PMAY Housing Scheme: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ವಿಧಾನ!
ಈಗ ಮನೆ ಎನ್ನುವುದು ಪ್ರತಿಯೊಬ್ಬರ ಕನಸು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಕೆಲವೊಂದಷ್ಟು ಆರ್ಥಿಕ ಸ್ಥಿತಿ ಹಿನ್ನೆಲೆಯಿಂದಾಗಿ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳುವುದು ಕಷ್ಟಕರವಾಗುತ್ತದೆ. ಅದೇ ಕಾರಣಕ್ಕಾಗಿ ಈಗ ನಮ್ಮ ಕೇಂದ್ರ ಸರ್ಕಾರವು ಈಗ ಈ ಒಂದು ಪ್ರಧಾನಮಂತ್ರಿ ಅವಾಸ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಒಂದು ಯೋಜನೆಯ ಮುಖ್ಯ ಉದ್ದೇಶವು ಏನೆಂದರೆ ಈಗ ಎಲ್ಲರಿಗೂ ಕೂಡ ಉಚಿತ ಮನೆಯನ್ನು ಒದಗಿಸುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಆವಾಸ್ ಯೋಜನೆ ಎಂದರೆ ಏನು?
ಈಗ ಈ ಒಂದು ಯೋಜನೆ ಅಡಿಯಲ್ಲಿ ಬಡವರು ಆರ್ಥಿಕವಾಗಿ ಹಿಂದುಳಿದಂತವರು ಹಾಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಈಗ ಉಚಿತವಾಗಿ ಮತ್ತು ಸಬ್ಸಿಡಿ ಮನೆಯನ್ನು ಈ ಒಂದು ಯೋಜನೆ ಮೂಲಕ ಅವರಿಗೆ ನೀಡಲಾಗುತ್ತದೆ.
ಹಾಗೆ ಈಗ ಈ ಒಂದು ಉಚಿತ ಮನೆಯನ್ನು ಪಡೆದುಕೊಳ್ಳಲು ಈಗ ನಗರ ಪ್ರದೇಶದಲ್ಲಿ ಇರುವಂತಹ ಫಲಾನುಭವಿಗಳಾಗಿರಬಹುದು ಅಥವಾ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಫಲಾನುಭವಗಳಾಗಿರಬಹುದು ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ಉಚಿತ ಮನೆಯನ್ನು ಪಡೆದುಕೊಳ್ಳಬಹುದು.
ಆವಾಸ್ ಯೋಜನೆಯ ಪ್ರಯೋಜನಗಳು ಏನು?
- ಈಗ ನೀವೇನಾದರೂ ಉಚಿತ ಅಥವಾ ಸಬ್ಸಿಡಿ ಮನೆಯಲ್ಲಿ ಪಡೆದುಕೊಳ್ಳಬೇಕೆಂದುಕೊಂಡರೆ ನಗರದಲ್ಲಿ ನೀವು ಈಗ 30 ರಿಂದ 700 ಅಡಿ ಚದರ ಮೀಟರ್ ವರೆಗೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 25 ಚದರ ಮೀಟರ್ ಅನ್ನು ನೀವು ಸೈಟನ್ನು ಹೊಂದಿರಬೇಕಾಗುತ್ತದೆ.
- ಅದೇ ರೀತಿಯಾಗಿ ಸರ್ಕಾರವು ಈಗ ನಗರ ಪ್ರದೇಶಗಳಲ್ಲಿ ಇರುವಂತಹ ಜನರಿಗೆ 1.5 ಲಕ್ಷದಿಂದ 2.67 ಲಕ್ಷದವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವಂತ ಜನರಿಗೆ 1.2 ಲಕ್ಷದಿಂದ 1.3 ಲಕ್ಷದವರೆಗೆ ಆರ್ಥಿಕ ನೆರವನ್ನು ಈಗ ಸರ್ಕಾರದಿಂದ ನೀಡಲಾಗುತ್ತದೆ.
- ಅದೇ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರ ಹೆಸರಿನಲ್ಲಿ ಅಥವಾ ಜಂಟಿ ಹೆಸರಿನಲ್ಲಿ ಇರುವವರು ಈ ಒಂದು ಯೋಜನೆ ಲಾಭವನ್ನು ನೀಡಲಾಗುತ್ತದೆ.
- ಹಾಗೆ ಈಗ ಈ ಒಂದು ಯೋಜನೆ ಹಣವನ್ನು ಫಲಾನುಭವಿಗೆ ಆಧಾರ್ ಲಿಂಕ್ ಇರುವಂತಹ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಅರ್ಹತೆಗಳು ಏನು?
- ಈಗ ಈ ಯೋಜನೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಯ ಆದಾಯ 3 ಲಕ್ಷದ ಒಳಗೆ ಇರಬೇಕಾಗುತ್ತದೆ.
- ಅರ್ಜಿ ಸಲ್ಲಿಸುವ ಮಹಿಳೆ 18 ವರ್ಷದ ವಯಸ್ಸು ಹೊಂದಿರಬೇಕು.
- ಈ ಹಿಂದೆ ಆ ಒಂದು ಅಭ್ಯರ್ಥಿ ಯಾವುದೇ ರೀತಿಯಾದಂತಹ ಮನೆಯನ್ನು ಹೊಂದಿರಬಾರದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಾಸ ಸ್ಥಳದ ಪುರಾವೆಗಳು
- ಭೂಮಿಯ ದಾಖಲೆಗಳು
- ಬ್ಯಾಂಕ್ ಖಾತೆಗೆ ವಿವರ
- ಇತ್ತೀಚಿನ ಭಾವಚಿತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ಮೊದಲು PMAY ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಲಾಗಿನ್ ಆಗಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿರುವ ಅರ್ಜಿ ನಮೂನೆ ಭರ್ತಿ ಮಾಡಿ ದಾಖಲೆಗಳನ್ನು ಅದರಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.
- ಆನಂತರ ಸ್ನೇಹಿತರೆ, ನೀವು ಅರ್ಜಿ ಸಲ್ಲಿಸಿ ಅಥವಾ ಅರ್ಜಿ ಸಂಖ್ಯೆಯನ್ನು ಪ್ರಿಂಟ ತೆಗೆದು ಇಟ್ಟುಕೊಳ್ಳಬೇಕಾಗುತ್ತದೆ.
Apply Now
ಈಗ ಈ ಮೇಲೆ ತಿಳಿಸಿರುವ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿದುಕೊಂಡು ಉಚಿತ ಮನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಇದೀಗ ಬಡ ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಮನೆ ನೀಡುವ ಯೋಜನೆಯಾಗಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ತಕ್ಷಣವೇ ಅರ್ಜಿ ಸಲ್ಲಿಕೆ ಮಾಡಿ. ನಿಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ವಿಧಾನ!