Sandya Surksha Pension Yojana: ರಾಜ್ಯದ ಹಿರಿಯ ನಾಗರಿಕರಿಗೆ ಈಗ ಮತ್ತೊಂದು ಹೊಸ ಪಿಂಚಣಿ ಯೋಜನೆ! ಇಲ್ಲಿದೆ ಮಾಹಿತಿ.
ಈಗ ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವಂತ ವೃದ್ಧ ನಾಗರಿಕರಿಗೆ ಈಗ ಆರ್ಥಿಕವಾಗಿ ಸಹಾಯವನ್ನು ಮಾಡುವ ಉದ್ದೇಶದಿಂದ ಈಗ ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡಿದೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ಅರ್ಹ ಇರುವ ವೃದ್ಧರಿಗೆ ಈಗ ಮಾಸಿಕವಾಗಿ ಪಿಂಚಣಿಯನ್ನು ನೀಡಲಾಗುತ್ತದೆ.
ಈಗ ಯಾರೆಲ್ಲ ಈ ಒಂದು ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೀರಾ ಅಂತವರು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ಈಗ ನೀವು ಕೂಡ ಈ ಒಂದು ಸಂಧ್ಯಾ ಸುರಕ್ಷ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳು ಏನು? ಅಗತ್ಯ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಈ ಒಂದು ಯೋಜನೆ ವಿಶೇಷತೆಗಳು ಏನು?
- ಈಗ ಈ ಒಂದು ಯೋಜನೆಯ ಮೂಲಕ ಈಗ ಸರ್ಕಾರವು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಈಗ ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತದೆ.
- ಹಾಗೆ ಈ ಒಂದು ಮಾಸಿಕ ಪಿಂಚಣಿ ಯೋಜನೆಗೆ ಅರ್ಹರಾದಂತಹ ವೃದ್ಧರಿಗೆ ಪ್ರತಿ ತಿಂಗಳು 400 ಪಿಂಚಣಿಯನ್ನು ನೀಡಲಾಗುತ್ತದೆ.
- ಆನಂತರ ಅವರು ಬಸ್ ಸೇವೆಗಳನ್ನು ಬಳಸುವಂತೆ ಸಮಯದಲ್ಲಿ ಅವರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ ದೊರೆಯುತ್ತದೆ.
- ಆನಂತರ ಆ ಒಂದು ವೃದ್ಧರ ಸುರಕ್ಷೆ ಮತ್ತು ಸಹಾಯಕ್ಕಾಗಿ ಈಗ ದಿನದ ಹಾರೈಕೆ ಕೇಂದ್ರಗಳು ಕೂಡ ಲಭ್ಯವಿರುತ್ತದೆ.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಅಥವಾ ಅರ್ಹತೆಗಳನ್ನು ಹೊಂದಬೇಕಾದರೆ ಆ ಒಂದು ಅಭ್ಯರ್ಥಿಯ ವಯಸ್ಸು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
- ಆನಂತರ ಒಂದು ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಹಾಗೆ ಆ ಒಂದು ಅರ್ಜಿದಾರರ ಮಾಸಿಕ ಆದಾಯ 20,000 ಕ್ಕಿಂತ ಕಡಿಮೆ ಇರಬೇಕು.
- ಆನಂತರ ಒಂದು ಅಭ್ಯರ್ಥಿಯ ಬ್ಯಾಂಕ್ ಠೇವಣಿಗಳು 10,000 ಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಅಷ್ಟೇ ಅಲ್ಲದೆ ನೇಕಾರರು, ರೈತರು ಇತರ ಅಸಂಘಟಿತ ಕ್ಷೇತ್ರದ ವೃದ್ಧರಿಗೆ ಕೂಡ ಮೀಸಲು ಇಡಲಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ವೃತ್ತಿ ಪ್ರಮಾಣ ಪತ್ರ
- ಮೊಬೈಲ್ ನಂಬರ್
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ಈ ಒಂದು ಅರ್ಜಿ ಪತ್ರವನ್ನು ಪಡೆದುಕೊಳ್ಳಬೇಕೆಂದುಕೊಂಡರೆ ನೀವು ಈಗ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ
ತದನಂತರ ಆ ಒಂದು ಪತ್ರದಲ್ಲಿ ಕೇಳಿರುವಂತಹ ಪ್ರತಿಯೊಂದು ವಿವರಗಳನ್ನು ನೀವು ನಿಖರವಾಗಿ ಭರ್ತಿ ಮಾಡಿಕೊಂಡು ಆ ಒಂದು ಪತ್ರಕ್ಕೆ ಬೇಕಾಗುವಂತ ಪ್ರತಿಯೊಂದು ಪ್ರಮಾಣ ಪತ್ರಗಳನ್ನು ಅದರೊಂದಿಗೆ ನೀಡುವುದರ ಮೂಲಕ ಈಗ ನೀವು ನಿಮ್ಮ ಹತ್ತಿರ ಇರುವಂತಹ ಗ್ರಾಮ ಪಂಚಾಯಿತಿಗಳಿಗೆ ಭೇಟಿಯನ್ನು ನೀಡಿ. ಅಲ್ಲಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.