Rain Alert In Karnataka: ರಾಜ್ಯದಲ್ಲಿ ಈಗ ಮತ್ತಷ್ಟು ಮಳೆ ಎಚ್ಚರಿಕೆ! ಇಲ್ಲಿದೆ ನೋಡಿ ಯಾವ ಯಾವ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್! ಈಗಲೇ ಸಂಪೂರ್ಣ ಮಾಹಿತಿ ತಿಳಿಯಿರಿ.

Rain Alert In Karnataka: ರಾಜ್ಯದಲ್ಲಿ ಈಗ ಮತ್ತಷ್ಟು ಮಳೆ ಎಚ್ಚರಿಕೆ! ಇಲ್ಲಿದೆ ನೋಡಿ ಯಾವ ಯಾವ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್! ಈಗಲೇ ಸಂಪೂರ್ಣ ಮಾಹಿತಿ ತಿಳಿಯಿರಿ.

ಈಗ ಸ್ನೇಹಿತರೆ ಕರ್ನಾಟಕದ ಹವಾಮಾನ ಇಲಾಖೆ ಈ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಿಗೆ ಈಗ ಬಾರಿ ಮಳೆಗಾಗಿ ರೆಡ್ ಮತ್ತು ಅರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈಗ ಸ್ನೇಹಿತರೆ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇಂದು ಮತ್ತು ಮುಂದಿನ ಕೆಲವು ದಿನಗಳ ಕಾಲ ಈಗ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಮಳೆಯ ಜೊತೆಗೆ ಈಗ ಗಾಳಿ ಮತ್ತು ಗುಡುಗು ಮಿಂಚಿನ ಸಂಭವವಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಆದ ಕಾರಣ ಈ ಕೂಡಲೇ ನೀವು ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಜಿಲ್ಲೆಗೆ ಯಾವ ಅಲರ್ಟ್ ಇದೆ ಎಂಬುದನ್ನು ಮಾಹಿತಿ ತಿಳಿಯಿರಿ.

WhatsApp Float Button

Rain Alert In Karnataka

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಈಗ ಧಾರಾಕಾರ ಮಳೆ ಮತ್ತು ಗುಡುಗು ಮಿಂಚು ಸಹಿತವಾದಂತ ಮಳೆ ಆಗುತ್ತಾ ಇದೆ. ಆದಕಾರಣ ಈಗ ಇವುಗಳನ್ನು ಗಮನಿಸಿ ಹವಾಮಾನ ಇಲಾಖೆ ಈಗ ಕೆಲವೊಂದು ಅಷ್ಟು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಅನ್ನು ನೀಡಿದೆ ಅವುಗಳ ಬಗ್ಗೆ ಈಗ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ರೆಡ್ ಅಲರ್ಟ್ ಇರುವ ಜಿಲ್ಲೆಗಳು

  • ಕೊಡಗು
  • ಶಿವಮೊಗ್ಗ
  • ಚಿಕ್ಕಮಂಗಳೂರು
  • ಹಾಸನ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ

ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಜಿಲ್ಲೆಗಳಲ್ಲಿ ಈಗ ಅತಿಯಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹಾಗೂ ಕೆಲವೊಂದು ಕಡೆ ಈಗ ಪ್ರವಾಹ ಮತ್ತು ಮಣ್ಣು ಕುಸಿತಗಳು ಆಗುವ ಸಂದರ್ಭ ಇದೆ ಎಂದು ಈಗ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.

ಇದನ್ನು ಓದಿ : Vidyadhana Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಪದವಿ ಶಿಕ್ಷಣಕ್ಕೆ ಈಗ 75,೦೦೦ ದವರೆಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ.

ಆರೆಂಜ್ ಅಲರ್ಟ್ ಇರುವ ಜಿಲ್ಲೆಗಳು

  • ಕಲ್ಬುರ್ಗಿ
  • ದಾವಣಗೆರೆ
  • ಹಾವೇರಿ
  • ಧಾರವಾಡ
  • ಬೀದರ
  • ಚಾಮರಾಜನಗರ

ಈಗ ಸ್ನೇಹಿತರೆ ಈ ಒಂದು ಜಿಲ್ಲೆಗಳಲ್ಲಿ ಈಗ ಮಧ್ಯಮದ ಪ್ರಮಾಣದಲ್ಲಿ ಈಗ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಲಾಗಿದೆ.

ಸುರಕ್ಷತೆಯ ಕ್ರಮಗಳು ಏನು?

  • ಈಗ ಈ ಒಂದು ಮಳೆ ಮತ್ತು ಗಾಳಿಯಿಂದ ರಸ್ತೆಗಳು ಅಪಾಯಕಾರಿ ಆಗುವ ಸಂಭವವಿದೆ. ಆದಕಾರಣ ನೀವು ಅನಗತ್ಯವಾಗಿ ಹೊರಗೆ ಹೋಗುವುದನ್ನು ತಡೆಗಟ್ಟಬೇಕಾಗುತ್ತದೆ.
  • ಆನಂತರ ನದಿ ಕಾಲುವೆಗಳ ಬಳಿ ವಾಸ ಮಾಡುವಂತಹ ಜನರು ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು.
  • ಅದೇ ರೀತಿಯಾಗಿ ಈ ಒಂದು ವಿದ್ಯುತ್ ತಂತಿಗಳು ಬೀಳುವ ಸಾಧ್ಯತೆ ಇರುತ್ತದೆ. ಆದ ಕಾರಣ ಅವುಗಳಿಂದ ನೀವು ದೂರ ಇರಬೇಕು.
  • ಅವಶ್ಯವಿಲ್ಲದಂತಹ ಪ್ರಯಾಣಗಳನ್ನು ನೀವು ತಾತ್ಕಾಲಿಕವಾಗಿ ನಿಲ್ಲಿಸುವುದು ಉತ್ತಮ.

ಈ ಹಿಂದೆ ಮಳೆಯ ಪರಿಸ್ಥಿತಿ

ಈಗ ಸ್ನೇಹಿತರೆ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಈಗಾಗಲೇ ನಿರಂತರ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಪ್ರವಾಹ ಮತ್ತು ಮಣ್ಣಿನಕುಸಿತದ ವರದಿಗಳು ದೊರೆತಿವೆ. ಅಷ್ಟೇ ಅಲ್ಲದೆ ಈಗ ಕೆಲವೊಂದು ಅಷ್ಟು ಊರುಗಳಲ್ಲಿ ಸಾವು ನೋವುಗಳು ಕೂಡ ನಡೆದಿದೆ. ಈಗ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಿದ್ದು ಬೇಡಿಕೆ ಇರುವಂತ ಸ್ಥಳಗಳಿಗೆ ಈಗ ತಂಡಗಳನ್ನು ಈಗ ಸರಕಾರವು ಕಳುಹಿಸಿದೆ. ಆದಕಾರಣ ಈಗ ಮಳೆ ಹೆಚ್ಚಿಗೆ ಆಗುವ ಸಂಭವವಿದೆ. ಆದಕಾರಣ ಈಗ ನೀವು ಕೂಡಲೇ ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಮಳೆ ಬರುವಂತ ಸಮಯದಲ್ಲಿ ಯಾರೂ ಕೂಡ ಮನೆ ಬಿಟ್ಟು ಹೊರಗೆ ಬಾರಬಾರದು ಎಂದು ಈಗ ಸರ್ಕಾರವು ಆದೇಶವನ್ನು ಮಾಡಿದೆ.

ಇದನ್ನು ಓದಿ : Guarantee Schemes Update: ಇಂಥವರಿಗೆ ಇನ್ನು ಮುಂದೆ ಗ್ಯಾರಂಟಿ ಯೋಜನೆ ಬಂದ! ಇಲ್ಲಿದೆ ನೋಡಿ ಮಾಹಿತಿ.

WhatsApp Group Join Now
Telegram Group Join Now

Leave a Comment

error: Content is protected !!