PM Manadhana Yojana: ಕೇಂದ್ರ ಸರ್ಕಾರದ ಕಡೆಯಿಂದ ರೈತರಿಗೆ 3000 ಪ್ರತಿ ತಿಂಗಳು ಹಣ ವಿತರಣೆ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ಸ್ನೇಹಿತರೆ ನಮ್ಮ ದೇಶದ ರೈತರಿಗೆ ಉತ್ತಮವಾದಂತಹ ರೀತಿಯಲ್ಲಿ ಬೆಂಬಲವನ್ನು ನೀಡುವ ಉದ್ದೇಶದಿಂದಾಗಿ ಈಗ ನಮ್ಮ ದೇಶದ ಪ್ರಧಾನ ಮಂತ್ರಿ ಆದಂತಹ ನರೇಂದ್ರ ಮೋದಿ ಅವರು ಈ ಒಂದು ಹೊಸ ಯೋಜನೆಯನ್ನು ಈಗ ಜಾರಿಗೆ ಮಾಡಿದ್ದಾರೆ. ಈ ಒಂದು ಯೋಜನೆ ಮೂಲಕ ಈಗ ದೇಶದ ಶೇಕಡ 86ರಷ್ಟು ರೈತರು ಈ ಒಂದು ಯೋಜನೆ ಲಾಭವನ್ನು ಪಡೆಯಲಿದ್ದಾರೆ ಎಂದು ಈಗ ನಿರೀಕ್ಷೆ ಮಾಡಲಾಗಿದೆ. ಈಗ ಈ ಒಂದು ಪ್ರಧಾನಮಂತ್ರಿ ಯೋಜನೆ ಎಂಬ ಈ ಒಂದು ಯೋಜನೆ ಮೂಲಕ ಈಗ ರೈತರಿಗೆ ವಾರ್ಷಿಕವಾಗಿ ಆದಾಯ ಭದ್ರತೆ ಒದಗಿಸುವ ಉದ್ದೇಶವನ್ನು ಹೊಂದಿದ್ದು. ಈಗ ಪ್ರತಿಯೊಬ್ಬ ರೈತರಿಗೂ ಕೂಡ ಆರ್ಥಿಕವಾಗಿ ನೆರವು ನೀಡಲು ಈಗ ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಲಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಏನು?
ಈಗ ಈ ಒಂದು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ ಈಗ 18 ರಿಂದ 4೦ ವರ್ಷದ ವಯಸ್ಸಿನ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು. ಹಾಗೆ ಈಗ ಈ ಒಂದು ಯೋಜನೆಯ ಮೂಲಕ ಪ್ರತಿಯೊಬ್ಬ ರೈತರು ಕೂಡ ಆಯ್ಕೆಯಾದರೆ ಅವರು ಪ್ರತಿ ತಿಂಗಳು 3000 ಹಣವನ್ನು ಅಂದರೆ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಪ್ರಮುಖ ಅಂಶವೆಂದರೆ ಈಗ 60 ವರ್ಷ ಹೊಂದಿದ ನಂತರ ರೈತರಿಗೆ ಅವರು ಪಿಂಚಣಿ ಪಡೆಯಲು ಅರ್ಹರಿರುತ್ತಾರೆ.
ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ಪ್ರತಿಯೊಬ್ಬ ರೈತರು ಪಡೆದ ಚಿಕ್ಕ ವಯಸ್ಸಿನಲ್ಲಿ ಈ ಒಂದು ಯೋಜನೆಗೆ ನೋಂದಾವಣೆಯನ್ನು ಮಾಡಿಕೊಂಡು ಅವರು ಪ್ರತಿ ತಿಂಗಳು ಕೇವಲ 55 ರೂಪಾಯಿಗಳನ್ನು ಪಾವತಿ ಮಾಡುವುದರ ಮೂಲಕ ಈಗ ಅವರು ಕೂಡ 60 ವರ್ಷವನ್ನು ದಾಟಿದ ನಂತರ ಸರ್ಕಾರದ ಕಡೆಯಿಂದ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಗೆ ಅರ್ಹತೆಯನ್ನು ಹೊಂದಿರುವ ರೈತರು ಪರಿಶಿಷ್ಟ ವರ್ಗದವರು ವಾರ್ಷಿಕ ಆದಾಯವು ಈಗ 15000 ಕ್ಕಿಂತ ಕಡಿಮೆ ಆದಾಯವನ್ನು ಹೊಂದಿರಬೇಕಾಗುತ್ತದೆ.
- ಅದೇ ರೀತಿಯಾಗಿ ಆ ಒಂದು ರೈತರ ಸರ್ಕಾರದ ಪ್ರಸ್ತುತ ಪ್ರಧಾನಮಂತ್ರಿ ಯೋಜನೆಯ ಅಭ್ಯರ್ಥಿಗಳಾಗಿದ್ದರೆ ಅವರು ಈ ಒಂದು ಯೋಜನೆ ಸಲ್ಲಿಕೆ ಮಾಡಬಹುದು.
- ಆನಂತರ ಅವರು ಆಧಾರ್ ಕಾರ್ಡಿಗೆ ತಮ್ಮ ಬ್ಯಾಂಕ್ ವ್ಯವಹಾರಗಳಿಗೆ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ಈ ಒಂದು ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಮೊದಲಿಗೆ ನೀವು ಭೇಟಿಯನ್ನು ನೀಡಿ. ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭವನ್ನು ಈಗ ನೀವು ಪಡೆದುಕೊಳ್ಳಬಹುದು.ಹಾಗೆ ನೀವು ಈಗ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ ಅಲ್ಲಿಯೂ ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ