Railway Requerment In 2025: ರೈಲ್ವೆ ಹುದ್ದೆಗಳಲ್ಲಿ ಭರ್ಜರಿ ನೇಮಕಾತಿ! ರೈಲ್ವೆ ಸ್ಟೇಷನ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ಈ ಒಂದು ರೈಲ್ವೆ ನೇಮಕಾತಿ ಪ್ರಾರಂಭ ಆಗಿದ್ದು ಪದವಿದರರಿಗೆ ಸುವರ್ಣ ಅವಕಾಶವನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಮ್ಮ ಭಾರತೀಯ ರೈಲ್ವೆಯು ದೇಶದ ಅತಿ ದೊಡ್ಡ ಉದ್ಯೋಗ ನೀಡುವ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷವೂ ಕೂಡ ಲಕ್ಷಾಂತರ ಯುವಕ ಯುವತಿಯರನ್ನು ಈ ಒಂದು ಇಲಾಖೆಗಳಲ್ಲಿ ಈಗ ಖಾಲಿ ಇರುವಂತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಅಷ್ಟೇ ಅಲ್ಲದೆ ಈಗ 2025ರಲ್ಲಿ ರೈಲ್ವೆ ನೇಮಕಾತಿ ಮಂಡಳಿ ಮತ್ತೆ ನೇಮಕಾತಿ ಘೋಷಣೆ ಮಾಡಿದ್ದು. ಈಗ 10,000 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ.
ಹುದ್ದೆಯ ಮಾಹಿತಿ
ಈಗ ಈ ಒಂದು ರೈಲ್ವೆ ಇಲಾಖೆಯಲ್ಲಿ ಸುಮಾರು ಈಗ 10,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು. ಈಗ ಯಾರೆಲ್ಲ ಈ ಒಂದು ಅರ್ಹತೆಗಳನ್ನು ಹೊಂದಿದ್ದೀರೋ ಅಂಥವರು ಈ ಕೂಡಲೇ ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಈಗ ಇದರಲ್ಲಿ ನಾನ್ ಟೆಕ್ನಿಕಲ್ ಪಾಪುಲರ್ ಕೆಟಗರಿಯಲ್ಲಿ ಸುಮಾರು 8,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹಾಗೆಯೇ ಜೂನಿಯರ್ ಇಂಜಿನಿಯರ್ ಹುದ್ದೆಗಳು ಈಗ 2000ಕ್ಕೂ ಹೆಚ್ಚು ಹುದ್ದೆಗಳು ಇವೆ. ಹಾಗಿದ್ದರೆ ಈ ಒಂದು ಹುದ್ದೆಗಳಿಗೆ ಈಗ ನೀವೇನಾದರೂ ಅರ್ಹತೆಗಳನ್ನು ಹೊಂದಿದ್ದರೆ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಶೈಕ್ಷಣಿಕ ಅರ್ಹತೆ ಏನು?
ಈಗ ನೀವೇನಾದ್ರೂ ಈ ಒಂದು ರೈಲ್ವೆ ಇಲಾಖೆಗೆ ಖಾಲಿ ಇರುವಂತ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೇರೆ. ಈಗ ಪಿಯುಸಿ ಹಾಗೂ ಪದವಿಯನ್ನು ಪಾಸ್ ಆಗಿರುವಂತ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿರುತ್ತದೆ.
ವಯೋಮಿತಿ ಏನು?
ಈಗ ಸ್ನೇಹಿತರೆ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಈಗ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33 ವರ್ಷಗಳನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ ಏನು?
ಈಗ ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಮೊದಲಿಗೆ ಸಾಮಾನ್ಯ ಪರೀಕ್ಷಣೆ ತೆಗೆದುಕೊಂಡು ಆ ನಂತರ ಅವರನ್ನು ಕಂಪ್ಯೂಟರ್ ಆಧಾರಿತ ಟೆಸ್ಟನ್ನು ತೆಗೆದುಕೊಂಡು ನಂತರ ಅವರ ದಾಖಲೆ ಪರಿಶೀಲನೆ ಯಾವ ಆರೋಗ್ಯ ಪರೀಕ್ಷೆಯನ್ನು ಮಾಡಿಕೊಂಡು ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಗೆ ವಿವರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
- ಪ್ರಮಾಣ ಪತ್ರಗಳು
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈಗ ಈ ಕೆಳಗೆ ನೀಡಿರುವ ಲಿಂಕ್ನ ಮೇಲೆ ನೀವು ಮೊದಲು ಕ್ಲಿಕ್ ಮಾಡಿ.
- ಆನಂತರ ನೀವು ನೋಟಿಫಿಕೇಶನ್ ವಿಭಾಗದಲ್ಲಿ NTPC ಅಂತ ಸೆರ್ಚ್ ಮಾಡಿ.
- ಆನಂತರ ನೀವು ಅದರಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ.
- ತದನಂತರ ನೀವು ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಬೆರೀತಿ ಮಾಡಬೇಕಾಗುತ್ತದೆ.
- ತದನಂತರ ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡಿಕೊಂಡು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಈಗ ನೀವು ದಾಖಲೆ ಮಾಡಿದಂತ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ ಈ ಕೂಡಲೇ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ.