NFST Scholarship: NFST 2025-26 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ: ₹36,000 ಸ್ಕಾಲರ್‌ಶಿಪ್ ನೇರವಾಗಿ ಖಾತೆಗೆ!

NFST Scholarship: NFST 2025-26 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ: ₹36,000 ಸ್ಕಾಲರ್‌ಶಿಪ್ ನೇರವಾಗಿ ಖಾತೆಗೆ!

ಹೆಚ್ಚಿನ ಮಟ್ಟದ ಶಿಕ್ಷಣವನ್ನು ಮುಂದುವರೆಸಲು ಆಸಕ್ತಿ ಇರುವ ಪರಿಶಿಷ್ಟ ಪಂಗಡದ(ST) ವಿದ್ಯಾರ್ಥಿಗಳಿಗೆ ಶубವಾರ್ತೆ! ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ 2025-26ನೇ ಸಾಲಿನ ನ್ಯಾಷನಲ್ ಫೆಲೋಶಿಪ್ ಅಂಡ್ ಸ್ಕಾಲರ್‌ಶಿಪ್ ಫಾರ್ ಹೈಯರ್ ಎಜುಕೇಶನ್ ಆಫ್ ಎಸ್.ಟಿ ಸ್ಟೂಡೆಂಟ್ಸ್ (NFST) ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.

WhatsApp Float Button

NFST Scholarship

ಈ ಯೋಜನೆಯು ಎಸ್.ಟಿ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಹಾಗೂ ಸಂಶೋಧನಾ ಹಂತದ ಪಠ್ಯಕ್ರಮಗಳಲ್ಲಿ ಅವಕಾಶ ನೀಡುವ ಮೂಲಕ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೇರವಾಗಿ ₹36,000ರಷ್ಟು ಸ್ಕಾಲರ್‌ಶಿಪ್‌ ಅನ್ನು ಖಾತೆಗೆ ಹಾಕಲಾಗುತ್ತದೆ.

ಇದನ್ನು ಓದಿ : Labord Card Scholarship: ಕಾರ್ಮಿಕರ ಮಕ್ಕಳಿಗೆ ರೂ. 35,000 ಪ್ರೋತ್ಸಾಹ ಧನ: 2025-26ಕ್ಕೆ ಅರ್ಜಿ ಆಹ್ವಾನ

ಯಾರು ಅರ್ಜಿ ಸಲ್ಲಿಸಬಹುದು?

NFST ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕೆಳಗಿನ ಅರ್ಹತೆಯುಳ್ಳವರಾಗಿರಬೇಕು:

ಅರ್ಜಿ ಸಲ್ಲಿಸುವ ಜುಲೈ 1, 2025ರ ಹೊತ್ತಿಗೆ ಅರ್ಜಿದಾರರ ವಯಸ್ಸು 36 ವರ್ಷ ಅಥವಾ ಅದಕ್ಕಿಂತ ಕಡಿಮೆಯಾಗಿರಬೇಕು
ಅರ್ಜಿದಾರರು ಭಾರತ ಸರ್ಕಾರದ ಅನುಮೋದಿತ ಸಂಸ್ಥೆಗಳಲ್ಲಿ, ಪೂರ್ಣಕಾಲಿಕ ನಿಯಮಿತ ಕೋರ್ಸ್‌ಗಳಿಗೆ ದಾಖಲಾತಿ ಪಡೆದಿರಬೇಕು
ವರ್ಷದ ಕುಟುಂಬದ ಒಟ್ಟು ಆದಾಯ ₹6,00,000 ಕ್ಕಿಂತ ಕಡಿಮೆ ಆಗಿರಬೇಕು

ಇದನ್ನು ಓದಿ : Railway Requerment 2025: ರೈಲ್ವೆ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! ಈಗ 30,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ.!

ಸ್ಕಾಲರ್‌ಶಿಪ್ ಒಳಗೊಂಡ ಸೌಲಭ್ಯಗಳು ಏನು?

ವಿದ್ಯಾರ್ಥಿಗಳಿಗೆ ಈ ಯೋಜನೆಯಡಿಯಲ್ಲಿ ಈ ಕೆಳಗಿನ ಅನುಕೂಲಗಳು ಲಭ್ಯವಿವೆ:

₹36,000 ರವರೆಗೆ ನಗದು ಸಹಾಯ
ಪೂರ್ಣ ಬೋಧನಾ ಶುಲ್ಕ ಭರಣೆ
ಇತರೆ ಶೈಕ್ಷಣಿಕ ಮತ್ತು ಸಂಶೋಧನಾ ಸಂಬಂಧಿತ ವೆಚ್ಚಗಳಿಗೆ ಸಹಾಯ

ಇದನ್ನು ಓದಿ : HDFC Parivartan Scholarship: ವಿದ್ಯಾರ್ಥಿಗಳಿಗೆ ಈಗ ಸಿಹಿ ಸುದ್ದಿ? ಈಗ ವಿದ್ಯಾರ್ಥಿಗಳಿಗೆ 75,000 ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಈ ವೆಬ್‌ಸೈಟ್‌ಗೆ ಹೋಗಿ:
 www.b4s.in/nwmd/NFTS2

ಅಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನು ತುಂಬಿ, ಬೇಕಾದ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-10-2025
 ಅವರು ನಮೂದಿಸಿದ ಸಮಯದೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ.

2025-26ನೇ ಸಾಲಿನ ಈ ವಿದ್ಯಾರ್ಥಿವೇತನ ಯೋಜನೆಯು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸು ಸಾಧಿಸಲು ಬಹುಮೂಲ್ಯವಾದ ಅವಕಾಶವಾಗಿದೆ. ಅರ್ಥಿಕ ಸಂಕಷ್ಟದಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ಅತ್ಯಂತ ಪ್ರಯೋಜನ ಪಡೆಯಬಹುದು.

WhatsApp Group Join Now
Telegram Group Join Now

Leave a Comment

error: Content is protected !!