೆಯಲ್ಲಿ ಈಗ 10 ಹುದ್ದೆಗಳು ಖಾಲಿ ಇದ್ದು. ಈ ಒಂದು ಹುದ್ದೆಗಳಿಗೆ ಈಗ ಅರ್ಹ ಇರುವಂತ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡಲೇ ಈ ಒಂದು ಹುದ್ದೆಗಳಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

WhatsApp Float Button

ಶೈಕ್ಷಣಿಕ ಅರ್ಹತೆ ಏನು?

ಈಗ ಈ ಒಂದು ಹುದ್ದೆಗಳಿಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ MBA ಹಾಗೂ ಪದವಿಯನ್ನು ನೀವು ಕಡ್ಡಾಯವಾಗಿ ಪಾಸಾಗಿರಬೇಕಾಗುತ್ತದೆ.

WhatsApp Float Button

ವಯೋಮಿತಿ ಏನು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳು ಕಡ್ಡಾಯವಾಗಿ 24 ವರ್ಷಗಳಿಂದ 36 ವರ್ಷದ ಒಳಗೆ ಇರಬೇಕಾಗುತ್ತದೆ.

WhatsApp Float Button

ಅರ್ಜಿ ಶುಲ್ಕದ ಮಾಹಿತಿ

ಈಗ ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು 750 ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.

WhatsApp Float Button

SC/ST  ಮತ್ತು PWD ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತ ಶುಲ್ಕವನ್ನು ಈಗ ವಿಧಿಸಿಲ್ಲ.

WhatsApp Float Button

ಆಯ್ಕೆ ಪ್ರಕ್ರಿಯೆ ಏನು?

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ಪರೀಕ್ಷೆ ಇರುವುದಿಲ್ಲ. ಕೇವಲ ನೇರ ಸಂದರ್ಶನದ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

WhatsApp Float Button

ವೇತನದ ಮಾಹಿತಿ

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ 64,000 ದಿಂದ 1.35 ಲಕ್ಷದವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

WhatsApp Float Button

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು SBI ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

WhatsApp Float Button

LINK : Apply Now 

ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Float Button

Leave a Comment

error: Content is protected !!