Raita Shakti Yojane: ರೈತರಿಗೆ ಮತ್ತೊಂದು ಸಿಹಿ ಸುದ್ದಿ? ರೈತ ಶಕ್ತಿ ಯೋಜನೆ ಅಡಿಯಲ್ಲಿ 1,250ಹಣ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ಕರ್ನಾಟಕ ಸರ್ಕಾರವು ರೈತರ ಕಲ್ಯಾಣಕ್ಕಾಗಿ ರೂಪಿಸಿರುವ ಅಂತಹ ಈ ಒಂದು ರೈತ ಶಕ್ತಿ ಯೋಜನೆಗೆ ಕೃಷಿ ಕ್ಷೇತ್ರದಲ್ಲಿ ಮತ್ತೊಂದು ಹೊಸ ಯೋಜನೆಯಾಗಿದೆ ಎಂದು ತಪ್ಪಾಗದು. ಈಗ ಈ ಒಂದು ಯೋಜನೆ ಮೂಲಕ ರೈತರಿಗೆ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಈಗ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಈಗ ಸ್ನೇಹಿತರೆ ಈ ಒಂದು ಲೇಖನದಲ್ಲಿ ನೀವು ಈ ಒಂದು ಯೋಜನೆಗೆ ಸಂಬಂಧಿಸಿ ದಂತಹ ಅದರ ವಿಶೇಷತೆಗಳು ಏನು ಹಾಗು ಅರ್ಹತೆಗಳು ಏನು ಅರ್ಜಿ ಪ್ರಕ್ರಿಯೆಯನ್ನು ಮತ್ತು ಈ ಒಂದು ಯೋಜನೆಯ ಉದ್ದೇಶ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಈ ಯೋಜನೆ ಉದ್ದೇಶ ಏನು?
ಈಗ ರೈತರು ತಮ್ಮ ಕೃಷಿಯಲ್ಲಿ ಡೀಸೆಲ್ ಚಾಲಿತ ಯಂತ್ರೋಪಕರಣಗಳ ಬಳಕೆಯ ದಿನ ದಿನಕ್ಕೆ ಹೆಚ್ಚುಗೆ ಆಗುತ್ತಾ ಇದೆ. ಆದರೆ ಇಂಧನ ಬೆಲೆ ಏರಿಕೆಯಿಂದ ರೈತರು ಉತ್ಪಾದನೆ ವೆಚ್ಚವು ಕೂಡ ಗಣನೀಯವಾಗಿ ಏರಿಕೆಯಾಗುತ್ತದೆ.
ಈಗ ಈ ಒಂದು ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ರೈತ ಶಕ್ತಿ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆ ಮೂಲಕ ಈ ಪ್ರಮುಖ ಗುರಿಗಳನ್ನು ಹೊಂದಬಹುದಾಗಿದೆ.
ಈಗ ಈ ಒಂದು ಯೋಜನೆಯ ಪ್ರಮುಖ ಗುರಿ ಏನೆಂದರೆ ಡೀಸೆಲ್ ಖರೀದಿಗೆ ಆರ್ಥಿಕ ಸಹಾಯವನ್ನು ನೀಡುವುದು ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಗಳನ್ನು ಉತ್ತೇಜನ ಮಾಡುವುದು ಹಾಗೂ ಸ್ಮಾರ್ಟ್ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವುದು ಹಾಗೆ ರೈತರ ಆರ್ಥಿಕ ಸ್ಥಿತಿಯನ್ನು ಬದಲು ಬಲಪಡಿಸುವುದು. ನಂತರ ಕೃಷಿ ಉತ್ಪಾದನೆಯ ವೆಚ್ಚವನ್ನು ಕಡಿಮೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಪ್ರಮುಖ ಮಾಹಿತಿ
ಈ ಒಂದು ರೈತಶಕ್ತಿ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ಎಕರೆಗೆ 250 ರೂಪಾಯಿಗಳಂತೆಗೆ ಗರಿಷ್ಠ ಇದೆ. ಈಗ ರೈತರಿಗೆ 1,250 ಗಳವರೆಗೆ ಸಹಾಯಧನವನ್ನು ನೇರವಾಗಿ ಇತರ ಖಾತೆಗಳಿಗೆ DBT ಮೂಲಕ ಜಮಾ ಮಾಡಲಾಗುತ್ತದೆ. ಈಗ ಈ ಒಂದು ಯೋಜನೆಯನ್ನು ಕರ್ನಾಟಕ ಸರಕಾರದ ಕೃಷಿ ಇಲಾಖೆ ಜಾರಿಗೆ ಮಾಡಿದ್ದು. ಎಲ್ಲ ರೈತರಿಗೂ ಕೂಡ ಈ ಒಂದು ಸಹಾಯವನ್ನು ತಲುಪಿಸಲು ಈಗ ಫ್ರೂಟ್ಸ್ ಪೋರ್ಟಲ್ಲಿ ಈಗ ಬಳಕೆ ಮಾಡಲು ಮುಂದಾಗಿದೆ.
ಯಾರೆಲ್ಲಾ ಅರ್ಹರು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಆ ಒಂದು ರೈತರು ಪೋರ್ಟಲ್ ನಲ್ಲಿ ನೋಂದಾಯಿತರಾಗಿರಬೇಕು.
- ಆನಂತರ ತಮ್ಮ ಹೆಸರಿನಲ್ಲಿ ಅವರು ಭೂಮಿಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
- ಆನಂತರ ರೈತರು ಡೀಸೆಲ್ ಚಾಲಿತ ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿರಬೇಕು.
- ಆನಂತರ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ಗೆ ಲಿಂಕ್ ಆಗಿರಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏನು?
- ಈಗ ಈ ಒಂದು ರೈತ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಮೊದಲು ನೀವು ಫ್ರೂಟ್ಸ್ ಪೋರ್ಟಲ್ ಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಆನಂತರ ನೀವು ಈಗಾಗಲೇ ನೋಂದಾಯಿತರಾಗಿದ್ದರೆ ಲಾಗಿನ್ ಮಾಡಿ, ಇಲ್ಲದೆ ಹೋದರೆ ನೀವು ಹೊಸದಾಗಿ ಪ್ರವೇಶ ಮಾಡಿದರೆ ರಿಜಿಸ್ಟರ್ ಮಾಡಿಕೊಂಡು ಹೊಸ ಖಾತೆಯನ್ನು ರಚಿಸಿಕೊಳ್ಳಿ.
- ಆನಂತರ ಆದರೆ ನೀವು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ವಿವರ ಹಾಗೂ ಇನ್ನುಳಿದಂತಹ ಕೆಲವೊಂದು ವಿವರಗಳನ್ನು ಅದರಲ್ಲಿ ಅಪ್ಲೋಡ್ ಮಾಡಿ.
- ಆನಂತರ ನೀವು ಬಳಕೆ ಮಾಡಿದಂತ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ. ಅದನ್ನು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ.
- ಆನಂತರ ಒಂದು ಪೋರ್ಟಲ್ ನಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೀವು ಗಮನಿಸಬಹುದಾಗಿದೆ.
ಈ ಒಂದು ರೈತಶಕ್ತಿ ಯೋಜನೆಗಾಗಿ ಕರ್ನಾಟಕ ಸರ್ಕಾರ ಐವತ್ತು ಕೋಟಿ ರೂಪಾಯಿ ಹಣಗಳನ್ನು ಈಗ ಮೀಸಲು ಇಡಲಾಗಿದೆ. ಈ ಒಂದು ಯೋಜನೆ ಮೂಲಕ ನಮ್ಮ ರಾಜ್ಯದ ಆರ್ಥಿಕತೆಯನ್ನು ಬಲಗೊಳಿಸುವ ಗುರಿಯನ್ನು ಈಗ ಸರ್ಕಾರವು ಹೊಂದಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಮಾಡಬೇಕೆಂದರೆ ನಾವು ಈ ಮೂಲಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.