PM Surya Ghar Yojana: ಮನೆ ಮನೆಗೆ ಉಚಿತ ಸೋಲಾರ್! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ! ಇಲ್ಲಿದೆ ನೋಡಿ ಮಾಹಿತಿ.
ಈಗ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಈಗ ಈ ಒಂದು ಯೋಜನೆ ಮೂಲಕ ನೀವು ಉಚಿತ ವಿದ್ಯುತ್ ಪಡೆದುಕೊಳ್ಳಬಹುದಾಗಿದೆ. ಈಗ ಸ್ನೇಹಿತರೆ ಕೇಂದ್ರ ಸರ್ಕಾರ ನೀಡಿರುವ ಈ ಒಂದು ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಮೂಲಕ ಈಗ ನೀವೇನಾದ್ರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ನಿಮ್ಮ ಮನೆಗೆ ಉಚಿತ ಸೋಲಾರ ಅನ್ನು ಈಗ ನೀವು ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಜಾರಿಗೆ ಬಂದು ಒಂದು ವರ್ಷವನ್ನು ಕಳೆದಿದ್ದು. ಈ ಯೋಜನೆ ಅಡಿಯಲ್ಲಿ ಈಗ ನಮ್ಮ ಕರ್ನಾಟಕದಲ್ಲಿ ಸರಿಸುಮಾರು 7,821 ಮನೆಗಳಿಗೆ ಈಗ ಉಚಿತ ಸೋಲಾರ್ ಪ್ರಯೋಜನವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಸರಿ ಸುಮಾರು ಈವರೆಗೆ 10 ಲಕ್ಷ ಮನೆಗಳಿಗೆ ಸೋಲಾರ್ ಘಟಕಗಳನ್ನು ಈಗಾಗಲೇ ಅಳವಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ಸರ್ಕಾರವು ನೀಡಿರುವಂತೆ ಮಾಹಿತಿ ಪ್ರಕಾರ 2027ರ ಒಳಗೆ ಒಂದು ಕೋಟಿ ಮನೆಗಳಿಗೆ ಈಗ ಉಚಿತ ವಿದ್ಯುತ್ ಅನ್ನು ಒದಗಿಸುವ ಗುರಿಯನ್ನು ಸರ್ಕಾರವು ಹೊಂದಿದೆ.
ರಾಜ್ಯದಲ್ಲಿ ಈ ಒಂದು ಯೋಜನೆ ಲಾಭ ಪಡೆದ ಮನೆಗಳ ವಿವರ
ಈಗ ಈ ಒಂದು ಸೂರ್ಯ ಘರ ಯೋಜನೆ ಅಡಿಯಲ್ಲಿ ಸೋಲಾರ್ ವಿದ್ಯುತ್ ಪಡೆಯಲು ಈಗ ನಮ್ಮ ಕರ್ನಾಟಕದಲ್ಲಿ ಒಟ್ಟು 5.70 ಲಕ್ಷ ಜನರು ಈಗಾಗಲೇ ನೋಂದಣಿಯನ್ನು ಮಾಡಿದ್ದು. 1.9 ಲಕ್ಷ ಅರ್ಜಿಗಳು ಈಗಾಗಲೇ ಸಲ್ಲಿಕೆ ಆಗಿವೆ.
- ಬೆಸ್ಕಾಂನಲ್ಲಿ: 3650
- ಹೆಸ್ಕಾಂನಲ್ಲಿ: 1300
- ಸೆಸ್ಕಾಂನಲ್ಲಿ: 941
- ಜೆಸ್ಕಾಂನಲ್ಲಿ: 430
- ಮೆಸ್ಕಾಂನಲ್ಲಿ: 1500
ಈ ಒಂದು ಯೋಜನೆಯ ಸಾಲ ಮತ್ತು ಸಬ್ಸಿಡಿ ಏನು?
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಶೇಕಡ 60ರಷ್ಟು ಸಬ್ಸಿಡಿಯನ್ನು ಕೂಡ ಪಡೆದುಕೊಳ್ಳಬಹುದು.
- ಈಗ ನೀವೇನಾದರೂ 1 ಕಿಲೋ ವ್ಯಾಟ್ ನಿಂದ 2 ಕಿಲೋ ವ್ಯಾಟ್ ವರೆಗೆ ಘಟಕವನ್ನು ಅಳವಡಿಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಸರ್ಕಾರವು ನಿಮಗೆ 30,000 ಸಬ್ಸಿಡಿ ಹಣವನ್ನು ನೀಡುತ್ತದೆ.
- ಆನಂತರ ನೀವು 2 ರಿಂ.ದ 3 ಕಿಲೋ ವ್ಯಾಟ್ ಅಳವಳಿಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ನಿಮಗೆ 58,000 ಸಬ್ಸಿಡಿಯನ್ನು ನೀಡಲಾಗುತ್ತದೆ.
- ನಾನಂತರ 3 ಕಿಲೋ ವ್ಯಾಟ್ ಮೇಲ್ಪಟ್ಟ ಘಟಕಗಳನ್ನು ನೀವೇನಾದ್ರು ಅಳವಡಿಕೆ ಮಾಡಿಕೊಡಬೇಕೆಂದುಕೊಂಡಿದ್ದರು 78,000 ದವರೆಗೆ ನಿಮಗೆ ಸಬ್ಸಿಡಿ ನೀಡಲಾಗುತ್ತದೆ.
ನೀವೇನಾದರೂ ಈ ಒಂದು ಯೋಜನೆ ಮೂಲಕ ಸಾಲದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆ ಒಂದು ಸಾಲದ ಸೌಲಭ್ಯದ ಮಾಹಿತಿ ಎಂದರೆ ಈಗ ನೀವು ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯವಿದ್ದು. ಕೇವಲ 6.75% ಬಡ್ಡಿ ದರದಲ್ಲಿ ಎರಡು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ಗ್ರಾಹಕರಿಗೆ ದೊರೆಯುವ ಪ್ರಯೋಜನ ಏನು?
- ನೀವು ಈಗ ಈ ಒಂದು ಸೋಲಾರ್ ಅನ್ನು ಸ್ಥಾಪಿಸಿದ ನಂತರ ಐದು ವರ್ಷದಲ್ಲಿ ಹಾಕಿದ ಬಂಡವಾಳವನ್ನು ನೀವು ಮರಳಿ ಪಡೆದುಕೊಳ್ಳಬಹುದು.
- ನೀವು ಮುಂದಿನ ದಿನಮಾನಗಳಲ್ಲಿ 10ರಿಂದ 15 ಲಕ್ಷದವರೆಗೆ ಆದಾಯವನ್ನು ಈ ಒಂದು ಯೋಜನೆ ಮೂಲಕ ಗಳಿಸಬಹುದು.
- ಈಗ 40 ವರ್ಷಗಳ ಕಾಲ ಮನೆ ಮನೆಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಬಹುದು.
ಈಗ ಈ ಒಂದು ಯೋಜನೆಗೆ ನೀವೇನಾದ್ರೂ ಅರ್ಹ ಮತ್ತು ಆಸಕ್ತಿಯನ್ನು ಹೊಂದಿದ್ದರೆ ಈ ಕೂಡಲೇ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು..
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ನಿಮ್ಮ ಮನೆಗೆ ಈ ಒಂದು ಉಚಿತ ವಿದ್ಯುತ್ತಮ ಅಳವಡಿಕೆ ಮಾಡಿಕೊಡಬೇಕೆಂದು ಕೊಂಡಿದರೆ ಈಗ ನೀವು ಪ್ರಧಾನಮಂತ್ರಿ ಸೂರ್ಯ ಘರ್ ಮಾಫ್ತಿ ಬಿಜಲಿ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ನೀವು ಮೊದಲಿಗ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಮೂಲಕ ನೊಂದಣಿಯನ್ನು ಮಾಡಿಕೊಂಡು ಆನಂತರ ಅದರಲ್ಲಿರುವ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.