Free Pump Set Subsidy: ರೈತರಿಗೆ ಉಚಿತ ಸೋಲಾರ್ ಪಂಪ್ ಸೆಟ್: “KUSUM-B ” ಯೋಜನೆಯಿಂದ ಕೃಷಿಗೆ ಬೆಳಕು!

Free Pump Set Subsidy

Free Pump Set Subsidy: ರೈತರಿಗೆ ಉಚಿತ ಸೋಲಾರ್ ಪಂಪ್ ಸೆಟ್: “KUSUM-B ” ಯೋಜನೆಯಿಂದ ಕೃಷಿಗೆ ಬೆಳಕು! ಕೃಷಿಕರಿಗೆ ಮತ್ತೊಂದು ಸಂತಸದ ಸುದ್ದಿ! ಕರ್ನಾಟಕ ಸರ್ಕಾರದಿಂದ ಕೃಷಿಕರ ಜೀವನಾಡಿಗೆ ಹೊಸ ಶಕ್ತಿ ನೀಡುವ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಬಹುಪಾಲು ರೈತರಿಗೆ ಜಮೀನಿನಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ ಕಾರಣದಿಂದ ನೀರಾವರಿ ಸಮಸ್ಯೆ ಎದುರಾಗುತ್ತಿದೆ. ಇಂತಹ ರೈತರಿಗೆ ಪರಿಹಾರವಾಗಿ “ಕುಸುಮ್-B” (KUSUM-B) ಯೋಜನೆಯಡಿ ಉಚಿತ ಸೋಲಾರ್ ಪಂಪ್ ಸೆಟ್ ನೀಡಲಾಗುತ್ತಿದೆ. WhatsApp Float Button WhatsApp Float Button … Read more

Indian Navy Requerment: ಭಾರತೀಯ ನೌಕಾಪಡೆಯಿಂದ 1110 ನಾಗರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Indian Navy Requerment

Indian Navy Requerment: ಭಾರತೀಯ ನೌಕಾಪಡೆಯಿಂದ 1110 ನಾಗರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ 10ನೇ, 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಭಾರತೀಯ ನೌಕಾಪಡೆಯಿಂದ (Indian Navy) INCET – Indian Navy Civilian Entrance Test ) ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಈ ನೇಮಕಾತಿ ಮೂಲಕ ದೇಶದ ವಿವಿಧ ನೌಕಾ ಕಮಾಂಡ್‌ಗಳಲ್ಲಿ ಒಟ್ಟು 1110 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. WhatsApp Float Button WhatsApp Float Button ಮುಖ್ಯಾಂಶಗಳು  ವಿಭಾಗ: … Read more

Grama One Service: ಈಗ ಗ್ರಾಮ ಒನ್ ನಲ್ಲಿ 800ಕ್ಕೂ ಹೆಚ್ಚು ಸೇವೆಗಳಿಗೆ ಒಂದೇ ವಿಳಾಸ! ಗ್ರಾಮ ಒನ್ ಕೇಂದ್ರಗಳ ಮಹತ್ವದ ಮಾಹಿತಿ

Grama One Service

Grama One Service: ಈಗ ಗ್ರಾಮ ಒನ್ ನಲ್ಲಿ 800ಕ್ಕೂ ಹೆಚ್ಚು ಸೇವೆಗಳಿಗೆ ಒಂದೇ ವಿಳಾಸ! ಗ್ರಾಮ ಒನ್ ಕೇಂದ್ರಗಳ ಮಹತ್ವದ ಮಾಹಿತಿ  ಇಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳ ಸುತ್ತ ಹರಿದಾಡುವ ಅವಶ್ಯಕತೆ ಇಲ್ಲದೇ, ನಿಮ್ಮ ಊರಿನಲ್ಲಿಯೇ ಸರ್ಕಾರದ 800ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾದ ಕೇಂದ್ರವೇ ಗ್ರಾಮ ಒನ್ ಕೇಂದ್ರಗಳು. WhatsApp Float Button WhatsApp Float Button ಕರ್ನಾಟಕ ಸರ್ಕಾರ ಗ್ರಾಮೀಣ ನಾಗರಿಕರಿಗೆ ಸರಳ, ಸುಲಭ, ವೇಗದ ಸೇವೆಗಳನ್ನು ಒದಗಿಸಲು “ಗ್ರಾಮ ಒನ್” ಯೋಜನೆ ಜಾರಿಗೆ … Read more

Gruha Lakshmi Yojane: ಮಹಿಳೆಯರಿಗೆ ಸಿಹಿ ಸುದ್ದಿ! ಈಗ ಜುಲೈ 20ರೊಳಗೆ ₹6,000 ಒಟ್ಟಿಗೆ ಜಮಾ!

Gruha Lakshmi Yojane

Gruha Lakshmi Yojane: ಮಹಿಳೆಯರಿಗೆ ಸಿಹಿ ಸುದ್ದಿ! ಈಗ ಜುಲೈ 20ರೊಳಗೆ ₹6,000 ಒಟ್ಟಿಗೆ ಜಮಾ! ಬೆಂಗಳೂರು: ರಾಜ್ಯದ ಲಕ್ಷಾಂತರ ಗೃಹಿಣಿಯರಿಗೆ ಕಾತುರದಿಂದ ನಿರೀಕ್ಷಿತ ಒಳ್ಳೆಯ ಸುದ್ದಿ ಹೊರಬಿದ್ದಿದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಹಣವನ್ನು ಜುಲೈ 20ರೊಳಗೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕೆಲಸ ನಡೆಯುತ್ತಿದೆ. WhatsApp Float Button WhatsApp Float Button ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಸ್ಪಷ್ಟನೆ ನೀಡಿ, ನೇರ … Read more

Bele Vime Application Start: ಕರ್ನಾಟಕ ರೈತರಿಗೆ ಬೆಳೆ ವಿಮೆ ಅರ್ಜಿ ಆಹ್ವಾನ: ಮುಂಗಾರು 2025-26 ಹಂಗಾಮಿಗೆ PMFBY ಅಡಿಯಲ್ಲಿ ಸಬ್ಸಿಡಿ ಸಹಿತ ವಿಮೆ ಸೌಲಭ್ಯ

Bele Vime Application Start

Bele Vime Application Start: ಕರ್ನಾಟಕ ರೈತರಿಗೆ ಬೆಳೆ ವಿಮೆ ಅರ್ಜಿ ಆಹ್ವಾನ: ಮುಂಗಾರು 2025-26 ಹಂಗಾಮಿಗೆ PMFBY ಅಡಿಯಲ್ಲಿ ಸಬ್ಸಿಡಿ ಸಹಿತ ವಿಮೆ ಸೌಲಭ್ಯ ಬೆಂಗಳೂರು: ಕರ್ನಾಟಕದ ರೈತರಿಗೆ 2025-26ನೇ ಸಾಲಿನ ಮುಂಗಾರು ಬೆಳೆ ಹಂಗಾಮಿಗೆ crop insurance ಅರ್ಜಿ ಸಲ್ಲಿಸಲು ಬಹುಮುಖ್ಯ ಅವಕಾಶ ಸಿಕ್ಕಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ, ವಿವಿಧ ಬೆಳೆಗಳಿಗೆ ಸಬ್ಸಿಡಿ ವಿಮೆ ಸೌಲಭ್ಯ ನೀಡಲಾಗುತ್ತಿದ್ದು, ರೈತರು ಆನ್‌ಲೈನ್ ಅಥವಾ ಗ್ರಾಮ‌ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. … Read more

Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ!

Asha Kiran Scheme

Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ! Asha Kiran scheme  :- ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ, ಬೆಂಗಳೂರಿನ ನಾಗರಿಕರಿಗೆ ಏನಾದರೂ ಕಣ್ಣಿನ ಸಮಸ್ಯೆ ಕಂಡು ಬಂದರೆ , Asha Kiran scheme  ಆಶಾಕಿರನ್ ದೃಷ್ಟಿ ಸ್ಕೀಮ್ ಅಡಿಯಲ್ಲಿ ಉಚಿತ ಚಿಕಿತ್ಸೆವೆಯನ್ನು ಪಡೆಯಬಹುದು. ಈ ಉಚಿತ ಸೇವೆ ಪಡೆಯಲು ಬೆಂಗಳೂರಿನ 11 ಆಸ್ಪತ್ರೆಗಳು ಒಳಗೊಂಡಿದೆ. ಆಶಾಕಿರಣ ಯೋಜನೆ ಬಗ್ಗೆ ಹೆಚ್ಚು ಮಾಹಿತಿ … Read more

Canara Bank Requirement:- ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Canara Bank Requirement

Canara Bank Requirement:- ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದಲ್ಲಿ ಹೆಸರುವಾಸಿ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಇದೀಗ 1000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ. WhatsApp Float Button WhatsApp Float Button  ಹುದ್ದೆಯ ವಿವರಗಳು ಕೆನರಾ ಬ್ಯಾಂಕ್ ಪ್ರಮೋಷನರಿ ಅಧಿಕಾರಿಗಳು 600 ಹುದ್ದೆಗಳು, ಮತ್ತೆ ಸ್ಪೆಷಲಿಸ್ಟ್ ಅಧಿಕಾರಿಗಳು 400 ಹುದ್ದೆಗಳು. 1000 ಹುದ್ದೆಗಳಿಗೆ ಅರ್ಜಿಯನ್ನು ಆವರಿಸಲಾಗಿದೆ. WhatsApp Float Button  ಅರ್ಹತೆ ಅರ್ಜಿ … Read more

Jio New Recharge Plans: Jio ವಾರ್ಷಿಕ 5G ಪ್ಲಾನ್ ₹3599 – ವರ್ಷಪೂರ್ತಿ ಡೇಟಾ, ಕರೆ, OTT ಮತ್ತು ಇನ್ನಷ್ಟು!

Jio New Recharge Plans

Jio New Recharge Plans: Jio ವಾರ್ಷಿಕ 5G ಪ್ಲಾನ್ ₹3599 – ವರ್ಷಪೂರ್ತಿ ಡೇಟಾ, ಕರೆ, OTT ಮತ್ತು ಇನ್ನಷ್ಟು! ಈ ಡಿಜಿಟಲ್ ಯುಗದಲ್ಲಿ ಡೇಟಾ, ಕರೆ ಮತ್ತು ಮನರಂಜನೆ ಎಲ್ಲರ ಜೀವನದಲ್ಲಿ ಅತ್ಯಗತ್ಯ ಭಾಗವಾಗಿದೆ., ರಿಲಯನ್ಸ್ ಜಿಯೋ ಈಗ ತನ್ನ ಗ್ರಾಹಕರಿಗೆ ವಿಶೇಷ ಬಂಪರ್ ಆಫರ್ ನೀಡಿದೆ. ₹3599ಕ್ಕೆ ದೊರೆಯುವ ಈ ವಾರ್ಷಿಕ 5G ಪ್ಲಾನ್ ನಿಮ್ಮ ಎಲ್ಲಾ ಡಿಜಿಟಲ್ ಅಗತ್ಯಗಳಿಗೆ ಒಂದು ಸಿಂಗಲ್ ಸಲ್ಯೂಶನ್ ಆಗಿರುತ್ತದೆ. WhatsApp Float Button WhatsApp Float Button … Read more

SSC JE Requerment 2025: 1340 ಗ್ರೂಪ್ ಬಿ ಹುದ್ದೆಗಳ ಭರ್ಜರಿ ಅವಕಾಶ!

SSC JE Requerment 2025

SSC JE Requerment 2025: 1340 ಗ್ರೂಪ್ ಬಿ ಹುದ್ದೆಗಳ ಭರ್ಜರಿ ಅವಕಾಶ! ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 1340 ಜೂನಿಯರ್ ಎಂಜಿನಿಯರ್ (JE) ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ (SSC) ಇದೀಗ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ತಾಂತ್ರಿಕ ಪದವಿ ಅಥವಾ ಡಿಪ್ಲೋಮಾ ಹೊಂದಿರುವ ಅಭ್ಯರ್ಥಿಗಳಿಗೆ ಇದು ಸರಿಯಾದ ಅವಕಾಶ. WhatsApp Float Button WhatsApp Float Button ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ಓದಿ ಮತ್ತು ಅರ್ಜಿ ಸಲ್ಲಿಸುವ ಮುನ್ನ … Read more

RRB Technician Requerment 2025 – 6238 ಹುದ್ದೆಗಳ ಉದ್ಯೋಗ ಅವಕಾಶ!

RRB Technician Requerment 2025

RRB Technician Requerment 2025 – 6238 ಹುದ್ದೆಗಳ ಉದ್ಯೋಗ ಅವಕಾಶ! ಇತ್ತೀಚೆಗೆ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) ಟೇಕ್ನಿಷಿಯನ್ ಹುದ್ದೆಗಳಿಗೆ ನೂತನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ 6238 ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಅವಕಾಶವು 10ನೇ ತರಗತಿ, ITI ಮತ್ತು Diploma ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಅತ್ಯುತ್ತಮ ಗೇಟ್ವೇ ಆಗಿದೆ. WhatsApp Float Button WhatsApp Float Button ಹುದ್ದೆಗಳ ಹಂಚಿಕೆ ಹಾಗೂ ವಿಭಾಗಗಳು ಈ ನೇಮಕಾತಿಯಲ್ಲಿ … Read more

error: Content is protected !!