SSC CHSL Requerment 2025: PUC ಪಾಸ್ ಅಭ್ಯರ್ಥಿಗಳಿಗೆ ಸರ್ಕಾರದ ಕೆಲಸಕ್ಕೆ ಭರ್ಜರಿ ಅವಕಾಶ!
SSC CHSL Requerment 2025: PUC ಪಾಸ್ ಅಭ್ಯರ್ಥಿಗಳಿಗೆ ಸರ್ಕಾರದ ಕೆಲಸಕ್ಕೆ ಭರ್ಜರಿ ಅವಕಾಶ! ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ಕನಸು ಹೊತ್ತಿರುವ ಯುವಕರಿಗೆ SSC CHSL ನೇಮಕಾತಿ 2025 ಮತ್ತೊಂದು ಪ್ರಮುಖ ಅವಕಾಶವನ್ನೇ ತಂದಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ತನ್ನ ವಾರ್ಷಿಕ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ಈ ವರ್ಷವೂ Combined Higher Secondary Level (CHSL) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 3131 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. WhatsApp Float Button … Read more