NEET Students Scholarship: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಸಲು ಅವಕಾಶ – ಸಂಪೂರ್ಣ ಮಾಹಿತಿ ಇಲ್ಲಿದೆ!

NEET Students Scholarship: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಸಲು ಅವಕಾಶ – ಸಂಪೂರ್ಣ ಮಾಹಿತಿ ಇಲ್ಲಿದೆ!

2025ರ NEET ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಖುಷಿಯ ಸುದ್ದಿ! ಇದೀಗ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಸಹಾಯವಾಗುವ ಉದ್ದೇಶದಿಂದ ವಿದ್ಯಾರ್ಥಿವೇತನ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬಹುದಾಗಿದೆ.

WhatsApp Float Button

NEET Students Scholarship

WhatsApp Float Button

ಈ ಲೇಖನದಲ್ಲಿ ನೀವು ಅರ್ಜಿ ಸಲ್ಲಿಸಲು ಅರ್ಹತೆಗಳು, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕದ ಬಗ್ಗೆ ವಿವರವಾಗಿ ತಿಳಿಯಬಹುದಾಗಿದೆ.

WhatsApp Float Button

ಇದನ್ನು ಓದಿ : HDFC Parivartan Scholarship: ವಿದ್ಯಾರ್ಥಿಗಳಿಗೆ ಈಗ ಸಿಹಿ ಸುದ್ದಿ? ಈಗ ವಿದ್ಯಾರ್ಥಿಗಳಿಗೆ 75,000 ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ವಿದ್ಯಾರ್ಥಿವೇತನಕ್ಕೆ ಅರ್ಹತೆ ಇರುವವರು ಯಾರು?

ಕೆಳಗಿನ ಅರ್ಹತಾ ಮಾನದಂಡಗಳು ಇರುವ ಅಭ್ಯರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು

WhatsApp Float Button
  • ಅಭ್ಯರ್ಥಿಯು ಭಾರತೀಯ ನಾಗರಿಕರಾಗಿರಬೇಕು.
  • ಡಿಸೆಂಬರ್ 31, 2025 ರೊಳಗಾಗಿ ಕನಿಷ್ಠ 17 ವರ್ಷ ವಯಸ್ಸು ಹೊಂದಿರಬೇಕು.
  • NEET UG 2025 ಪರೀಕ್ಷೆಯನ್ನು ಬರೆಯಿರುವ ಅಭ್ಯರ್ಥಿಗಳೇ ಅರ್ಹರು (ಗರಿಷ್ಠ ವಯಸ್ಸಿನ ಮಿತಿ ಇಲ್ಲ).
  • 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.
  • ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
  • ಅಂಗವಿಕಲ ವಿದ್ಯಾರ್ಥಿಗಳು 40% ಅಂಕಗಳನ್ನು ಗಳಿಸಿದ್ದರೂ ಅರ್ಹರಾಗುತ್ತಾರೆ.

ಅಗತ್ಯ ದಾಖಲೆಗಳ ಪಟ್ಟಿ

ಅರ್ಜಿಯನ್ನು ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:

WhatsApp Float Button
  • ಆಧಾರ್ ಕಾರ್ಡ್ (Aadhaar Card)
  • 10ನೇ ತರಗತಿಯ ಅಂಕಪಟ್ಟಿ
  • ವೈದ್ಯಕೀಯ ಪ್ರಮಾಣಪತ್ರ (NEET Scorecard ಅಥವಾ Certificate)
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್ ಪ್ರತಿಯನ್ನು (Bank Passbook)
  • ಪಾಸ್ಪೋರ್ಟ್ ಸೈಸ್ ಫೋಟೋ
  • ಸಕ್ರಿಯ ಮೊಬೈಲ್ ನಂಬರ್

ಹೇಗೆ ಅರ್ಜಿ ಸಲ್ಲಿಸಬೇಕು?

ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗಿದ್ದು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

WhatsApp Float Button
Step 1

ಮೊದಲು www.buddy4study.com ವೆಬ್ಸೈಟ್‌ಗೆ ಭೇಟಿ ನೀಡಿ.

WhatsApp Float Button
Step 2

ಹೆದ್ದಾಣದಲ್ಲಿ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ.

WhatsApp Float Button
Step 3

ನೀವು ಮೊದಲ ಬಾರಿಗೆ ವೆಬ್ಸೈಟ್‌ಗೆ ಭೇಟಿ ನೀಡುತ್ತಿದ್ದರೆ, “Create an Account” ಆಯ್ಕೆ ಮೂಲಕ ಖಾತೆ ನಿರ್ಮಿಸಿ. ನಂತರ Login ಆಗಿ ಮುಂದುವರಿಯಿರಿ.

WhatsApp Float Button
Step 4

ಅರ್ಜಿಯ ನಮೂನೆ ತೆರೆದು, ಎಲ್ಲಾ ಅಗತ್ಯ ವಿವರಗಳನ್ನು ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ “Submit” ಬಟನ್ ಕ್ಲಿಕ್ ಮಾಡಿ.

WhatsApp Float Button

 ಕೊನೆಯ ದಿನಾಂಕ

WhatsApp Float Button

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2025
 ಅವಕಾಶವಿರುವ ಸಮಯದಲ್ಲಿ ಅರ್ಜಿ ಸಲ್ಲಿಸಿ, ಈ ವಿದ್ಯಾರ್ಥಿವೇತನ ಯೋಜನೆಯ ಲಾಭ ಪಡೆದುಕೊಳ್ಳಿ.

WhatsApp Float Button

ಇದನ್ನು ಓದಿ : Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಸಚಿವರು ನೀಡಿರುವ ಹೊಸ ಅಪ್ಡೇಟ್!

WhatsApp Float Button

NEET ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಒಂದು ಅಮೂಲ್ಯ ಅವಕಾಶ. ಇದು ನಿಮಗೆ ವೈದ್ಯಕೀಯ ಶಿಕ್ಷಣದ ದುಡಿಮೆಯು ನಿವಾರಣೆಯಾಗಲು ನೆರವಾಗುತ್ತದೆ. ಹಾಗಾಗಿ, ಅರ್ಹತೆ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯವನ್ನು ಬೆಳೆಸಿಕೊಳ್ಳಿ!

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!